Nammuru Sagara - ನಮ್ಮೂರು ಸಾಗರ

  • Home
  • India
  • Sagar
  • Nammuru Sagara - ನಮ್ಮೂರು ಸಾಗರ

Nammuru Sagara - ನಮ್ಮೂರು ಸಾಗರ ••ಮಲೆನಾಡ ಹೆಬ್ಬಾಗಿಲು••
••ನಮ್ಮೂರು ?

ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
30/08/2026

ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

28/08/2026
|| ಶ್ರೀ ನಾಗಾಂಜನೇಯ ಪ್ರಸನ್ನ ||ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ ಪ್ರತಿಷ್ಠಾನ (ರಿ.)ವರದಾ ರಸ್ತೆ, ಸಾಗರNo 154/2013-14 Date: 13-12-201...
20/08/2026

|| ಶ್ರೀ ನಾಗಾಂಜನೇಯ ಪ್ರಸನ್ನ ||

ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ ಪ್ರತಿಷ್ಠಾನ (ರಿ.)

ವರದಾ ರಸ್ತೆ, ಸಾಗರ

No 154/2013-14 Date: 13-12-2013

ಶ್ರೀ ನಾಗಾಂಜನೇಯ ಸ್ವಾಮಿ ದೇವರಿಗೆ ಕಲಾವೃದ್ದಿ ಹೋಮ ಮತ್ತು ಮೂಲಮಂತ್ರ ಹೋಮ

ದಿನಾಂಕ: 22-08-2026 ಶನಿವಾರ

ಭಕ್ತಾದಿಗಳಲ್ಲಿ ವಿನಂತಿ.,

ಇದೇ ಬರುವ ಶ್ರಾವಣ ಶುದ್ಧ ದಶಮಿ ದಿನಾಂಕ : 22-08-2026ರ ಶನಿವಾರ ಬೆಳಿಗ್ಗೆ 8-30ಕ್ಕೆ ಗಣಪತಿ ಪೂಜೆಯೊಂದಿಗೆ ಶ್ರೀ ನಾಗಾಂಜನೇಯ ಸ್ವಾಮಿ ದೇವರಿಗೆ ಕಲಾವೃದ್ಧಿ ಹೋಮ ಮತ್ತು ಮೂಲಮಂತ್ರ ಹವನಗಳನ್ನು ಏರ್ಪಡಿಸಲಾಗಿದೆ.

ಮಧ್ಯಾಹ್ನ 1-00 ಗಂಟೆಗೆ ಪ್ರಸಾದ ವಿತರಣೆ.

ಅದೇ ದಿನ ಸಂಜೆ 5-30 ರಿಂದ ಸಾರ್ವತ್ರಿಕ ಸತ್ಯನಾರಾಯಣ ವೃತ 7-30 ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನ ಸಹಾಯದೊಂದಿಗೆ ಸಹಕರಿಸಿ. ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

ಸರ್ವರಿಗೂ ಆದರದ ಸ್ವಾಗತ

ಅಧ್ಯಕ್ಷರು ಮತ್ತು ಸದಸ್ಯರು
ಶ್ರೀ ನಾಗಾಂಜನೇಯ ಸ್ವಾಮಿ ದೇವಸ್ಥಾನ ವರದಾ ರಸ್ತೆ ಸಾಗರ ಮೊ. 98444 02769 9686246167

ಅರ್ಚಕರು
ಶ್ರೀ ನಾಗಾಂಜನೇಯ ಸ್ವಾಮಿ ದೇವಸ್ಥಾನ ವರದಾರಸ್ತೆ, ಸಾಗರ
9242488545, 6361935778

ಸುವಸ್ತುಗಳನ್ನು ನೀಡುವವರು 2ದಿನ ಮುಂಚಿತವಾಗಿ ದೇವಸ್ಥಾನಕ್ಕೆ ನೀಡಬೇಕಾಗಿ ವಿನಂತಿ.

ಕಾಯಿ, ಅಕ್ಕಿ, ತುಪ್ಪ, ಎಳ್ಳು, ಭತ್ತ, ಇತ್ಯಾದಿಗಳು

18/08/2026
07/02/2026

Address

Sagar

Alerts

Be the first to know and let us send you an email when Nammuru Sagara - ನಮ್ಮೂರು ಸಾಗರ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nammuru Sagara - ನಮ್ಮೂರು ಸಾಗರ:

Shortcuts

Share