08/08/2026
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಬರೆದಿರುವ ಈ ಲೇಖನದಲ್ಲಿ ಅವರು ಭಾರತದ ಮೆಡ್-ಟೆಕ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಯತ್ನಗಳ ಬಗ್ಗೆ ವಿವರಿಸಿದ್ದಾರೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ವೈದ್ಯಕೀಯ ಸಾಧನಗಳ ದೇಶೀಯ ಉತ್ಪಾದನೆ, ತಂತ್ರಜ್ಞಾನ ಬಳಕೆ ಮತ್ತು ವೆಚ್ಚ ಕಡಿತದ ಮಹತ್ವವನ್ನು ಅವರು ತಿಳಿಸಿದ್ದಾರೆ. ಸರ್ಕಾರದ ಯೋಜನೆಗಳು, ಹೂಡಿಕೆ ಮತ್ತು ಹೊಸ ಆವಿಷ್ಕಾರಗಳ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ಈ ಕ್ಷೇತ್ರವು ಆರೋಗ್ಯ ಸೇವೆಯನ್ನು ಸುಲಭ, ಕೈಗೆಟುಕುವ ಮತ್ತು ಗುಣಮಟ್ಟದನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಲೇಖನ ತಿಳಿಸುತ್ತದೆ
In this article, Union Minister for Health and Family Welfare and Minister for Chemicals and Fertilizers Shri J. P. Nadda highlights India’s progress towards achieving self-reliance in the MedTech sector.
He outlines the importance of strengthening healthcare, expanding domestic manufacturing of medical devices, adopting advanced technologies, and making medical care more affordable. Through focused government initiatives, increased investment, and sustained innovation, India is steadily strengthening its position in the global MedTech ecosystem.
The sector will play a vital role in making quality healthcare more accessible and affordable for people across the country.