KT Shanthakumar

KT Shanthakumar 👏❤️ ನವ ತಿಪಟೂರು ನಿರ್ಮಾಣಕ್ಕೆ ಬದ್ದ👏❤️
ಎಂಎಲ್ಎ ಕ್ಯಾಂಡಿಡೇಟ್ ತಿಪಟೂರು 2028 👏
ರೈತ ಹೋರಾಟ ಹಾಗು ಜನಪರ ಕಾಳಜಿ ಹೊಂದಿರುವ ತುಮುಕೂರು ಜಿಲ್ಲೆಯ ಜೆಡಿಎಸ್ ಪಕ್ಷದ ಮುಖಂಡರು 👏

ಜನರ ತಾಳ್ಮೆ ಪರೀಕ್ಷಿಸಬೇಡಿ ನಮಗೆ ನ್ಯಾಯ ಬೇಕು 👏👏
04/09/2026

ಜನರ ತಾಳ್ಮೆ ಪರೀಕ್ಷಿಸಬೇಡಿ ನಮಗೆ ನ್ಯಾಯ ಬೇಕು 👏👏

ನಮ್ಮ ಆತ್ಮೀಯರು ಮತ್ತು ಮಖಂಡರ ಜೊತೆಯಲ್ಲಿ 🙏🙏🙏
03/09/2026

ನಮ್ಮ ಆತ್ಮೀಯರು ಮತ್ತು ಮಖಂಡರ ಜೊತೆಯಲ್ಲಿ 🙏🙏🙏

03/09/2026

ತಿಪಟೂರು ಜಿಲ್ಲೆಗಾಗಿ ನಮ್ಮ ನಿರಂತರ ಹೋರಾಟದ ಭಾಗವಾಗಿ ಕೆಲವು ವರ್ಷಗಳ ಹಿಂದೆ ಬೃಹತ್ ಬೈಕ್ ರ‍್ಯಾಲಿ ಮೂಲಕ ಹೋರಾಟ ನಡೆಸಿದ್ದರೂ ಕಿವಿಕೇಳದ ಜನಪ್ರತಿನಿದಿಗಳು ಇಚ್ಚಾಶಕ್ತಿ ಕೊರತೆ ತಿಪಟೂರು ಜಿಲ್ಲೆ ಇನ್ನೂ ಕನಸಾಗಿ ಉಳಿದಿದೆ 👏👏

02/09/2026

ಜನ ಬುದ್ದಿವಂತರು ಯಾರನ್ನು 2028ಕ್ಕೆ ತಿಪಟೂರಿಗೆ ಶಾಸಕರಾನ್ನಾಗಿ ಮಾಡಬೇಕೆಂದು ಈಗಗಲೇ ಹೆಚ್ಚಿನ ಅಂಶ ತೀರ್ಮಾನಿಸುರುತ್ತಾರೆ ಕೇವಲ ಸಮಯಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮಗಳು ಅಥವಾ ಸಾಮಾಜಿಕ ಜಾಲತಾಣಗಳು ಏನೇ ಹಾಕಿದರು ಜನರ ತೀರ್ಮಾನ ಅಂತಿಮ 👏👏

02/09/2026
ತಿಪಟೂರು ವಿಧಾನಸಭಾ ಕ್ಷೇತ್ರ ಹಾಲ್ಬುರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮ...
01/09/2026

ತಿಪಟೂರು ವಿಧಾನಸಭಾ ಕ್ಷೇತ್ರ ಹಾಲ್ಬುರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರನಾದೆನು 🙏🙏

ತಿಪಟೂರು ವಿಧಾನಸಭಾ ಕ್ಷೇತ್ರ ಬಜಗೂರು ಗ್ರಾಮದ ಆತ್ಮೀಯ ಕಾರ್ಯಕರ್ತ ಅರುಣ ರವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು ವರರಿಗೆ ಶುಭ...
01/09/2026

ತಿಪಟೂರು ವಿಧಾನಸಭಾ ಕ್ಷೇತ್ರ ಬಜಗೂರು ಗ್ರಾಮದ ಆತ್ಮೀಯ ಕಾರ್ಯಕರ್ತ ಅರುಣ ರವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು ವರರಿಗೆ ಶುಭ ಹಾರೈಸಿದೆ 🙏🙏

ತಿಪಟೂರು ವಿಧಾನಸಭಾ ಕ್ಷೇತ್ರ ಜಕ್ಕನಹಳ್ಳಿ ಗ್ರಾಮದ ನಮ್ಮ ಆತ್ಮೀಯ ಕಾರ್ಯಕರ್ತ ಶಿವರಾಜ ರವರ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹ...
01/09/2026

ತಿಪಟೂರು ವಿಧಾನಸಭಾ ಕ್ಷೇತ್ರ ಜಕ್ಕನಹಳ್ಳಿ ಗ್ರಾಮದ ನಮ್ಮ ಆತ್ಮೀಯ ಕಾರ್ಯಕರ್ತ ಶಿವರಾಜ ರವರ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದೆ 🙏🙏

ತಿಪಟೂರು ನಗರದ ಆತ್ಮೀಯ ಕಾರ್ಯಕರ್ತ ಮಾರಿನಗೆರೆ ಪ್ರಮೋದ ರವರ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದೆ 🙏🙏
01/09/2026

ತಿಪಟೂರು ನಗರದ ಆತ್ಮೀಯ ಕಾರ್ಯಕರ್ತ ಮಾರಿನಗೆರೆ ಪ್ರಮೋದ ರವರ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದೆ 🙏🙏

Address

Tiptur

Alerts

Be the first to know and let us send you an email when KT Shanthakumar posts news and promotions. Your email address will not be used for any other purpose, and you can unsubscribe at any time.

Contact The Organization

Send a message to KT Shanthakumar:

Shortcuts

Share