23/02/2023
ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ (scholrship). 1ನೆ ತರಗತಿಯಿಂದ ಡಿಗ್ರಿ ಹಾಗೂ ಇನ್ನಿತರ ಸ್ನಾನೋತ್ತರ ಪದವಿ ಕಲಿಯುತ್ತಿರುವ ಕಟ್ಟಡ ಕಾರ್ಮಿಕರ 2 ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಡಲಾಗುತ್ತಿದೆ.
ಬೇಕಾಗುವ ದಾಖಲೆಗಳು
1. ತಂದೆ ಅಥವಾ ತಾಯಿಯ ಲೇಬರ್ ಕಾರ್ಡ್
2. ತಂದೆ ಮತ್ತು ತಾಯಿ ಇಬ್ಬರ ಆಧಾರ್ ಕಾರ್ಡ್
3. ಬ್ಯಾಂಕ್ ಪಾಸ್ ಬುಕ್
4. ಮಗುವಿನ ಆಧಾರ ಕಾರ್ಡ್
5. ಮಗುವಿನ SAT I'd
ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ
ಗ್ರಾಮವನ್ ಕೇಂದ್ರ, ಬಾಳಿಗ ಬಿಲ್ಡಿಂಗ್
ರಾಯಲ್ ವೈನ್ಸ್ ಎದುರು, ಮಣಿಪಾಲ್ ಅಲೆವೂರು ರಸ್ತೆ
ಫೋನ್ - 8197417536, 8722369673