19/08/2026
ಕಾಮ್ರೇಡ್ ಎಸ್. ಬಾಲನ್ ನೇತೃತ್ವದ IFTU ಕೇಂದ್ರ ಕಾರ್ಮಿಕ ಸಂಘದ ಅಡಿಯಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಬಿಸಿಯೂಟ ಕಾರ್ಮಿಕರ ಹೋರಾಟಕ್ಕೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
"ಒಂದು ಕಾಲು ರೈಲು ಒಂದು ಕಾಲು ಜೈಲು" ಎಂಬ ಸಮರ ಶೀಲ ಕರೆಯ ಮೇರೆಗೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಮುಂದಾದ ಬಿಸಿಯೂ ಟ ಕಾರ್ಮಿಕರ ಕೂಲಿ ಹಕ್ಕಿನ ಮಹತ್ವದ ಹೋರಾಟ ಇದಾಗಿದೆ.
ಈ ಬಿಸಿಯೂಟ ಕಾರ್ಮಿಕರ ಹೋರಾಟವು ಇತ್ತೀಚೆಗೆ ನಡೆಯುತ್ತಿರುವ ಕಾರ್ಮಿಕರ ಹೋರಾಟಗಳಲ್ಲಿಯೆ ಸಮರ ಶೀಲವಾಗಿದೆ ಹಾಗೂ ಪ್ರಭುತ್ವವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡ ವಿಶಿಷ್ಟ ಹೋರಾಟವಾಗಿದೆ.
ಲಾಲ್ ಸಲಾಂ
✊🏾✊🏾✊🏾✊🏾✊🏾
ಕಾಂ.ಅಮೀರ ಅಲಿ
ರಾಜ್ಯಾಧ್ಯಕ್ಷರು
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(TUCI) ಕರ್ನಾಟಕ ರಾಜ್ಯ ಸಮಿತಿ
The Trade Union Centre of India State Committee has expressed full support to the struggle of the miday meal workers held today at Freedom Park in Bengaluru under the leadership of Comrade S. Balan, IFTU Central Trade Union.
This is an important struggle for the wage rights of the miday meal workers who have launched a siege at the Chief Minister's house under the militant call of "One leg of the train, one leg of the jail".
This struggle of the miday meal workers is the most militant of the recent struggles of the workers and is a unique struggle that has directly challenged the government.
Lal Salam
✊🏾✊🏾✊🏾✊🏾✊🏾
Com. Ameer Ali
State President
Trade Union Centre of India (TUCI) Karnataka State Committee
R Manasayya Basavaraj Sheelavantar