20/12/2023
ರಾಣೇಬೆನ್ನೂರ ನಗರಸಭೆಯ ಉಪಚುನಾವಣೆ ವಾರ್ಡ್ ನಂಬರ್ 22 ರ ಜೆಡಿಎಸ್ ಅಭ್ಯರ್ಥಿ ಶ್ರೀ ಮತಿ ಸಂಗೀತಾ ಅಶೋಕ್ ಮಡಿವಾಳರ ಅವರು
ವಾರ್ಡಿನ ಸಮಗ್ರ ಹಾಗೂ ಸರ್ವೋತೋಮುಖ ಅಭಿವೃದ್ಧಿಗೆ ಜೆಡಿಎಸ್ ಪಕ್ಷಕ್ಕೆ🌾 ಮತ ನೀಡಿ.🇳🇬
ನಿಮ್ಮ ಅಮೂಲ್ಯವಾದ ಮತವನ್ನು 🌾ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ🇳🇬 ಮಹಿಳೆಯ ಗುರುತಿಗೆ ಮತ ನೀಡಿ 🇳🇬