24/03/2026
ಉಡುಪಿ ಜಿಲ್ಲೆ ಮುನಿಯಾಲು ಗ್ರಾಮದ ನಿವಾಸಿ ನೀರಾಜ್ ಅವರು ಕರುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಚಿಕಿತ್ಸೆಗೆ ನಿರಂತರ ಔಷಧಿಗಳು ಹಾಗೂ ವೈದ್ಯಕೀಯ ಪರೀಕ್ಷೆಗಳು ಅಗತ್ಯವಿದ್ದು, ಮುಂದಿನ ಚಿಕಿತ್ಸೆಗೆ ಬೇಕಾಗುವ ವೆಚ್ಚವನ್ನು ಭರಿಸಲು ಇವರ ಕುಟುಂಬವು ಅತ್ಯಂತ ಸಂಕಷ್ಟದಲ್ಲಿದೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ, ಚಿಕಿತ್ಸೆ ಮುಂದುವರಿಸಲು ಸಹಾಯ ಮಾಡುವಂತೆ ಕುಟುಂಬವು ಮನವಿ ಮಾಡಿರುತ್ತಾರೆ. ಇವರ ಕಷ್ಟಕ್ಕೆ ಸ್ಪಂದಿಸಿ ನಮ್ಮ ತಂಡವು ಸಹಾಯ ನೀಡಲಿದೆ. ದಾನಿಗಳು ದಯವಿಟ್ಟು ಈ ಅಕೌಂಟ್‌ಗೆ ಸಹಾಯ ಮಾಡಿ ಸಹಕರಿಸಬೇಕಾಗಿ ವಿನಂತಿ.
ಮಾರ್ಚ್ ತಿಂಗಳ ಸಹಾಯಧನವನ್ನು ಈ ಬಡ ಕುಟುಂಬಕ್ಕೆ ನೀಡಿ ನೆರವಾಗೋಣ
ಮಾನವೀಯ ನೆಲೆಯಲ್ಲಿ ದಯವಿಟ್ಟು ನಮ್ಮ ಕೈಯಲ್ಲಾದ ಸಹಾಯ ಮಾಡಿ ಅವರ ಮತ್ತು ಅವರ ಕುಟುಂಬದವರ ಮುಖದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ.🙏🏻
Name : KARAVALI YOUTH CLUB
BANK : KARNATAKA BANK
BRANCH : MANIPAL
A/C NO : 5652500100452401
IFSC CODE : KARB0000565
ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ
Karavali Youth Club Udupi