Neravu Karnataka

  • Home
  • Neravu Karnataka

Neravu Karnataka Contact information, map and directions, contact form, opening hours, services, ratings, photos, videos and announcements from Neravu Karnataka, ಮಾಗಡಿ ಮುಖ್ಯರಸ್ತೆ, ಪೈಪ್ ಲೈನ್, ವಿಶ್ವನೀಡಂ ಅಂಚೆ, ಅಂಜನಾನಗರ, .

01/04/2026

ಪರಿಸರ ಅಧ್ಯಯನ ವಿಷಯದಲ್ಲಿ ಅಂಕ ಕಡಿಮೆ ತೆಗೆದ ಕಾರಣ ವಿದ್ಯಾರ್ಥಿ ನಿಗೆ ಶಿಕ್ಷಕಿ ಮನ ಬಂದಂತೆ ಥಳಿಸಿದ ವಿಡಿಯೋ

01/04/2026
ಕಟ್ಟಡದ ಮೆಟ್ಟಿಲು ಕುಸಿದು ಬಿದ್ದು ಕಾರ್ಮಿಕ ದಂಪತಿಗಳಿಬ್ಬರು ಅಪಘಾತದಿಂದ ಮರಣವಾದ ಕಾರಣ ನೆರವು ತಂಡ ಸ್ಥಳಕ್ಕೆ ಭೇಟಿ ನೀಡಿ ಗಂಡ ಹೆಂಡತಿ ಇಬ್ಬರೂ...
15/03/2026

ಕಟ್ಟಡದ ಮೆಟ್ಟಿಲು ಕುಸಿದು ಬಿದ್ದು ಕಾರ್ಮಿಕ ದಂಪತಿಗಳಿಬ್ಬರು ಅಪಘಾತದಿಂದ ಮರಣವಾದ ಕಾರಣ ನೆರವು ತಂಡ ಸ್ಥಳಕ್ಕೆ ಭೇಟಿ ನೀಡಿ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದು ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳಿಗೆ ಕಾರ್ಮಿಕ ಇಲಾಖೆಯಿಂದ ಬರುವ ಅಪಘಾತ ಮರಣ ಸಹಾಯಧನ ಒದಗಿಸಿಕೊಡುವಂತೆ ಲಿಂಗಸೂರು ತಾಲೂಕಿನ ಕಾರ್ಮಿಕರ ನಿರೀಕ್ಷಕರನ್ನು ಸ್ಥಳಕ್ಕೆ ಕರೆಯಿಸಿ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿದ ಕಾರ್ಮಿಕ ನಿರೀಕ್ಷಕರಾದ ಶಾಂತಮೂರ್ತಿಯವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಸವಲತ್ತನು ಒದಗಿಸಿಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನೆರವು ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ಹೀಗಾದರೆ ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರ ಗತಿ ಏನಾಗಬೇಕು?Chief Minister of Karnataka Siddaramaiah DK Shivakumar DIPR Karnataka...
10/03/2026

ಹೀಗಾದರೆ ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರ ಗತಿ ಏನಾಗಬೇಕು?
Chief Minister of Karnataka Siddaramaiah DK Shivakumar DIPR Karnataka
Hotel ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ನೋ ಮಂಡ್ಯ ಜಿಲ್ಲೆ Neravu Karnataka national state trade unions
KBOCWWB
ಅಶ್ವಥ್ ಟಿ ಎಂ ಅಶ್ವಥ್ ಗೌಡ Nagaraj Hanabar Yadav labour contractor LABOUR CONTRACTOR Ministry of Labour and Employment, Government of India ನೆರವು ಕಾರ್ಮಿಕರ ಸಂಘ Neravu Labour's Union

ಮಾನ್ಯ ಕಾರ್ಮಿಕ ಸಚಿವರುಶ್ರೀಯುತ ಸಂತೋಷ್ ಲಾಡ್ ರವರಿಗೆ ಜನ್ಮ ದಿನದ ಶುಭಾಶಯಗಳು💐ನಿಮ್ಮ ಹುಟ್ಟು ಹಬ್ಬದ ಇದೆ ಸಂದರ್ಭದಲ್ಲಿ ನಮ್ಮ ಕರ್ನಾಟಕ  ಕಟ್ಟ...
27/02/2026

ಮಾನ್ಯ ಕಾರ್ಮಿಕ ಸಚಿವರು
ಶ್ರೀಯುತ ಸಂತೋಷ್ ಲಾಡ್ ರವರಿಗೆ ಜನ್ಮ ದಿನದ ಶುಭಾಶಯಗಳು💐
ನಿಮ್ಮ ಹುಟ್ಟು ಹಬ್ಬದ ಇದೆ ಸಂದರ್ಭದಲ್ಲಿ ನಮ್ಮ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು SSP (state scholarship portal) ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ನೀಡಿರುವುದನ್ನು ಪುನಃ ಮೊದಲಿನಂತೆ ಕಟ್ಟಡ ಕಾರ್ಮಿಕರ ಮಂಡಳಿಯ ತಂತ್ರಾಂಶದಲ್ಲೇ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತಹ ಮನಸ್ಥಿತಿ ಮನಸ್ಸನ್ನು ಕರುಣಿಸಲಿ ಎಂದು ಸೃಷ್ಟಿಕರ್ತ ಭಗವಂತನಲ್ಲಿ ರಾಜ್ಯದ ಎಲ್ಲಾ ಕಾರ್ಮಿಕರ ವತಿಯಿಂದ ಪ್ರಾರ್ಥಿಸುತ್ತೇವೆ🙏
Santosh Lad KBOCWWB

.ಆಸ್ಪತ್ರೆ ಸಿಬ್ಬಂದಿ ಮುಷ್ಕರಮೊದಲನೇ ‌ಬೇಡಿಕೆ‌ ಕಡ್ಡಾಯ!ಈ ಬೇಡಿಕೆ ಈಡೇರಲು ರಾಜ್ಯದ ಪ್ರತಿಯೊಬ್ಬರೂ ಬೆಂಬಲ ನೀಡಿ.ಸ್ವಾರ್ಥಕ್ಕಾಗಿ ಇಟ್ಟ ಬೇಡಿಕೆ...
24/02/2026

.
ಆಸ್ಪತ್ರೆ ಸಿಬ್ಬಂದಿ ಮುಷ್ಕರ
ಮೊದಲನೇ ‌ಬೇಡಿಕೆ‌ ಕಡ್ಡಾಯ!
ಈ ಬೇಡಿಕೆ ಈಡೇರಲು ರಾಜ್ಯದ ಪ್ರತಿಯೊಬ್ಬರೂ ಬೆಂಬಲ ನೀಡಿ.
ಸ್ವಾರ್ಥಕ್ಕಾಗಿ ಇಟ್ಟ ಬೇಡಿಕೆ ಅಲ್ಲ,
ಸಾರ್ವಜನಿಕರಿಗಾಗಿ ಇಟ್ಟ ಹಕ್ಕು.
Chief Minister of Karnataka Siddaramaiah Neravu Karnataka @ಪ್ರಮುಖಅಭಿಮಾನಿಗಳು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ನೋ ಮಂಡ್ಯ ಜಿಲ್ಲೆ ಅಶ್ವಥ್ ಟಿ ಎಂ ನೆರವು ಕಾರ್ಮಿಕರ ಸಂಘ ಜೇವರ್ಗಿ ನೆರವು ಕಾರ್ಮಿಕರ ಸಂಘ ಮಾನ್ವಿ ಅಶ್ವಥ್ ಗೌಡ Neravu Hunasagi Shivu Rathod ನೆರವು ಸಂಘ ಸುರಪುರ Ramesh Kavitala Neravu Erappa Valkmadinni Neravu Shivu Ratod Nagaraj Hanabar Yadav ನೆರವು national state trade unions Ministry of Labour and Employment, Government of India Department of Government Information - Sri Lanka labour contractor LABOUR CONTRACTOR KBOCWWB Government Hospitals in south africa complaints GOVERNMENT HOSPITALS

ನಾಲ್ಕು ಕಾರ್ಮಿಕರ ಸಾವು!Neravu Karnataka ನೆರವು ಸಂಘ ಸುರಪುರ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ನೋ ಮಂಡ್ಯ ಜಿಲ್ಲೆ ನೆರವು ಕಾರ್...
22/02/2026

ನಾಲ್ಕು ಕಾರ್ಮಿಕರ ಸಾವು!
Neravu Karnataka ನೆರವು ಸಂಘ ಸುರಪುರ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ನೋ ಮಂಡ್ಯ ಜಿಲ್ಲೆ ನೆರವು ಕಾರ್ಮಿಕರ ಸಂಘ ಮಾನ್ವಿ ನೆರವು ಕಾರ್ಮಿಕರ ಸಂಘ Neravu Labour's Union Neravu Hunasagi Shivu Rathod Neravu Shivu Ratod ನೆರವು ಕಾರ್ಮಿಕರ ಸಂಘ ಜೇವರ್ಗಿ ಅಶ್ವಥ್ ಟಿ ಎಂ ಅಶ್ವಥ್ ಗೌಡ Neravu Erappa Valkmadinni Nagaraj Hanabar Yadav KBOCWWB national state trade unions @ಪ್ರಮುಖಅಭಿಮಾನಿಗಳು

Address

ಮಾಗಡಿ ಮುಖ್ಯರಸ್ತೆ, ಪೈಪ್ ಲೈನ್, ವಿಶ್ವನೀಡಂ ಅಂಚೆ, ಅಂಜನಾನಗರ

560091

Alerts

Be the first to know and let us send you an email when Neravu Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Neravu Karnataka:

  • Want your organization to be the top-listed Government Service?

Share