Rajeev Gowda

Rajeev Gowda ಕಾಂಗ್ರೆಸ್ ಅಭ್ಯರ್ಥಿ-2023 | ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ | ಕೆಪಿಸಿಸಿ ಕೋ-ಆರ್ಡಿನೆಟರ್ |ಜನಸೇವಕ-ಜನನಾಯಕ|

ಇಂದು ನಮ್ಮ ಆತ್ಮೀಯರು ಹಾಗೂ ವಸತಿ ಸಚಿವರಾದ ಸನ್ಮಾನ್ಯ ಶ್ರೀ ಜಮೀರ್ ಅಹಮದ್‌ ಖಾನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು.ಈ ಸಂದರ್ಭದಲ್ಲಿ...
03/09/2026

ಇಂದು ನಮ್ಮ ಆತ್ಮೀಯರು ಹಾಗೂ ವಸತಿ ಸಚಿವರಾದ ಸನ್ಮಾನ್ಯ ಶ್ರೀ ಜಮೀರ್ ಅಹಮದ್‌ ಖಾನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ವಿವರವಾಗಿ ಚರ್ಚಿಸಿ ಗಮನಕ್ಕೆ ತರಲಾಯಿತು.

ಆತ್ಮೀಯವಾಗಿ ಸ್ಪಂದಿಸಿದ ಸಚಿವರು, “ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಮತ ಇರುತ್ತದೆ” ಎಂದು ಭರವಸೆ ನೀಡಿ, “ಮುಂದಿನ 2028ಕ್ಕೆ ನೀನು ಶಿಡ್ಲಘಟ್ಟ ಕ್ಷೇತ್ರದ ಶಾಸಕನಾಗಬೇಕು ಎಂದು ಮನಸಾರೆ ಆಶೀರ್ವದಿಸಿದರು” 💐

#ಆತ್ಮೀಯ_ಸಮಾಗಮ

*ಗೋ ಮಾತೆಯ ಸೇವೆಯೇ ಭಾಗ್ಯ*  ಇಂದು ಮನೆ ಬಾಗಿಲಿಗೆ ಬಂದ ಗಂಗೇಡು ಎತ್ತಿನ ಆಶೀರ್ವಾದ ಪಡೆದ ಕ್ಷಣ..🙏🏻     #ಶ್ರೀಕೃಷ್ಣ  #ಗೋಮಾತೆ
03/09/2026

*ಗೋ ಮಾತೆಯ ಸೇವೆಯೇ ಭಾಗ್ಯ*
ಇಂದು ಮನೆ ಬಾಗಿಲಿಗೆ ಬಂದ ಗಂಗೇಡು ಎತ್ತಿನ ಆಶೀರ್ವಾದ ಪಡೆದ ಕ್ಷಣ..🙏🏻

#ಶ್ರೀಕೃಷ್ಣ #ಗೋಮಾತೆ

ನಮ್ಮ ಕಾಂಗ್ರೆಸ್ ಮುಖಂಡರಾದ  ಗೊರಮಡುಗು ದ್ಯಾವಪ್ಪನವರ ಮಗನ ಮದುವೆಗೆ ಭೇಟಿ ನೀಡಿ ಗಂಗರಾಜು ಡಿ ಹಾಗೂ ಸುನಿತಾ ನವದಂಪತಿಗಳಿಗೆ ಶುಭಕೋರಲಾಯಿತು    ...
02/09/2026

ನಮ್ಮ ಕಾಂಗ್ರೆಸ್ ಮುಖಂಡರಾದ ಗೊರಮಡುಗು ದ್ಯಾವಪ್ಪನವರ ಮಗನ ಮದುವೆಗೆ ಭೇಟಿ ನೀಡಿ ಗಂಗರಾಜು ಡಿ ಹಾಗೂ ಸುನಿತಾ ನವದಂಪತಿಗಳಿಗೆ ಶುಭಕೋರಲಾಯಿತು

ನಮ್ಮ ಕಾಂಗ್ರೆಸ್ ಕುಟುಂಬದ ಹಿರಿಯ ಮುಖಂಡರಾದ ದಿವಂಗತ ಲೇಟ್ ಶ್ರೀ ವೆಂಕಟರೋಣ್ಣಪ್ಪ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಲಾಯಿತು....
02/09/2026

ನಮ್ಮ ಕಾಂಗ್ರೆಸ್ ಕುಟುಂಬದ ಹಿರಿಯ ಮುಖಂಡರಾದ ದಿವಂಗತ ಲೇಟ್ ಶ್ರೀ ವೆಂಕಟರೋಣ್ಣಪ್ಪ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಲಾಯಿತು. ಚಿ.ಸೌ. *ಪ್ರಿಯಾಂಕಾ ಎಸ್.ವಿ* ಹಾಗೂ ಚಿ. *ಕುಶಾಲ್ ಕೆ.ಆರ್* ಅವರಿಗೆ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹೃದಯಪೂರ್ವಕವಾಗಶುಭ ಹಾರೈಸುತ್ತೇನೆ💐💐

*ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಡ್ಲಚಿಂತೆ ಗ್ರಾಮದ ಯುವಕರು ಇಂದು ಭೇಟಿ ಮಾಡಿ, ಊರಿನ ಮೂಲಭೂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ...
02/09/2026

*ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಡ್ಲಚಿಂತೆ ಗ್ರಾಮದ ಯುವಕರು ಇಂದು ಭೇಟಿ ಮಾಡಿ, ಊರಿನ ಮೂಲಭೂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.

ಗ್ರಾಮದ ಅಭಿವೃದ್ಧಿಗೆ ಯುವಕರ ಸಹಕಾರ ಅತ್ಯಗತ್ಯ.

ಕನ್ನಪ್ಪನಹಳ್ಳಿ, ಪಲ್ಲಿಚೆರ್ಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದಿನಾಂಕ: 05-09-2026ನೇ ಶನಿವಾರ ಮತ್ತು 06-09-2026ನೇ ಭಾನುವಾರದಂದು ನಡೆಯಲಿ...
02/09/2026

ಕನ್ನಪ್ಪನಹಳ್ಳಿ, ಪಲ್ಲಿಚೆರ್ಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ದಿನಾಂಕ: 05-09-2026ನೇ ಶನಿವಾರ ಮತ್ತು 06-09-2026ನೇ ಭಾನುವಾರದಂದು ನಡೆಯಲಿರುವ
_ಶ್ರೀ ಮುನೇಶ್ವರಸ್ವಾಮಿ ಮತ್ತು ಶ್ರೀ ಸಪ್ತ ಮಾತೃಕೆಯರ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ_ ಆಹ್ವಾನ ಪತ್ರಿಕೆಯನ್ನು ಇಂದು ಕನ್ನಪ್ಪನಹಳ್ಳಿ ಗ್ರಾಮಸ್ಥರು ಹಾಗೂ ದೇವಾಲಯ ಸಮಿತಿಯವರು ನೀಡಿದರು.

ಮುತ್ತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ  ಮಾಸ್ ರೆಡ್ಡಿ ರವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್...
02/09/2026

ಮುತ್ತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಾಸ್ ರೆಡ್ಡಿ ರವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.🙏🏻💐💐

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಮಾದೇನಹಳ್ಳಿ, ತಲಕಾಯಲಬೆಟ್ಟ ಪಂಚಾಯಿತಿ ವ್ಯಾಪ್ತಿಯ _ಶ್ರೀ ಚೌಡೇಶ್ವರಿದೇವಿ ದೇವಾಲಯದ ದಿವ್ಯ ಸ್ಥಿರಬಿಂಬ ಪ್ರಾಣಪ್ರತಿಷ್ಠಾಪನಾ ಮಹೋತ್ಸವದ_ ಆಹ್ವಾ...
01/09/2026

ಮಾದೇನಹಳ್ಳಿ, ತಲಕಾಯಲಬೆಟ್ಟ ಪಂಚಾಯಿತಿ ವ್ಯಾಪ್ತಿಯ _ಶ್ರೀ ಚೌಡೇಶ್ವರಿದೇವಿ ದೇವಾಲಯದ ದಿವ್ಯ ಸ್ಥಿರಬಿಂಬ ಪ್ರಾಣಪ್ರತಿಷ್ಠಾಪನಾ ಮಹೋತ್ಸವದ_ ಆಹ್ವಾನ ಪತ್ರಿಕೆಯನ್ನು ಇಂದು ದೇವಾಲಯ ಸಮಿತಿಯವರು ನೀಡಿದರು.

ದಿನಾಂಕ: _04-09-2026 ರಿಂದ 06-09-2026 ರವರೆಗೆ_ ನಡೆಯಲಿರುವ ಈ ದಿವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದು, ತಾಯಿ ಚೌಡೇಶ್ವರಿಯ ಕೃಪಾಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಮುರಳಿ (ಗ್ಯಾಸ್) ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು.ಇಂದು ಅವರ ಸ್ವಗ...
01/09/2026

ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಮುರಳಿ (ಗ್ಯಾಸ್) ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು.

ಇಂದು ಅವರ ಸ್ವಗೃಹಕ್ಕೆ ಭೇಟಿ ನೀಡಿ, ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಾಯಿತು..🙏🏻

ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಮುರಳಿ (ಗ್ಯಾಸ್) ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು.ಅವರ ಅಗಲಿಕೆಯು ...
01/09/2026

ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಮುರಳಿ (ಗ್ಯಾಸ್) ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು.

ಅವರ ಅಗಲಿಕೆಯು ವೈ. ಹುಣಸೇನಹಳ್ಳಿ ಭಾಗಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.💐💐

ಭಾವಪೂರ್ಣ ಶ್ರದ್ಧಾಂಜಲಿ🙏🏻
ದಿನಾಂಕ: 01.09.2026

Address

Sidlaghatta

Telephone

+919900100616

Website

Alerts

Be the first to know and let us send you an email when Rajeev Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rajeev Gowda:

Shortcuts

Share