Udaya Shetty Muniyal

Udaya Shetty Muniyal Contact information, map and directions, contact form, opening hours, services, ratings, photos, videos and announcements from Udaya Shetty Muniyal, Karkala.

17/05/2025
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಪವಿತ್ರ ರಂಜಾನ್  ಹಬ್ಬವು ಎಲ್ಲರಿಗೂ ಸುಖ, ಶಾಂತಿ, ಸಮೃದ್ದಿ, ಸಂತೋಷವ...
31/03/2025

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಪವಿತ್ರ ರಂಜಾನ್ ಹಬ್ಬವು ಎಲ್ಲರಿಗೂ ಸುಖ, ಶಾಂತಿ, ಸಮೃದ್ದಿ, ಸಂತೋಷವನ್ನು ಕರುಣಿಸಲಿ.

2024 ಮುಗಿಯಿತು..ಮುಂದಿನ ವರ್ಷ ಮೋದೀಜಿಯ ಹೊಸ (ಜುಮ್ಲಾ) ಸುಳ್ಳುಗಳು ಏನಿರಬಹುದು?!
01/01/2025

2024 ಮುಗಿಯಿತು..

ಮುಂದಿನ ವರ್ಷ ಮೋದೀಜಿಯ ಹೊಸ (ಜುಮ್ಲಾ) ಸುಳ್ಳುಗಳು ಏನಿರಬಹುದು?!

08/08/2024

ಭ್ರಷ್ಟಾಚಾರದ ಒಲಂಪಿಕ್ಸ್ ನಲ್ಲಿ ಬಿಜೆಪಿಯೇ ನಂ1.ಗೋಲ್ಡು, ಸಿಲ್ವರ್, ಕಂಚು ಎಲ್ಲವೂ ಬಿಜೆಪಿ ಪಾಲು!
31/07/2024

ಭ್ರಷ್ಟಾಚಾರದ ಒಲಂಪಿಕ್ಸ್ ನಲ್ಲಿ ಬಿಜೆಪಿಯೇ ನಂ1.

ಗೋಲ್ಡು, ಸಿಲ್ವರ್, ಕಂಚು ಎಲ್ಲವೂ ಬಿಜೆಪಿ ಪಾಲು!

ಕಾರ್ಕಳ ಥೀಮ್ ಪಾರ್ಕ್ ಹಗರಣ, ನಕಲಿ ಪರಶುರಾಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಮಾಜಿ ಸಚಿವ ಹಾಗೂ ಶಾಸಕರಾ...
23/07/2024

ಕಾರ್ಕಳ ಥೀಮ್ ಪಾರ್ಕ್ ಹಗರಣ, ನಕಲಿ ಪರಶುರಾಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಮಾಜಿ ಸಚಿವ ಹಾಗೂ ಶಾಸಕರಾದ ಸುನೀಲ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಭಿವೃದ್ಧಿಯ ಪಥದಲ್ಲಿ ಗ್ಯಾರಂಟಿ ಸರ್ಕಾರ▶ ಅಧಿಕಾರಕ್ಕೆ ಬಂದು ಎಂಟು ತಿಂಗಳಲ್ಲೇ ಎಲ್ಲಾ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ.▶ ಗ್ಯಾರಂಟಿ ಯೋಜನೆಗ...
02/07/2024

ಅಭಿವೃದ್ಧಿಯ ಪಥದಲ್ಲಿ ಗ್ಯಾರಂಟಿ ಸರ್ಕಾರ

▶ ಅಧಿಕಾರಕ್ಕೆ ಬಂದು ಎಂಟು ತಿಂಗಳಲ್ಲೇ ಎಲ್ಲಾ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ.

▶ ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲ.

▶ಗ್ಯಾರಂಟಿ ಯೋಜನೆಗಳಿಗೆ ₹ 36,000 ಕೋಟಿ ಅನುದಾನ ಸಂಪೂರ್ಣ ವೆಚ್ಚ.
#ನುಡಿದಂತೆ_ನಡೆದಿದ್ದೇವೆ

ಬಸವಣ್ಣನವರ ಆದರ್ಶದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾಯಕ ಹಾಗೂ ದಾಸೋಹ ತತ್ವದ ಆಧಾರದಲ್ಲಿ ರೂಪಿಸಿದ ಯೋಜನೆಗಳು ಜನರ ಬದುಕಲ್ಲಿ ಮಹತ್ವದ ಬದಲಾವಣೆ...
10/05/2024

ಬಸವಣ್ಣನವರ ಆದರ್ಶದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾಯಕ ಹಾಗೂ ದಾಸೋಹ ತತ್ವದ ಆಧಾರದಲ್ಲಿ ರೂಪಿಸಿದ ಯೋಜನೆಗಳು ಜನರ ಬದುಕಲ್ಲಿ ಮಹತ್ವದ ಬದಲಾವಣೆ ತಂದಿವೆ.

ಿಶ್ವಪಥ

ಏನು ದೊರೆಯಲಿದೆ ಕರುನಾಡಿಗೆ
02/02/2024

ಏನು ದೊರೆಯಲಿದೆ ಕರುನಾಡಿಗೆ

Address

Karkala

Website

Alerts

Be the first to know and let us send you an email when Udaya Shetty Muniyal posts news and promotions. Your email address will not be used for any other purpose, and you can unsubscribe at any time.

Contact The Organization

Send a message to Udaya Shetty Muniyal:

Share