Kpmc mahala congress sidlaghatta

Kpmc mahala congress sidlaghatta Karnataka pradesh Mahila congress state secretary

31/08/2026

ರಾಜ್ಯದ ಜನರ ಕುಂದು-ಕೊರತೆಗಳಿಗೆ, ದೂರುಗಳಿಗೆ ಪ್ರತಿಸ್ಪಂದಿಸಿ, ತುರ್ತು ಪರಿಹಾರ ಒದಗಿಸಲು ಕಾಂಗ್ರೆಸ್ ಸರ್ಕಾರ ಪ್ರಜಾಸೇವಾ ಇಲಾಖೆಯಿಂದ ಸೆಪ್ಟೆಂಬರ್ 5 ರಿಂದ ʻಪ್ರಜಾಸೇವೆ ಅಭಿಯಾನʼ ಆರಂಭಿಸುತ್ತಿದೆ.

ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಪ್ರತಿ ಶನಿವಾರ ಜನರಿಂದ ಅಹವಾಲು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಿದ್ದು, 21 ದಿನದಲ್ಲಿ ಜನರ ದೂರುಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲು ಆದೇಶಿಸಿದೆ.

ಜನಪರ ಆಡಳಿತ, ತುರ್ತು ಪರಿಹಾರ ನಮ್ಮ ಗುರಿ

26/08/2026
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯ ಪ್ರತೀಕವಾಗಿರುವ ಈದ...
26/08/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬ ಎಲ್ಲರ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬಲಿ.

25/08/2026

ಭಾರತದ ಮಾಜಿ ಪ್ರಧಾನಿ, ಆಧುನಿಕ ಭಾರತದ ಸೃಷ್ಟಿಕರ್ತ, ಸಂವಹನ ಕ್ರಾಂತಿಯ ಪಿತಾಮಹ, ಭಾರತ ರತ್ನ ಶ್ರೀ ರಾಜೀವ್ ಗಾಂಧಿ ಅವರ ಜನ್ಮದಿನದಂದು ಗೌರವ-ಪೂರ...
20/08/2026

ಭಾರತದ ಮಾಜಿ ಪ್ರಧಾನಿ, ಆಧುನಿಕ ಭಾರತದ ಸೃಷ್ಟಿಕರ್ತ, ಸಂವಹನ ಕ್ರಾಂತಿಯ ಪಿತಾಮಹ, ಭಾರತ ರತ್ನ ಶ್ರೀ ರಾಜೀವ್ ಗಾಂಧಿ ಅವರ ಜನ್ಮದಿನದಂದು ಗೌರವ-ಪೂರ್ವಕ ನಮನಗಳು. ಅವರ ಆಡಳಿತ ಶೈಲಿ, ಬಡ ಜನರ ಬಗ್ಗೆ ಇದ್ದ ಕಾಳಜಿ ಹಾಗೂ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಅವರು ಕೈಗೊಂಡ ಯೋಜನೆಗಳು ಸರ್ವಕಾಲಕ್ಕೂ ಶ್ರೇಷ್ಠ.

15/08/2026
ನಾಡಿನ ಸಮಸ್ತ ಜನತೆಗೆ 80ನೇ ಸ್ವತಂತ್ರೋತ್ಸವದ ಹಾರ್ದಿಕ ಶುಭಾಶಯಗಳು  Karnataka Pradesh Mahila Congress All India Mahila Congress In...
15/08/2026

ನಾಡಿನ ಸಮಸ್ತ ಜನತೆಗೆ 80ನೇ ಸ್ವತಂತ್ರೋತ್ಸವದ ಹಾರ್ದಿಕ ಶುಭಾಶಯಗಳು

Karnataka Pradesh Mahila Congress All India Mahila Congress Indian National Congress - Karnataka INCChikkaballapura Indian National Congress Syasmeentaj Taj DK Shivakumar Sowmya Reddy Kpmc mahala congress sidlaghatta

Address

Sidlaghatta

Alerts

Be the first to know and let us send you an email when Kpmc mahala congress sidlaghatta posts news and promotions. Your email address will not be used for any other purpose, and you can unsubscribe at any time.

Shortcuts

Share