26/03/2026
ಮಾನ್ಯ ಮುಖ್ಯಮಂತ್ರಿಗಳಾದ Siddaramaiah, AICC ಕಾರ್ಯದರ್ಶಿ ಸೃಜಯ್ ವಾಲಾ ಅವರ ಮಾರ್ಗದರ್ಶನದಲ್ಲಿ, ನಮ್ಮ ಜಿಲ್ಲೆಯ ಉನ್ನತ ಶಿಕ್ಷಣ ಸಚಿವರಾದ Dr. M.C. Sudhakar ಅವರೊಂದಿಗೆ ಶಿಡ್ಲಘಟ್ಟ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೃತ್ಪೂರ್ವಕ ಚರ್ಚೆ ನಡೆಸಿದೆವು.
ಪಕ್ಷದ ಕಾರ್ಯವೈಖರಿ ಇನ್ನಷ್ಟು ಬಲಪಡಿಸಿ, ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜನಸೇವೆ ಗೆಲುವಾಗಲಿ ಎಂಬ ಸಂಕಲ್ಪದೊಂದಿಗೆ ಮುಂದುವರೆಯುತ್ತಿದ್ದೇವೆ.
#ಸಿದ್ದರಾಮಯ್ಯ #ಕಾಂಗ್ರೆಸ್ #ಶಿಡ್ಲಘಟ್ಟ #ಜನಸೇವೆ #ರಾಜಕೀಯಬೆಳವಣಿಗೆ ಪಂಚಾಯತಿಚುನಾವಣೆ ಗ್ರಾಮಾಭಿವೃದ್ಧಿ ಕರ್ಣಾಟಕರಾಜಕೀಯ