Narayanappa GPN

Narayanappa GPN Contact information, map and directions, contact form, opening hours, services, ratings, photos, videos and announcements from Narayanappa GPN, Bangalore.

ಅಭಯ  ಸೊಸೈಟಿಯ 2023ರ ದೀಪಾವಳಿಯ ಪೂಜೆಯನ್ನು ನೆರವೇರಿಸಲಾಯಿತು ಸಮಯಕ್ಕೆ ಅಧ್ಯಕ್ಷರು ಅನ್ಮಯ್ಯನವರು ಎಲ್ಲಾ ಸದಸ್ಯರು ಬಂದು ನೆರವೇರಿಸಿ ಕೊಟ್ಟಿದ್...
13/11/2023

ಅಭಯ ಸೊಸೈಟಿಯ 2023ರ ದೀಪಾವಳಿಯ ಪೂಜೆಯನ್ನು ನೆರವೇರಿಸಲಾಯಿತು ಸಮಯಕ್ಕೆ ಅಧ್ಯಕ್ಷರು ಅನ್ಮಯ್ಯನವರು ಎಲ್ಲಾ ಸದಸ್ಯರು ಬಂದು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏

06/11/2023
ಯಲಹಂಕ ಕ್ಷೇತ್ರದ ಶಾಸನಪುರ ಹೋಬಳಿ ಮಾದನಾಯಕನಹಳ್ಳಿ ಬಿಜೆಪಿಯ ಕಚೇರಿಯಲ್ಲಿ ನಮ್ಮ ವಾಣಿಶ್ರೀ ಫೌಂಡೇಶನ್ ವತಿಯಿಂದ ಎಸ್ಸಾರ್ ವಿಶ್ವನಾಥ್ ಅವರು ವಾಣಿ...
06/11/2023

ಯಲಹಂಕ ಕ್ಷೇತ್ರದ ಶಾಸನಪುರ ಹೋಬಳಿ ಮಾದನಾಯಕನಹಳ್ಳಿ ಬಿಜೆಪಿಯ ಕಚೇರಿಯಲ್ಲಿ ನಮ್ಮ ವಾಣಿಶ್ರೀ ಫೌಂಡೇಶನ್ ವತಿಯಿಂದ ಎಸ್ಸಾರ್ ವಿಶ್ವನಾಥ್ ಅವರು ವಾಣಿಶ್ರೀ ಮೇಡಂ ಅವರು ಮತ್ತು ಅಲೋಕ್ ಕುಮಾರ್ ರವರು ಟೈಲರಿಂಗ್ ಟ್ರೈನಿಂಗ್ ಪಡೆದಂತ ಎಲ್ಲ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಮಿಷನ್ ಗಳನ್ನು ವಿತರಿಸಲಾಯಿತು ಸಮಯಕ್ಕೆ ಸರಿಯಾಗಿ ವಿತರಿಸಿ ಅವರವರ ಸ್ವಉದ್ಯೋಗ ಮಾಡಲು ಸಹಾಯ ಹಸ್ತ ನೀಡಿದಂಥ ಎಸ್ ಆರ್ ವಿಶ್ವನಾಥ್ ಜಿ ಅವರ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳು ನಾರಾಯಣಪ್ಪ GPN ಬೆಂಗಳೂರು ಉತ್ತರ ಜಿಲ್ಲ ಉಪಾಧ್ಯಕ್ಷರು

ಬೆಂಗಳೂರು ಉತ್ತರ ಜಿಲ್ಲೆ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ಮಾದನಾಯಕನಹಳ್ಳಿ ಬಿಜೆಪಿ ಕಚೇರಿಯಲ್ಲಿ ನಮ್ಮ ಜನಪ್ರಿಯ ಶಾಸಕರು ಟಿಟಿಡಿಸಿ ಸದಸ್ಯರು ...
03/11/2023

ಬೆಂಗಳೂರು ಉತ್ತರ ಜಿಲ್ಲೆ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ಮಾದನಾಯಕನಹಳ್ಳಿ ಬಿಜೆಪಿ ಕಚೇರಿಯಲ್ಲಿ ನಮ್ಮ ಜನಪ್ರಿಯ ಶಾಸಕರು ಟಿಟಿಡಿಸಿ ಸದಸ್ಯರು ಬಡವರ ಬಂಧು ಹೋರಾಟಗಾರರು ಅಭಿವೃದ್ಧಿ ಹರಿಕಾರರು ಆದ ಎಸ್ ಆರ್ ವಿಶ್ವನಾಥ್ ಅವರು ಧರ್ಮಪತ್ನಿ ವಾಣಿಶ್ರೀ ಮೇಡಂ ಅವರು ಹಾಗೂ ಅಲೋಕ್ ವಿಶ್ವನಾಥ್ ಅವರುಗಳು ನಡೆಸುವ ವಾಣಿಶ್ರೀ ಫೌಂಡೇಶನ್ ವತಿಯಿಂದ ಹೋಬಳಿಯಲ್ಲಿ ಟೈಲರಿಂಗ್ ತರಬೇತಿ ಪಡೆದ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ನಮ್ಮ ಗ್ರಾಮಾಂತರ ಅಧ್ಯಕ್ಷರಾದ ಹನುಮಯ್ಯನವರ ನೇತೃತ್ವದಲ್ಲಿ ದಿನಾಂಕ03/11/23 ರಂದು ಮಾದನಾಯಕನಹಳ್ಳಿ ಬಿಜೆಪಿ ಕಚೇರಿಯಲ್ಲಿ ಟೈಲರಿಂಗ್ ಯಂತ್ರಗಳನ್ನ ವಿತರಿಸಿ ತಾವುಗಳು ಸ್ವಂತ ಉದ್ಯೋಗಗಳನ್ನು ನಡೆಸುವಂತೆ ಈತ ವಚನಗಳನ್ನು ನೀಡಿರುತ್ತಾರೆ ದೇವರು ಇವರ ಕುಟುಂಬಕ್ಕೆ ಇನ್ನೂ ಹೆಚ್ಚು ಹಣ ಐಶ್ವರ್ಯ ಜನಸೇವೆ ಮಾಡಲೆಂದು ದೇವರಲ್ಲಿ ಕೇಳಿಕೊಳ್ಳುತ್ತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟ ದಾಸನಪುರ ಹೋಬಳಿಯ ಎಲ್ಲಾ ಬಿಜೆಪಿ ಮುಖಂಡರಿಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ವಿಶ್ವಾಸಿ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷರು ನಾರಾಯಣಪ್ಪGPN 🙏🌺🙏

ಇಂದು ಪೀಣ್ಯ ದಾಸರಹಳ್ಳಿ ಇಸ್ರೋ ಸಂಸ್ಥೆಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನ ನರೇಂದ್ರ ಮೋದಿಜಿ ಅವರು ಬೆಳಿಗ್ಗೆ ಬೆಳಿಗ್ಗೆ ಭೇಟಿ ನೀಡಿದ ಸಂದರ್ಭ ಸಹಕ...
26/08/2023

ಇಂದು ಪೀಣ್ಯ ದಾಸರಹಳ್ಳಿ ಇಸ್ರೋ ಸಂಸ್ಥೆಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನ ನರೇಂದ್ರ ಮೋದಿಜಿ ಅವರು ಬೆಳಿಗ್ಗೆ ಬೆಳಿಗ್ಗೆ ಭೇಟಿ ನೀಡಿದ ಸಂದರ್ಭ ಸಹಕರಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ಜಿಪಿಎನ್

25/08/2023
ದಾಸನಪುರ ಹೋಬಳಿ ಚಿಕ್ಕಬಿದರೆ ಕಲ್ಲಿನ ರವಿ ಕಿರ್ಲೋಸ್ಕರ್ ಬಡಾವಣೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಾ ಬಡಾವಣೆಯ ಮಕ್ಕಳು ಮಹಿಳೆಯರು...
15/08/2023

ದಾಸನಪುರ ಹೋಬಳಿ ಚಿಕ್ಕಬಿದರೆ ಕಲ್ಲಿನ ರವಿ ಕಿರ್ಲೋಸ್ಕರ್ ಬಡಾವಣೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಾ ಬಡಾವಣೆಯ ಮಕ್ಕಳು ಮಹಿಳೆಯರು ಹಿರಿಯರು ನಾಗರಿಕರಿಂದ ಅದ್ದೂರಿಯಾಗಿ ಆಚರಣೆ ಮಾಡಿ ದೇಶಪ್ರೇಮವನ್ನು ಅಭಿಮಾನದಿಂದ ಆಚರಿಸಲಾಯಿತು ಸಹಕರಿಸಿದ ಎಲ್ಲಾ ಬಡಾವಣೆಯ ನಾಗರಿಕರಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ವಿಶ್ವಾಸಿ G P N

ರವಿ ಕಿರ್ಲೋಸ್ಕರ್ ಬಡಾವಣೆಯಲ್ಲಿ 76ನೇ ಸ್ವತಂತ್ರ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು ಸಹಕರಿಸಿದ ಎಲ್ಲ ಬಡವಾಣೆಯ ಪುಟಾಣಿ ಮಕ್ಕಳಿಗು ನಾಗರಿಕರ...
15/08/2023

ರವಿ ಕಿರ್ಲೋಸ್ಕರ್ ಬಡಾವಣೆಯಲ್ಲಿ 76ನೇ ಸ್ವತಂತ್ರ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು ಸಹಕರಿಸಿದ ಎಲ್ಲ ಬಡವಾಣೆಯ ಪುಟಾಣಿ ಮಕ್ಕಳಿಗು ನಾಗರಿಕರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

ದಾಸನಪುರ ಹೋಬಳಿ ರವಿ ಕಿರ್ಲೋಸ್ಕರ್ ಬಡಾವಣೆಯ ವಿನಾಯಕ ಟೆಂಪಲ್ ನಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ  ಬಡಾವಣೆಯ ಅಭಿವೃದ್ಧಿ...
07/08/2023

ದಾಸನಪುರ ಹೋಬಳಿ ರವಿ ಕಿರ್ಲೋಸ್ಕರ್ ಬಡಾವಣೆಯ ವಿನಾಯಕ ಟೆಂಪಲ್ ನಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ ಬಡಾವಣೆಯ ಅಭಿವೃದ್ಧಿಗಾಗಿ ನೆರವೇರಿಸಲಾಯಿತು ಸಹಕರಿಸಿದ ಬಡಾವಣೆಯ ಎಲ್ಲ ನಾಗರಿಕರಿಗೂ ತುಂಬು ಹೃದಯದ ಧನ್ಯವಾದಗಳು G.P.Narayanappa

ರವಿ ಕಿರ್ಲೋಸ್ಕರ್ ಬಡಾವಣೆ ಎಲ್ಲ ನಾಗರಿಕರು ವಿಶೇಷವಾಗಿ ಭಜನಾ ಮಂಡಳಿ ಶ್ರೀ ಶಕ್ತಿ ವತಿಯಿಂದ ಶ್ರೀ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವವನ್ನು ಬಡಾವಣ...
05/08/2023

ರವಿ ಕಿರ್ಲೋಸ್ಕರ್ ಬಡಾವಣೆ ಎಲ್ಲ ನಾಗರಿಕರು ವಿಶೇಷವಾಗಿ ಭಜನಾ ಮಂಡಳಿ ಶ್ರೀ ಶಕ್ತಿ ವತಿಯಿಂದ ಶ್ರೀ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವವನ್ನು ಬಡಾವಣೆಯ ಅಭಿವೃದ್ಧಿಗೆ ಎಲ್ಲ ನಾಗರಿಕರ ಅಶೋತ್ತರಗಳನ್ನ ಈಡೇರಿಸಲೆಂದು ಬಡಾವಣೆಯ ನಾಗರಿಕರು ಸೇರಿ ಕಲ್ಯಾಣೋತ್ಸವವನ್ನು ನೆರವೇರಿಸಲಾಯಿತು ವಂದನೆಗಳೊಂದಿಗೆ ಜಿಪಿಎನ್

Address

Bangalore

Telephone

+919845014516

Website

Alerts

Be the first to know and let us send you an email when Narayanappa GPN posts news and promotions. Your email address will not be used for any other purpose, and you can unsubscribe at any time.

Share