Namma Mugalkhod

Namma  Mugalkhod ನಮ್ಮ ಮುಗಳಖೋಡ (ಪುರಸಭೆ). place ....raybag
taluq,belgaum district

ಉತ್ತಮ ಆರೋಗ್ಯಕ್ಕಾಗಿ ಜವಾರಿ ಕೋಳಿ  ಹಾಗೂ ಜವಾರಿ ಕೋಳಿ ಮೊಟ್ಟೆತಿನ್ನಿ... ಮೂಗಳಖೋಡ ದಲ್ಲಿ ಸಿಗುತ್ತವೆ...Organic eggs.... NATURALLY RAIS...
01/04/2026

ಉತ್ತಮ ಆರೋಗ್ಯಕ್ಕಾಗಿ ಜವಾರಿ ಕೋಳಿ ಹಾಗೂ ಜವಾರಿ ಕೋಳಿ ಮೊಟ್ಟೆತಿನ್ನಿ... ಮೂಗಳಖೋಡ ದಲ್ಲಿ ಸಿಗುತ್ತವೆ...

Organic eggs.... NATURALLY RAISED....free range....farm fresh.... ಹುದ್ದಾರ ಫಾರ್ಮ್ 9380197540

ನಮ್ಮ್ ಮುಗಳಖೋಡದ ಸ್ವಯಂ ಸೇವಕರು ..   #ಶತಾಬ್ದಿ
05/10/2025

ನಮ್ಮ್ ಮುಗಳಖೋಡದ ಸ್ವಯಂ ಸೇವಕರು .. #ಶತಾಬ್ದಿ

05/10/2025

🙏 *ಹರಿ ಓಂ* 🙏
ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಯಬಾಗ ತಾಲ್ಲೂಕು

*ಮುಗಳಖೋಡ ಮಂಡಲ ವಿಜಯ ದಶಮಿ ಉತ್ಸವ*

ದುಷ್ಟಶಕ್ತಿಯ ಮೇಲೆ ಸಜ್ಜನ ಶಕ್ತಿಯ ವಿಜಯದ ಸಂಕೇತವೇ ವಿಜಯದಶಮಿ. ರಾಕ್ಷಸ ಶಕ್ತಿಯನ್ನು ತಾಯಿ ದುರ್ಗೆ ಸಂಹಾರ ಮಾಡಿದ ದಿನ. ಸಂಘ ಇದೇ ದಿನದಂದು ಆರಂಭವಾಯಿತು. ಸಮಾಜದ ಅನೇಕ ದುರ್ಬಲತೆಗಳನ್ನು ದೂರಮಾಡಿ, ದುಷ್ಟಶಕ್ತಿಯ ದಮನಮಾಡಿ ಸಜ್ಜನ ಶಕ್ತಿಯ ಸಂಘಟನಾ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.

24/07/2025

“God is the ultimate Creator and He’s crafted all things for His glory and my good.”

27/05/2025

“With God, all things are possible.”
🙏🙏
Mugalkhod Jidaga Math
Yallaling Yaradetti
Annapurna Yaradetti
Sidram Yaradetti

06/03/2024
09/02/2024

ತ್ರಿವರ್ಣದಲ್ಲಿ ವಿಶ್ವದಾಖಲೆ ಬರೆದು ಕಣ್ಮನ ಸೆಳೆದ ಅಜ್ಜನ ರೊಟ್ಟಿ ಬುತ್ತಿ ಜಾತ್ರೆ😍🔥👌🧡🤍💚

ನಿನ್ನೆ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ, ಪ್ರಸಿದ್ಧ ಜಿಡಗಾಮಠದ ವತಿಯಿಂದ ಅಜ್ಜನ ರೊಟ್ಟಿಬುತ್ತಿ ಜಾತ್ರೆ ಆಯೋಜಿಸಲಾಗಿತ್ತು. ಅದರಲ್ಲಿ ರೊಟ್ಟಿ ಬುತ್ತಿಗಳನ್ನು ಕೇಸರಿ, ಬಿಳಿ, ಹಸಿರು ಹಾಗೂ ನೀಲಿ ಬಣ್ಣಗಳ ಬಟ್ಟೆಗಳಿಂದ ಶೃಂಗರಿಸಿ, ಭಾರತದ ಬಾವುಟದ ಮಾದರಿಯಲ್ಲಿ ಸಿದ್ಧಪಡಿಸಲಾಗಿತ್ತು. ಈ ತ್ರಿವರ್ಣದ ಬುತ್ತಿಗಳನ್ನಾ ಹೊತ್ತು ನಡೆದ ಮೆರವಣಿಗೆ ಮಾತ್ರ ನೋಡೋಕೆ ಅದ್ಭುತವಾಗಿತ್ತು.

ಸದ್ಗುರು ಯಲ್ಲಾಲಿಂಗ ಪ್ರಭುಗಳ ಆಶೀರ್ವಾದ ಎಲ್ಲರ ಮೇಲಿರಲಿ.😊🙏



Address

Raybag
591235

Website

Alerts

Be the first to know and let us send you an email when Namma Mugalkhod posts news and promotions. Your email address will not be used for any other purpose, and you can unsubscribe at any time.

Share