Team CRS

Team CRS N chaluvarayaswmy fan's nagamangala

27/02/2026

ಕಪ್ 👍
ದೇವಲಾಪುರ ಚಲುವರಾಯಸ್ವಾಮಿ ಕ್ರಿಕೆಟರ್ಸ್
ಇದೆ ಶನಿವಾರ ಭಾನುವಾರ

Dighvijay News - ದಿಗ್ವಿಜಯ ನ್ಯೂಸ್Sachin anna Fan's club nagamangalaNagamangala Congress - ನಾಗಮಂಗಲ ಕಾಂಗ್ರೆಸ್Asianet Suvarna NewsSachin CheluvarayaswamyN ChaluvarayaswamyNews Karnataka

ಪ್ರೀತಿಯ ಕುಶಾಲ್ ಗೌಡ ಬಿಂಡೇನಹಳ್ಳಿಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
05/11/2025

ಪ್ರೀತಿಯ ಕುಶಾಲ್ ಗೌಡ ಬಿಂಡೇನಹಳ್ಳಿಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಕೃಷಿ ಸಚಿವರಾದ ಶ್ರೀ ಎನ್ ಚಲುವರಾಯಸ್ವಾಮಿ ರವರ ಅಪ್ಪಟ ಅಭಿಮಾನಿ ಬಲಗೈ ಬಂಟ ಕುಶಾಲ್ ಗೌಡ ಬಿಂಡೇನಹಳ್ಳಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
05/11/2025

ಕೃಷಿ ಸಚಿವರಾದ ಶ್ರೀ ಎನ್ ಚಲುವರಾಯಸ್ವಾಮಿ ರವರ ಅಪ್ಪಟ ಅಭಿಮಾನಿ ಬಲಗೈ ಬಂಟ ಕುಶಾಲ್ ಗೌಡ ಬಿಂಡೇನಹಳ್ಳಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು

02/11/2025

ಪಕ್ಷ ದ್ರೋಹಿ ಶ್ರೀನಿವಾಸ್ ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದು ತಮ್ಮದೇ ಪಕ್ಷದ ಲಕ್ಷ್ಮೀಶ ಮತ್ತು ದೇವೇಗೌಡ ಅವರ ವಿರುದ್ಧ ಪಿತುರಿ ಮಾಡಿ ಪಕ್ಷದ್ರೋಹಿ ನಮಕರಾಮ್ ಕೆಲಸ ಮಾಡೋ ನೀನು ನನ್ ಮಗನೆ ಏನೋ ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಜೇಶ್ ಬಗ್ಗೆ ಮಾತಾಡ್ತಿಯ ಯಾವ್ ನೈತಿಕತೆ ಇದಿಯೋ ನಿನಗೆ ಕುಡ್ಕ ಶ್ರೀನಿವಾಸ್ ಹೌದು ನಿನ್ ಹೇಳ್ತಾ ಇದ್ದೀಯಲ್ಲ ರಾಜೇಶ್ ಎನ್ ಮಾಡ್ತಿದ್ದ ಅದು ಇದು ಎಲ್ಲಾ ನನಗೆ ಗೊತ್ತು ಅಂತ ಹೌದು ನಿನ್ ಹೇಳಿದ ಹಾಗೆ ಕೆಲ್ಸನೆ ಮಾಡ್ತಿದ್ರು ನೀನು ಕುಡ್ಕೊಂಡ್ ಇಂತಹ 3 rd ಕ್ಲಾಸ್ ಕೆಲಸ ಮಾಡೋ ಸಂದರ್ಭದಲ್ಲಿ ಇದುನ್ ರೆಕಾರ್ಡ್ ಮಾಡಿರೋದು ಇಂತಹ ರೆಕಾರ್ಡ್ ಇನ್ನೂ 10 ಇದ್ದಾವೆ ತಮ್ಮದೇ ಪಕ್ಷದ ಮಾಜಿ ಶಾಸಕ ಸುರೇಶ್ ಗೌಡನ ಬಗ್ಗೆ ಅಸಭ್ಯವಾಗಿ ಅಸಯ್ಯವಾಗಿ ಮಾತಾಡಿರೋಸು ಇದ್ದಾವೆ ಇದೆ ನಿನಗೆ ಎಚ್ಚರಿಕೆ ಅನ್ಕೊ ಕುಡ್ಕೊಂಡು ಎಲ್ಲರ ಬಗ್ಗೆ ಮಾತಾಡಿದಂಗೆ ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಮಾತಾಡಿದ್ರೆ ನಿನ್ನ ರಾಸ ಲೀಲೆ ರೆಕಾರ್ಡ್ ಬಿಡಬೇಕಾಗುತ್ತೆ ಎಚ್ಚರ ಪಕ್ಷದ್ರೋಹಿ 3 rd ಕ್ಲಾಸ್ ಕೆಲಸ ಗೊತ್ತಾಗಿನೇ ಅಧ್ಯಕ್ಷ ಸ್ಥಾನದಿಂದ ಕಿತ್ತು ಇನ್ನೊಬ್ಬರಿಗೆ ಕೊಟ್ಟಿರೋದು ಶ್ರೀನಿವಾಸ

28/06/2025

ನಮ್ಮ ನಾಯಕ ನಮ್ಮ ಹೆಮ್ಮೆ ✨

24/05/2025

ಹದಗೆಟ್ಟ ರಸ್ತೆಗೆ ಕೊನೆಗೂ ಮುಕ್ತಿ ನೀಡಿದ ನಮ್ಮ ಹೆಮ್ಮೆಯ ನಾಯಕರಾದ ಚಲುವಣ್ಣ
ಇಂದಿನಿಂದ ಬಿಂಡೇನಹಳ್ಳಿಯಿಂದ ಭೀಮನಹಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭ

ನಾಗಮಂಗಲ ತಾಲ್ಲೂಕಿನ ಅಭಿವೃದ್ಧಿಗೆ ಮತ್ತೊಂದು ಮೇರು ಶಿಖರ ಚಲುವಣ್ಣ

Address

ನಾಗಮಂಗಲ
Nagamangala
571432

Website

Alerts

Be the first to know and let us send you an email when Team CRS posts news and promotions. Your email address will not be used for any other purpose, and you can unsubscribe at any time.

Share