112udupi

112udupi Official Account of Emergency Response Support System 112 - udupi

ಹೆಬ್ರಿ ಠಾಣಾ ವ್ಯಾಪ್ತಿಯ ಚಾರ ಕ್ಕೆ ತೆರಳಿ ದೂರುದಾರರನ್ನು ಭೇಟಿ ಮಾಡಿ ವಿಚಾರಿಸಲಾಗಿ ತನ್ನ ಪಕ್ಕದ ಜಾಗದಲ್ಲಿರುವವರು ತನ್ನ ಜಾಗಕ್ಕೆ ಬಂದು ಗಿಡಗ...
23/02/2026

ಹೆಬ್ರಿ ಠಾಣಾ ವ್ಯಾಪ್ತಿಯ ಚಾರ ಕ್ಕೆ ತೆರಳಿ ದೂರುದಾರರನ್ನು ಭೇಟಿ ಮಾಡಿ ವಿಚಾರಿಸಲಾಗಿ ತನ್ನ ಪಕ್ಕದ ಜಾಗದಲ್ಲಿರುವವರು ತನ್ನ ಜಾಗಕ್ಕೆ ಬಂದು ಗಿಡಗಳನ್ನು ಕಿತ್ತಿರುವುದಾಗಿ ತಿಳಿಸಿದ್ದು, ನಾವು ದೂರುದಾರರಿಗೆ ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿ, ಈ ಮಾಹಿತಿಯನ್ನು ಹೆಬ್ರಿ ಠಾಣಾ SHO ರವರಿಗೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತೇವೆ.

ದೂರುದಾರರು ಅಕ್ಕ -ಪಕ್ಕದ ಮನೆಯಲ್ಲಿ ಅಪ್ಪ-ಮಕ್ಕಳು ಜಗಳ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು ನಾವು ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ  ಮಗನು ಅಲ...
22/12/2024

ದೂರುದಾರರು ಅಕ್ಕ -ಪಕ್ಕದ ಮನೆಯಲ್ಲಿ ಅಪ್ಪ-ಮಕ್ಕಳು ಜಗಳ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು ನಾವು ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಮಗನು ಅಲ್ಲಿ ಇರುವುದಿಲ್ಲ ಅವರ ಅಪ್ಪರವರಿಗೆ ನೀವು ದೂರು ನೀಡುವುದಾದರೆ ಬೈಂದೂರು ಠಾಣೆಗೆ ದೂರು ನೀಡುವಂತೆ ತಿಳಿಸಿ ಮುಕ್ತಾಯಗೊಳಿಸಿರುತ್ತೇವೆ.

112  ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ  ಜಾಗದ ವಿವಾದ ಆಗಿದ್ದು,  ಎದ್ರಿ ದಾರರರಿಗೆ ತಿಳುವಳಿಕೆ  ನೀಡಿ   ಜಾಗದ ವಿಚಾರದ ಬಗ್ಗೆ  ಸ...
20/02/2024

112 ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಜಾಗದ ವಿವಾದ ಆಗಿದ್ದು, ಎದ್ರಿ ದಾರರರಿಗೆ ತಿಳುವಳಿಕೆ ನೀಡಿ ಜಾಗದ ವಿಚಾರದ ಬಗ್ಗೆ ಸಂಬಂಧಿಸಿದ ಇಲಾಖೆಯಲ್ಲಿ ವ್ಯವಹರಿಸಿಕೊಳ್ಳಲು ತಿಳಿಸಿದ್ದು , ಠಾಣೆಯ sho ರವರಿಗೆ ತಿಳಿಸಿ ದೂರು ದಾರರಿಗೆ ಮುಂದಕ್ಕೆ ತೊಂದರೆ ಆದಲ್ಲಿ ಠಾಣೆಗೆ ಬೇಟಿ ನೀಡುವಂತೆ ತಿಳಿಸಲಾಯಿತು

112 ಕರೆಯಂತೆ ಸ್ಥಳಕೆಹೋಗಿ ದೂರುದಾರರನ್ನು  ವಿಚಾರಿಸಿದಾಗ  ಜಾಗದ ತಕರಾರು ವಿಷಯವಾಗಿದ್ದು ಸ್ಥಳದಲ್ಲಿ ಎದುರಿದಾರರು ಹಾಜರಿದ್ದು, ಇದು ಸಿವಿಲ್ ಮೊ...
20/02/2024

112 ಕರೆಯಂತೆ ಸ್ಥಳಕೆಹೋಗಿ ದೂರುದಾರರನ್ನು ವಿಚಾರಿಸಿದಾಗ ಜಾಗದ ತಕರಾರು ವಿಷಯವಾಗಿದ್ದು ಸ್ಥಳದಲ್ಲಿ ಎದುರಿದಾರರು ಹಾಜರಿದ್ದು, ಇದು ಸಿವಿಲ್ ಮೊಕದ್ದಮೆ ಆಗಿರುವುದರಿಂದ ಎರಡು ಕಡೆಯವರಿಗೆ ನ್ಯಾಯಾಲಯದಲ್ಲಿ ಹಾಗೂ ಪೊಲೀಸ್ ಠಾಣೆಯಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿ ಹೇಳಿ,ಠಾಣಾಧಿಕಾರಿ ಅವರಿಗೆ ತಿಳಿಸಲಾಗಿದೆ.

ದೂರುದಾರರ  ಅವರ ಮನೆಗೆ ಮನೆಗೆ ತೆರಳಿ ಪರಿಶೀಲಿಸಲಾಗಿ  ದೂರುದಾರರು ತಮ್ಮ ಮನೆಯಲ್ಲಿ ಯಾರೋ ರಹಸ್ಯ ಕ್ಯಾಮರ ಅಳವಡಿಸಿದ್ದಾರೆ ಎಂದು ಸಂದೇಹ ವ್ಯಕ್ತಪ...
19/02/2024

ದೂರುದಾರರ ಅವರ ಮನೆಗೆ ಮನೆಗೆ ತೆರಳಿ ಪರಿಶೀಲಿಸಲಾಗಿ ದೂರುದಾರರು ತಮ್ಮ ಮನೆಯಲ್ಲಿ ಯಾರೋ ರಹಸ್ಯ ಕ್ಯಾಮರ ಅಳವಡಿಸಿದ್ದಾರೆ ಎಂದು ಸಂದೇಹ ವ್ಯಕ್ತಪಡಿಸಿದ್ದು ದೂರುದಾರರು ಸುಚಿಸಿದ ಸ್ಥಳದಲ್ಲಿ ಪರಿಶೀಲಿಸಿದಾಗ ಯಾವುದೇ ಕ್ಯಾಮರಾ ಅಥವಾ ಇನ್ನಿತರ ರೆಕಾರ್ಡಿಂಗ್ ಡಿವೈಸ್ ಗಳು ಕಂಡುಬಂದಿರುವುದಿಲ್ಲ .

ದೂರುದಾರರ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ದೂರುದಾರರು ಹಾಗೂ ದೂರುದರ ರ ನಾದಿನಿ ಮನೆಯ ಒಳಗೆ ಕುಳಿತುಕೊಳ್ಳುವ ವಿಷಯದಲ್ಲಿ ಪರಸ್ಪರ ಮ...
19/02/2024

ದೂರುದಾರರ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ದೂರುದಾರರು ಹಾಗೂ ದೂರುದರ ರ ನಾದಿನಿ ಮನೆಯ ಒಳಗೆ ಕುಳಿತುಕೊಳ್ಳುವ ವಿಷಯದಲ್ಲಿ ಪರಸ್ಪರ ಮಾತಿಗೆ ಮಾತು ಆಡಿಕೊಂಡಿದ್ದು ಇಬ್ಬರನ್ನು ಸಮಾಧಾನಪಡಿಸಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ವಾಪಸ್ ಬಂದಿರುತ್ತೇವೆ ಇನ್ನು ಮುಂದೆ ಇದೇ ರೀತಿ ತಕರಾರು ನಡೆದರೆ ಕಾರ್ಕಳ ಗ್ರಾಮಾಂತರ ಠಾಣೆಗೆ ಹೋಗಿ ದೂರು ನೀಡಲು ತಿಳಿಸಿರುತ್ತೇವೆ

ಎಂ ಡಿ ಟಿಗೆ ಬಂದ ದೂರಿನಂತೆ  ಘಟನಾ ಸ್ಥಳ ತಲುಪಿ ದೂರುದಾರರಾದ ಸಪ್ರಿನನ್ನು ವಿಚಾರಿಸಿದಾಗ ಗಂಡ ಹೆಂಡತಿ ಜಗಳವಾಗಿದ್ದು  ಮತ್ತು  ನೆರೆ ಮನೆಯವರ ತೊ...
16/02/2024

ಎಂ ಡಿ ಟಿಗೆ ಬಂದ ದೂರಿನಂತೆ ಘಟನಾ ಸ್ಥಳ ತಲುಪಿ ದೂರುದಾರರಾದ ಸಪ್ರಿನನ್ನು ವಿಚಾರಿಸಿದಾಗ ಗಂಡ ಹೆಂಡತಿ ಜಗಳವಾಗಿದ್ದು ಮತ್ತು ನೆರೆ ಮನೆಯವರ ತೊಂದರೆ ಎಂದು ತಿಳಿಸಿದ್ದು ಈ ಬಗ್ಗೆ ಈಗಾಗಲೇ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ದೂರುದಾರರನ್ನು ಸಮಾಧಾನಪಡಿಸಿ ಇನ್ನು ಮುಂದೆ ನಿಮಗೆ ತೊಂದರೆ ಆದರೆ ಶಿರ್ವ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಿ ಮಾಹಿತಿಯನ್ನು ಶಿರ್ವ ಠಾಣಾಧಿಕಾರಿಯವರಿಗೆ ತಿಳಿಸಿರುತ್ತೇವೆ ದೂರನ್ನು ಇಲ್ಲಿ ಮುಕ್ತಾಯಗೊಳಿಸಿರುತ್ತೇವೆ.

ದೂರುದಾರರಾದ ಜೋತಿ ಬೈಲೂರು ವಾಸಿ  ತನ್ನ ಗಂಡ   ವಿಪರೀತ ಮಧ್ಯಪಾನ ಮಾಡಿ ಗಲಾಟೆ ಮಾಡಿರುವುದಾಗಿ ತಿಳಿಸಿದರು ಅವನಿಗೆ ತಿಳಿ ಹೇಳಿ ದೂರು ದಾರರಿಗೆ ಅ...
16/02/2024

ದೂರುದಾರರಾದ ಜೋತಿ ಬೈಲೂರು ವಾಸಿ ತನ್ನ ಗಂಡ ವಿಪರೀತ ಮಧ್ಯಪಾನ ಮಾಡಿ ಗಲಾಟೆ ಮಾಡಿರುವುದಾಗಿ ತಿಳಿಸಿದರು ಅವನಿಗೆ ತಿಳಿ ಹೇಳಿ ದೂರು ದಾರರಿಗೆ ಅಗತ್ಯ ವಿದ್ದಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಲಿಖಿತ ದೂರು ನೀಡುವಂತೆ ತಿಳಿಸಿ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ಕಾರ್ಕಳ ನಗರ ಪೊಲೀಸ್ ಠಾಣಾ ಠಾಣಾಣಾಧಿಕಾರಿ ಅವರಿಗೆ ತಿಳಿಸಿ ಈ ದೂರನ್ನು ಮುಕ್ತಾ ಗೊಳಿಸಲಾಗಿದೆ.

ERV :5, EVENT NO: 1246601 ದೂರಿನಂತೆ  ಕಾಂತಾವರ ತಲುಪಿದಾಗ ದೂರುದಾರರು ಹಾಜರಿದ್ದು ದೂರುದಾರರಿಗೆ ಸಂಬಂಧಪಟ್ಟ ಜಾಗದಲ್ಲಿ ರಸ್ತೆ ಮಾಡುವ ಬಗ್ಗ...
12/02/2024

ERV :5, EVENT NO: 1246601
ದೂರಿನಂತೆ ಕಾಂತಾವರ ತಲುಪಿದಾಗ ದೂರುದಾರರು ಹಾಜರಿದ್ದು ದೂರುದಾರರಿಗೆ ಸಂಬಂಧಪಟ್ಟ ಜಾಗದಲ್ಲಿ ರಸ್ತೆ ಮಾಡುವ ಬಗ್ಗೆ ತಕರಾರು ಇದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ವಿರುವುದಾಗಿ ತಿಳಿಸಿದ್ದು ಈ ಸಮಯದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಯವರು ಹಾಜರಿರುತ್ತಾರೆ

ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ, ಕೇಸರ ಕೋಡಿ  112 ಕರೆ ಮಾಡಿ, ಮನೆಯಲ್ಲಿ ಅಣ್ಣ  ವಿಪರೀತ ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡಿ ಮನ...
11/02/2024

ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ, ಕೇಸರ ಕೋಡಿ 112 ಕರೆ ಮಾಡಿ, ಮನೆಯಲ್ಲಿ ಅಣ್ಣ ವಿಪರೀತ ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡಿ ಮನೆಯವವರಿಗೆ ತೊಂದರೆ ಕೊಡುತ್ತಾರೆ ಎಂಬುದಾಗಿ ತಿಳಿಸಿದ್ದು, ಅವರಿಗೆ ಮುಂದೆ ಯಾವುದೇ ಗಲಾಟೆ ಮಾಡದಂತೆ ತಿಳುವಳಿಕೆ ನೀಡಿರುತ್ತೇವೆ.

ಗಂಗೊಳ್ಳಿ ಗ್ರಾಮದ ರಥಬೀದಿ  ಎಂಬಲ್ಲಿನ  ನಿವಾಸಿ 112 ಗೆ ಕರೆ ಮಾಡಿದ್ದು ದೂರುದಾರರು ಹಾಗೂ ಎದ್ರಿದಾರರು  ಬಾಡಿಗೆ ಮನೆ ವಿಚಾರಕ್ಕೆ ಗಲಾಟೆ ಮಾಡಿಕ...
11/02/2024

ಗಂಗೊಳ್ಳಿ ಗ್ರಾಮದ ರಥಬೀದಿ ಎಂಬಲ್ಲಿನ ನಿವಾಸಿ 112 ಗೆ ಕರೆ ಮಾಡಿದ್ದು ದೂರುದಾರರು ಹಾಗೂ ಎದ್ರಿದಾರರು ಬಾಡಿಗೆ ಮನೆ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದು ದೂರುದಾರರಿಗೆ ಹಾಗೂ ಎದ್ರಿದಾರರಿಗು ಗಲಾಟೆ ಮಾಡಿಕೊಳ್ಳದಂತೆ ತಿಳಿ ಹೇಳಿ ಗಂಗೊಳ್ಳಿ ಠಾಣೆಗೆ ಹೋಗಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದು .

MDT ಗೆ ಬಂದ ದೂರಿನಂತೆ ಬೆಳಿಂಜೆ ಇಂದ ಕರೆ ಮಾಡಿದ್ದು ಸ್ಥಳಕ್ಕೆ ಹೋದಾಗ ದೂರುದಾರರು ಹಾಜರಿದ್ದು. ಅವರ ತಮ್ಮ ಜಾಗದ ವಿಚಾರವಾಗಿ ಮನೆಗೆ ಕುಡಿದು ಬಂ...
10/02/2024

MDT ಗೆ ಬಂದ ದೂರಿನಂತೆ ಬೆಳಿಂಜೆ ಇಂದ ಕರೆ ಮಾಡಿದ್ದು ಸ್ಥಳಕ್ಕೆ ಹೋದಾಗ ದೂರುದಾರರು ಹಾಜರಿದ್ದು. ಅವರ ತಮ್ಮ ಜಾಗದ ವಿಚಾರವಾಗಿ ಮನೆಗೆ ಕುಡಿದು ಬಂದು ಗಲಾಟೆ ಮಾಡುತಿರುದಾಗಿ ತಿಳಿಸಿದ್ದು ಆತನಿಗೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ.

Address

Udupi

Telephone

+919480800942

Website

Alerts

Be the first to know and let us send you an email when 112udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to 112udupi:

Share