ನಮ್ಮ ರಾಮದುರ್ಗ

ನಮ್ಮ ರಾಮದುರ್ಗ ನಮ್ಮ ರಾಮದುರ್ಗ ತಾಲೂಕಿನ ಸುದ್ದಿ, ಸ್ಥಳೀಯ ಜಾಹೀರಾತಿಗಾಗಿ ಸಂಪರ್ಕಿಸಿ

Follow this page for our Ramdurga Taluk News, Contact for local advertisement

ನಮ್ಮ ರಾಮದುರ್ಗವು ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ತಾಲೂಕುಗಳಲ್ಲಿ ಒಂದು, ಈ ಪಟ್ಟಣಕ್ಕೆ ಬೆಲ್ಲದ ನಾಡು, ಕೊಳ್ಳಗಳ ನಾಡು, ಪುರಾಣಕ್ಷೇತ್ರ ಎಂತೆಲ್ಲಾ ಜನರು ಕರೆಯುತ್ತಾರೆ.

ಪ್ರಭು ಶ್ರೀರಾಮಚಂದ್ರನು ಲಕ್ಷ್ಮಣನ ಸಹಿತ ಶ್ರೀಕ್ಷೇತ್ರ ಶಬರಿಕೊಳ್ಳಕ್ಕೆ ಬಂದು, ಶಬರಿ ದೇವಿಗೆ ದರ್ಶನ ಕೊಟ್ಟಿದ್ದು ವಾಲ್ಮೀಕಿ ರಾಮಾಯಣದಲ್ಲಿದೆ.

ಅದಾದ ತರವಾಯ ಎಷ್ಟೋ ರಾಜರು, ಸುಲ್ತಾನರು, ಶರಣರು ರಾಮದುರ್ಗಕ್ಕೆ ಬಂದು ಹೋಗಿದ್ದಾರೆ. ಕವಿಗಳು, ಕಲಾವಿದರು, ಗಣ್ಯರು ಎಲ್ಲರೂ ರಾಮದುರ್ಗದ ಹೆಸರನ್ನು ಆಕಾಶದೆತ್ತರಕ್ಕ

ೆ ಸಾರುವಲ್ಲಿ ಶ್ರಮ ಮೀರಿ ಸಾಧನೆಗೈದಿದ್ದಾರೆ. ಸುಪ್ರಸಿದ್ಧ ದೇವಸ್ಥಾನಗಳು, ಕೊಳ್ಳಗಳು, ಬೆಟ್ಟಗುಡ್ಡಗಳು, ಇತಿಹಾಸ ಕ್ಷೇತ್ರಗಳು, ಕೋಟೆ ಕೊತ್ತಲಗಳು, ವಾಡೆಗಳು ಮುಂತಾದವು ರಾಮದುರ್ಗದಲ್ಲಿ ಕಾಣಬಹುದು.

ಅಭಿನಂದನೆಗಳು ನಮ್ಮ ಹೆಮ್ಮೆಯ ತಂಡಕ್ಕೆ ❤️🏆ಇಂದು ರಾತ್ರಿ Royal Challengers Bengaluru ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಿದೆ 😍🥳ಈ ಸಲವೂ ಕಪ್ ...
31/05/2026

ಅಭಿನಂದನೆಗಳು ನಮ್ಮ ಹೆಮ್ಮೆಯ ತಂಡಕ್ಕೆ ❤️🏆

ಇಂದು ರಾತ್ರಿ Royal Challengers Bengaluru ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಿದೆ 😍🥳

ಈ ಸಲವೂ ಕಪ್ ನಮ್ಮದೇ ⭐️⭐️

ಆರ್‌ಸಿಬಿ ಸತತ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.🏆🔥

🔥

#ರಾಮದುರ್ಗ


31/05/2026

#ಸಧ್ಯನಮ್ಮವರ_ಉತ್ತರಕರ್ನಾಟಕದವರ_ಪರಿಸ್ಥಿತಿ 😔

#ಉತ್ತರಕರ್ನಾಟಕ #ಉದೋಗ್ಯ
#ಕರ್ನಾಟಕ #ಅಭಿವೃದ್ಧಿ

ನಮ್ಮ ರಾಮದುರ್ಗ  #ಕರ್ನಾಟಕ ಇದೆ ಹೊಸ ಶೈಕ್ಷಣಿಕ ವರ್ಷದಿಂದ ರಾಜ್ಯದ  #ಸರ್ಕಾರಿಪ್ರಾಥಮಿಕ ಹಾಗೂ  #ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗೆ ಸಾಂಪ್ರದಾಯಿಕ...
30/05/2026

ನಮ್ಮ ರಾಮದುರ್ಗ
#ಕರ್ನಾಟಕ ಇದೆ ಹೊಸ ಶೈಕ್ಷಣಿಕ ವರ್ಷದಿಂದ ರಾಜ್ಯದ #ಸರ್ಕಾರಿಪ್ರಾಥಮಿಕ ಹಾಗೂ #ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗೆ ಸಾಂಪ್ರದಾಯಿಕ ಹಾಜರಾತಿ ಪುಸ್ತಕಕ್ಕೆ ಬ್ರೇಕ್. ಬೆಳಗ್ಗೆ ಮತ್ತು ಸಂಜೆ ಮೊಬೈಲ್ ಆ್ಯಪ್ ಮೂಲಕವೇ ಶಿಕ್ಷಕರ ಅಟೆಂಡೆನ್ಸ್ ಕಡ್ಡಾಯ.

ಇದರ ಬಗ್ಗೆ ನಿಮ್ಮ ಅನಿಸಿಕೆ

#ರಾಮದುರ್ಗ

ನಮ್ಮ ರಾಮದುರ್ಗ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ   ಫೈನಲ್ ಪಂದ್ಯ  RCB v\s GT  ಪಂದ್ಯ ವೀಕ್ಷಿಸಲು ನಗರದ 3 ಕಡೆ ಬೃಹತ ಸ್ಕ್ರೀನ್ ವ್ಯವಸ್ಥೆ ಮಾ...
30/05/2026

ನಮ್ಮ ರಾಮದುರ್ಗ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಫೈನಲ್ ಪಂದ್ಯ RCB v\s GT ಪಂದ್ಯ ವೀಕ್ಷಿಸಲು ನಗರದ 3 ಕಡೆ ಬೃಹತ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ

ವಿಜಯ್ ಸೇನಾ ಸಮಿತಿ ಶ್ರೀನಿವಾಸ ಚಿತ್ರ ಮಂದಿರ
ಕರ್ನಾಟಕ ರಕ್ಷಣಾ ವೇದಿಕೆ ರಾಮದುರ್ಗ ತೇರ ಬಜಾರ
Aniket Pattan ಕಾರ್ ಸ್ಟಾಂಡ್ ಹತ್ತಿರ

ಇವರುಗಳ ನೇತೃತ್ವದಲ್ಲಿ ರಾಮದುರ್ಗ ನಗರದಲ್ಲಿ ಫೈನಲ್ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ

Royal Challengers Bengaluru ್_ನಮ್ಮದೇ 🏆😍

#ರಾಮದುರ್ಗ

ನಮ್ಮ ರಾಮದುರ್ಗ ತಾಲೂಕಿನ ನೂತನ  #ತಹಶಿಲ್ದಾರ ಆಗಿ ನೇಮಕವಾದ ಪ್ರಕಾಶ್ ಗಾಯಕವಾಡ ಅವರಿಗೆ ನಿರ್ಗಮಿತ ತಹಸಿಲ್ದಾರ್ ಪ್ರಕಾಶ ಹೊಳೆಯಪ್ಪಗೋಳ ಅವರು ಅಧ...
29/05/2026

ನಮ್ಮ ರಾಮದುರ್ಗ ತಾಲೂಕಿನ ನೂತನ #ತಹಶಿಲ್ದಾರ ಆಗಿ ನೇಮಕವಾದ
ಪ್ರಕಾಶ್ ಗಾಯಕವಾಡ ಅವರಿಗೆ ನಿರ್ಗಮಿತ ತಹಸಿಲ್ದಾರ್ ಪ್ರಕಾಶ ಹೊಳೆಯಪ್ಪಗೋಳ ಅವರು ಅಧಿಕಾರ ಹಸ್ತಾಂತರ ಮಾಡಿದರು

ನೂತನ ತಹಸಿಲ್ದಾರ್ ಅವರಿಂದ ತಾಲೂಕಿನ ಜನತೆಗೆ ಒಳ್ಳೆಯ ಆಡಳಿತ ಸಿಗಲಿ

#ರಾಮದುರ್ಗ

28/05/2026

#ಕರ್ನಾಟಕರತ್ನ ನಟ Puneeth Rajkumar ಅವರ ಒಡೆತನದ ಲಂಬೋರ್ಗಿನಿ ಕಾರು ನಮ್ಮ ರಾಮದುರ್ಗ ಪಾಸಿಂಗ್ ಹೊಂದಿದೆ 😍😍

ಯಾರಿಗೆ ಎಲ್ಲಾ ನೆನಪು ಇದೆ ಈ ಪಾಸಿಂಗ್ ಮಾಡಿಸಲು ಅಪ್ಪು ಅವರು ರಾಮದುರ್ಗಕ್ಕೆ ಬಂದಿದು
ಕಾಮೆಂಟ್ ಮಾಡಿ


#ನಮ್ಮರಾಮದುರ್ಗನಮ್ಮಹೆಮ್ಮೆ

ನಮ್ಮ ರಾಮದುರ್ಗದ ಪ್ರೇಕ್ಷಣಿಯ ಸ್ಥಳಗಳ ಪರಿಚಯ 😍 #ರಾಮದುರ್ಗ ಬಂದರೆ ಈ ಸ್ಥಳಗಳನ್ನು ಮಿಸ್ ಮಾಡಬೇಡಿ..               #ಪ್ರವಾಸಸ್ಥಳ  #ಕರ್ನಾಟಕ...
28/05/2026

ನಮ್ಮ ರಾಮದುರ್ಗದ ಪ್ರೇಕ್ಷಣಿಯ ಸ್ಥಳಗಳ ಪರಿಚಯ 😍

#ರಾಮದುರ್ಗ ಬಂದರೆ ಈ ಸ್ಥಳಗಳನ್ನು ಮಿಸ್ ಮಾಡಬೇಡಿ..



#ಪ್ರವಾಸಸ್ಥಳ #ಕರ್ನಾಟಕ
#ರಾಮದುರ್ಗ

 #ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ Siddaramaiah ರಾಜೀನಾಮೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡ್ರಿ .. #ರಾಮದುರ್ಗ  Chief Mi...
28/05/2026

#ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ Siddaramaiah ರಾಜೀನಾಮೆ

ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡ್ರಿ ..

#ರಾಮದುರ್ಗ
Chief Minister of Karnataka

🚩 || ಓಂ ಶ್ರೀ ಜಗದ್ಗುರು ಕಾಳಿಕಾದೇವಿಯೇ ನಮಃ || 🚩​ ನಮ್ಮ ಹೆಮ್ಮೆಯ ನಾಡಿನ ಐತಿಹಾಸಿಕ ಹಾಗೂ ಜಾಗೃತ ಶಕ್ತಿಪೀಠವಾದ  #ಶಿರಸಂಗಿ_ಶ್ರೀಕಾಳಿಕಾ_ದೇವ...
27/05/2026

🚩 || ಓಂ ಶ್ರೀ ಜಗದ್ಗುರು ಕಾಳಿಕಾದೇವಿಯೇ ನಮಃ || 🚩

​ ನಮ್ಮ ಹೆಮ್ಮೆಯ ನಾಡಿನ ಐತಿಹಾಸಿಕ ಹಾಗೂ ಜಾಗೃತ ಶಕ್ತಿಪೀಠವಾದ #ಶಿರಸಂಗಿ_ಶ್ರೀಕಾಳಿಕಾ_ದೇವಾಲಯದ ಬಗ್ಗೆ ಒಂದು ಕಿರು ವಿವರ

Belagavi - ಬೆಳಗಾವಿ ​ಜಿಲ್ಲೆಯ #ಸವದತ್ತಿ ತಾಲೂಕಿನ ' #ಶಿರಸಂಗಿ' ಗ್ರಾಮದಲ್ಲಿ ನೆಲೆಸಿರುವ ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರ ಮಾತ್ರವಲ್ಲ, ಪ್ರಕೃತಿಯ ಮಡಿಲಲ್ಲಿರುವ ಒಂದು ಅದ್ಭುತ ಪ್ರವಾಸಿ ತಾಣ ವಾಗಿದೆ

​✨ ದೇವಸ್ಥಾನದ ಪ್ರಮುಖ ಆಕರ್ಷಣೆ ಮತ್ತು ಹಿನ್ನೆಲೆ :

🔆 #ಪುರಾಣ_ಪ್ರಸಿದ್ಧ_ಸ್ಥಳ: ತ್ರೇತಾಯುಗದಲ್ಲಿ ಶೃಂಗಿ ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದ್ದರಿಂದ ಈ ಸ್ಥಳಕ್ಕೆ 'ಶೃಂಗಿಪುರ' ಅಥವಾ 'ಶಿರಸಂಗಿ' ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

🔆 #ಜಾಗೃತದೇವತೆ: ಇಲ್ಲಿನ ಕಾಳಿಕಾದೇವಿಯ ವಿಗ್ರಹವು ಅತ್ಯಂತ ಆಕರ್ಷಕ ಹಾಗೂ ರೌದ್ರ ರಮಣೀಯವಾಗಿದೆ. ಭಕ್ತರ ಕಷ್ಟಗಳನ್ನು ಕಳೆಯುವ ಕರುಣಾಮಯಿ ತಾಯಿ ಈಕೆ.

🔆 #ವಿಶ್ವಕರ್ಮ ಸಮಾಜದ ಕುಲದೇವಿ: ಶಿರಸಂಗಿ ಕಾಳಿಕಾದೇವಿಯು ನಾಡಿನ ವಿಶ್ವಕರ್ಮ ಸಮಾಜದ ಬಂಧುಗಳ ಪ್ರಮುಖ ಆರಾಧ್ಯ ದೈವವಾಗಿದ್ದಾಳೆ.
​ಸುಂದರ ಗುಹೆ ಮತ್ತು ಜಲಪಾತ: ದೇವಸ್ಥಾನದ ಹಿಂಭಾಗದಲ್ಲಿ ಸುಂದರವಾದ ಗುಹೆಯಿದ್ದು, ಅಲ್ಲಿಂದ ಹರಿಯುವ ನೀರು ಭಕ್ತರ ಮನಸ್ಸಿಗೆ ಶಾಂತಿ ನೀಡುತ್ತದೆ. ಮಳೆಗಾಲದಲ್ಲಂತೂ ಇಲ್ಲಿನ ನಿಸರ್ಗ ಸೌಂದರ್ಯ ಕಣ್ಣಿಗೆ ಹಬ್ಬ!

#ಮುಖ್ಯಆಚರಣೆಗಳು:
ಪ್ರತಿ ವರ್ಷ ಯುಗಾದಿ ಮತ್ತು ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆಗಳು ಹಾಗೂ ವಿಜೃಂಭಣೆಯ ಜಾತ್ರಾ ಮಹೋತ್ಸವ ಜರುಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ತಾಯಿಯ ದರ್ಶನಕ್ಕೆ ಬರುತ್ತಾರೆ.

​📍 ಹೋಗುವುದು ಹೇಗೆ ⏩

​ಸವದತ್ತಿಯಿಂದ ಸುಮಾರು 25 ಕಿ.ಮೀ ಮತ್ತು ಧಾರವಾಡದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ ಹಾಗು ರಾಮದುರ್ಗದಿಂದ ಕೂಡಾ ಸಾರಿಗೆ ಬಸ್ಸುಗಳ ಸೌಕರ್ಯವಿದೆ.

​ನಮ್ಮ ಭಾಗದ ಇಂತಹ ಪವಿತ್ರ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ, ತಾಯಿಯ ಕೃಪೆಗೆ ಪಾತ್ರರಾಗಿ. 🙏
​ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ, ಪೋಸ್ಟ್ ಅನ್ನು ಶೇರ್ ಮಾಡಿ!
​ #ಕಾಳಿಕಾದೇವಿ #ಶಿರಸಂಗಿ

Address

ರಾಮದುರ್ಗ
Ramdurg
591123

Alerts

Be the first to know and let us send you an email when ನಮ್ಮ ರಾಮದುರ್ಗ posts news and promotions. Your email address will not be used for any other purpose, and you can unsubscribe at any time.

Share