BJP SMIT Yelahanka-Ward4

  • Home
  • BJP SMIT Yelahanka-Ward4

BJP SMIT Yelahanka-Ward4 Also updates of BJP Party in Yelahanka Constituency.

An Online Community Page to provide updates to Yelahanka Citizens about Day to Day tasks of Especially Our MLA & Political Secretary to CM Shri S.R.Vishwanath & BBMP Ward Corporators.

25/02/2024
16/09/2022

Namma SRV Namma Yelahanka

01/09/2022

*ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನಾ ಅಭಿಯಾನಕ್ಕೆ ಚಾಲನೆ .*

*ದಿನಾಂಕ : 01.09.2022 ಗುರುವಾರ*
*ಸಮಯ : 10:00 am*
*ಸ್ಥಳ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಬೆಂಗಳೂರು.*

*ಬಿಜೆಪಿ ಯಲಹಂಕ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಬೇಕಾಗಿ ವಿನಂತಿ*

*ಸರ್ವರಿಗೂ ಆದರದ ಸ್ವಾಗತ

25/07/2022
26/11/2021
08/09/2021

*ಯಲಹಂಕ ವಿಧಾನಸಭಾ ಕ್ಷೇತ್ರ*
*ವಿಶೇಷ ಸೂಚನೆ*
*ಕೋವಿಡ್ -19 ಲಸಿಕೆ ಅಭಿಯಾನ*
*ಡಾ।। ಅಂಬೇಡ್ಕರ್ ಭವನ.*

*ಬಿಡಿಎ ಅಧ್ಯಕ್ಷರು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ ಎಸ್.ಆರ್. ವಿಶ್ವನಾಥ್ ರವರ ನೇತ್ರತ್ವದಲ್ಲಿ ಹಾಗೂ ಬಿ.ಬಿ.ಎಂ.ಪಿ ವತಿಯಿಂದ ಆಯೋಜಿಸಲಾಗುತ್ತಿದ್ದ*

*ಕೋವಿಡ್ 19 ವ್ಯಾಕ್ಸಿನೇಷನ್ ಅಭಿಯಾನ ಪ್ರಕ್ರಿಯೆಯನ್ನು ಪ್ರಮುಖ ಮತ್ತು ನಿರ್ಣಾಯಕ ನಿರ್ಧಾರಗಳನ್ನು , ಚಾಲನೆ ನೀಡಲಾಗುತ್ತದೆ . ಕೋವಿಡ್ 19 ವ್ಯಾಕ್ಸಿನೇಷನ್‌ ಲಸಿಕೆ ವೇಗವನ್ನು ಹೆಚ್ಚಿಸಲು, ಅದನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿ ಮತ್ತು ನಿಮಗೆ ತಿಳಿದಿರುವಂತೆ ಇದು ಉಚಿತವಾಗಿ ಲಭ್ಯವಿದೆ .*

*ಈ ಕಾರ್ಯಕ್ರಮವನ್ನು ಯಲಹಂಕ ಶಾಸಕರು ಶ್ರೀ ಎಸ್‌.ಆರ್. ವಿಶ್ವನಾಥ್ ರವರು, ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತಾ, ಯಲಹಂಕ ವಲಯ ಜಂಟಿ ಆಯುಕ್ತ ಶ್ರೀ ಅಶೋಕ್ ಮತ್ತು ಎಲ್ಲಾ ಆರೋಗ್ಯ ಅಧಿಕಾರಿಗಳು ಉದ್ಘಾಟಿಸಲಿದ್ದಾರೆ.*

*ಡಾ।। ಅಂಬೇಡ್ಕರ್ ಭವನ*
*ಮಧ್ಯಾಹ್ನ 12:30 pm , 08.09.2021*

*ಯಾವುದೇ ಸಮಯದ ನಿರ್ಬಂಧ ವಿಲ್ಲದೆ ಇನ್ನುಮೇಲೆ 24hrs ಚಾಲನೆಯಲ್ಲಿರುತ್ತದೆ .*

27/06/2021
      Yelahanka New Town Ward4Next Schedule ...Saturday 03.04.2021
29/03/2021


Yelahanka New Town Ward4
Next Schedule ...Saturday 03.04.2021

Address


Website

Alerts

Be the first to know and let us send you an email when BJP SMIT Yelahanka-Ward4 posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share