Team T B Jayachandra Sira

Team T B Jayachandra Sira Contact information, map and directions, contact form, opening hours, services, ratings, photos, videos and announcements from Team T B Jayachandra Sira, Political Party, Sira.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ ❤️💐
15/04/2026

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ ❤️💐

13/04/2026

ಏಪ್ರಿಲ್ 15 ರಂದು ಯುವ ನಾಯಕ ಸಂಜಯ್ ಜಯಚಂದ್ರ ರವರ ಹುಟ್ಟುಹಬ್ಬ ಹಿನ್ನಲೆ, ಶುಭಕೋರಿದ ದೆಹಲಿ ವಿಶೇಷ ಪ್ರತಿನಿಧಿ,ಶಾಸಕ ಟಿ.ಬಿ.ಜಯಚಂದ್ರ.ಸಾಹೇಬರು

03/04/2026
ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ 119...
01/04/2026

ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ 119ನೇ ಜನ್ಮಜಯಂತಿಯಂದು ಶ್ರೀಗಳ ಪಾದ ಕಮಲಗಳಿಗೆ ಭಕ್ತಿಪೂರ್ವಕ ನಮನಗಳು.

ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಸದಾ ಪ್ರೇರಣೆ, ಶ್ರೀಗಳ ಕಾಲಘಟ್ಟದಲ್ಲಿ ಬದುಕಿದ ನಾವುಗಳೇ ಧನ್ಯರು.

#ಶ್ರೀಶಿವಕುಮಾರಸ್ವಾಮೀಜಿ

ಜನಪರ ಕಾಳಜಿಯುಳ್ಳ ಜನನಾಯಕರಾದ ಶ್ರೀ ಟಿ.ಬಿ.ಜಯಚಂದ್ರ ಅವರು 120ಫಲಾನುಭವಿಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಕೊಳವೆಬಾವಿಗಳಿಗೆ ಪೈಪ್, ಮೋಟರ...
30/03/2026

ಜನಪರ ಕಾಳಜಿಯುಳ್ಳ ಜನನಾಯಕರಾದ ಶ್ರೀ ಟಿ.ಬಿ.ಜಯಚಂದ್ರ ಅವರು 120ಫಲಾನುಭವಿಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಕೊಳವೆಬಾವಿಗಳಿಗೆ ಪೈಪ್, ಮೋಟರ್ ಪಂಪ್, ಕೇಬಲ್ ಮತ್ತು ಡಿ.ದೇವರಾಜ ಅರಸು ನಿಗಮದಿಂದ 18 ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ ವನ್ನು ವಿತರಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಾ ಘಟಕ,ಶಿರಾ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಶಿರಾ ಇವರ ಸಹಯೋಗದಲ್ಲಿ ಶಿರಾ ನಗರದ...
14/03/2026

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಾ ಘಟಕ,ಶಿರಾ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಶಿರಾ ಇವರ ಸಹಯೋಗದಲ್ಲಿ ಶಿರಾ ನಗರದ ಜಾಜಮ್ಮನ ಕಟ್ಟೆಯನ್ನು ಪುನಶ್ಚೇತನಗೊಳಿಸುವ ಕಾಮಗಾರಿಯ ಮೊದಲ ಹಂತವಾಗಿ ಕೆರೆಯ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಮಾನ್ಯ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಟಿ.ಬಿ‌ಜಯಚಂದ್ರ ರವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಜೀಶಾನ್ ಮೆಹಮೂದ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ ಆರ್ ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವೀಣ್,ಸದಾಶಿವ ಗೌಡ,ನಗರಸಭೆ ಪೌರಾಯುಕ್ತ ರುದ್ರೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಂಗಸ್ವಾಮಯ್ಯ,ನಗರಸಭೆ ಸದಸ್ಯರಾದ ರಾಘವೇಂದ್ರ, ರಾಧಾಕೃಷ್ಣ,ರಾಮು,ಸ್ವಾತಿ ಮಂಜೇಶ್,ಉಮಾ ವಿಜಯರಾಜ್,ಸರೋಜಾ ನಾಯ್ಕ್ ಸೇರಿದಂತೆ ಅನೇಕ ಗಣ್ಯರು ಮುಖಂಡರು ಹಾಗೂ ಜಾಜಿಕಟ್ಟೆ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

10/03/2026

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡು ಇಂದಿಗೆ ಸಾರ್ಥಕ ಆರು ವರ್ಷಗಳು ❤️

ಟಿ -20 ಕ್ರಿಕೆಟ್ ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ 🇮🇳😍❤️
08/03/2026

ಟಿ -20 ಕ್ರಿಕೆಟ್ ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ 🇮🇳😍❤️

05/03/2026

ಸುವರ್ಣಮುಖಿ ನದಿಗೆ ಅಡ್ಡಲಾಗಿಕಟ್ಟಿರುವ ತಾವರೇಕೆರೆ 42 ಕಣ್ಣಿನ ಸೇತುವೆ ಸನ್ಮಾನ್ಯ ಟಿಬಿಜೆ ರವರ ಅನುಧಾನದಲ್ಲಿ ರಿಪೇರಿ ಕಾಮಗಾರಿಆರಂಭ

ಶಿರಾ ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇಂದು ಶಿರಾ ಗ್ರಾಮಾಂತರ, ಕಳ್ಳಂಬೆಳ್ಳ ಮತ್ತು ಪಟ್ಟನಾಯಕನಹಳ್ಳಿ ಪೋಲಿಸ್ ಠಾಣೆಗಳಿಗೆ ನೂತನ ವಾಹನಗಳನ್ನ...
04/03/2026

ಶಿರಾ ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇಂದು ಶಿರಾ ಗ್ರಾಮಾಂತರ, ಕಳ್ಳಂಬೆಳ್ಳ ಮತ್ತು ಪಟ್ಟನಾಯಕನಹಳ್ಳಿ ಪೋಲಿಸ್ ಠಾಣೆಗಳಿಗೆ ನೂತನ ವಾಹನಗಳನ್ನು ಮಾನ್ಯ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಟಿ.ಬಿ.ಜಯಚಂದ್ರ ರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಜೀಶಾನ್ ಮೆಹಮೂದ್, ಡಿವೈಎಸ್ಪಿ ಶೇಖರ್, ಗ್ರಾಮಾಂತರ ಸಿಪಿಐ ಶ್ರೀನಿವಾಸ್,ಮಾಜಿ ತಾ ಪಂ ಸದಸ್ಯ ಪಿ.ಬಿ.ನರಸಿಂಹಯ್ಯ,ವಕೀಲರ ಸಂಘದ ಅಧ್ಯಕ್ಷ ಗುರುಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ತುಮಕೂರು ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಯನ್ನು ಮಾನ್ಯ ಕೇಂದ್ರದ ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವರಾಗಿರುವ ಶ್ರೀ ಸೊಮ್ಮಣ್ಣ ಅವರೊಂದಿಗೆ ಪ...
27/02/2026

ತುಮಕೂರು ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಯನ್ನು ಮಾನ್ಯ ಕೇಂದ್ರದ ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವರಾಗಿರುವ ಶ್ರೀ ಸೊಮ್ಮಣ್ಣ ಅವರೊಂದಿಗೆ ಪರಿವೀಕ್ಷಣೆ ನಡೆಸಿ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿದೆ.

Address

Sira

Website

Alerts

Be the first to know and let us send you an email when Team T B Jayachandra Sira posts news and promotions. Your email address will not be used for any other purpose, and you can unsubscribe at any time.

Share