SavitaRaghu For Holalkere MLA

SavitaRaghu For Holalkere MLA Contact information, map and directions, contact form, opening hours, services, ratings, photos, videos and announcements from SavitaRaghu For Holalkere MLA, Holalkere.

01/01/2023

ಬೆಳಕು.... ಬೆಳಕು ಕಣ್ಣಮುಂದೆ ಇರೋದು ಕಾಣ್ತದೆ ಆದ್ರೆ ಇದು ಬೆಳಕು ಅಲ್ಲ ದರ್ಶನ......💪 ಸವಿತಾ ರಘು ಅವರ ಬಳಗ

01/01/2023

ಸವಿತಾ ರಘು ಅಭಿಮಾನಿಗಳ ಬಳಗ ಜೈ ಸವಿತಾ ರಘು ಜೈ ಕಾಂಗ್ರೆಸ್

27/12/2022

ಸವಿತಾ ರಘು 😍

ಹೊಳಲ್ಕೆರೆ ತಾಲ್ಲೂಕಿನ ಸಿರಿಗೆರೆ ಗ್ರಾಮದ ಶ್ರೀಮತಿ ಕವಿತಾ ಶ್ರೀ ಬಸವಕುಮಾರ್ ಅವರ ಪುತ್ರಿ ವರ್ಷಿಣಿ  ಹಾಗೂ ಸಿಗೇಹಳ್ಳಿ ಗ್ರಾಮದ ಶ್ರೀಮತಿ ಕರಿಬಸ...
14/12/2022

ಹೊಳಲ್ಕೆರೆ ತಾಲ್ಲೂಕಿನ ಸಿರಿಗೆರೆ ಗ್ರಾಮದ ಶ್ರೀಮತಿ ಕವಿತಾ ಶ್ರೀ ಬಸವಕುಮಾರ್ ಅವರ ಪುತ್ರಿ ವರ್ಷಿಣಿ ಹಾಗೂ ಸಿಗೇಹಳ್ಳಿ ಗ್ರಾಮದ ಶ್ರೀಮತಿ ಕರಿಬಸಮ್ಮ ಶ್ರೀ ಕುಬೇರಪ್ಪ ಅವರ ಪುತ್ರ ಸಿದ್ದೇಶ್ ಇವರುಗಳ ವಿವಾಹ ಮಹೋತ್ಸವವು ಭರಮಸಾಗರ ಹೋಬಳಿಯ ಎ.ಬಿ.ಟಿ ಕನ್ವೆನ್ಷನ್ ಹಾಲ್ ನಲ್ಲಿ ನೆರವೇರಿತು..
ಈ ಶುಭ ಸಂದರ್ಭದಲ್ಲಿ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರಿಯುತ *ರಘು ಅಣ್ಣ* ಹಾಗೂ *ಸವಿತಾ ರಘು* ಅಕ್ಕ ರವರು ಭಾಗವಹಿಸಿ ವಧು ವರರಿಗೆ ಶುಭ ಕೋರಿದರು💐💐...

11/12/2022

ರಘು ಅಣ್ಣ... 💐❤️🙏

10/12/2022

2023ರ ಚುನಾವಣೆ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸವಿತಾ ರಘು ಅವರಿಗೆ ಕಾಂಗ್ರೆಸ್ ಟಿಕೇಟ್ ಪಕ್ಕ ಜೈ ಸವಿತಾ ರಘು🤩

🌱
05/12/2022

🌱

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ವಿಶ್ವದ ಮಹಾನ್ ನಾಯಕ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ,  ಶ್ರೀ ನೆಲ್ಸನ್ ಮಂಡೇಲಾ ಅವರ ಪುಣ್ಯಸ್ಮರಣೆಯಂದ...
05/12/2022

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ವಿಶ್ವದ ಮಹಾನ್ ನಾಯಕ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಶ್ರೀ ನೆಲ್ಸನ್ ಮಂಡೇಲಾ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ*
* #ರಘು ಅಣ್ಣ*

04/12/2022

ಅಕ್ಕ.....❤️

ಇಂದು *ಶ್ರೀ ವಿನಾಯಕ ಯುವಕ ರೈತ ಸಂಘ ಹೊಳಲ್ಕೆರೆ ಕೋಟೆ, ಗಣಪತಿ ರಸ್ತೆ ಹೊಳಲ್ಕೆರೆ*, ಇವರ ಸಮ್ಮುಖದಲ್ಲಿ ನಡೆಯಲಿರುವ ಸುವರ್ಣ ಕರ್ನಾಟಕದ 41ನೇ ಕನ...
01/12/2022

ಇಂದು *ಶ್ರೀ ವಿನಾಯಕ ಯುವಕ ರೈತ ಸಂಘ ಹೊಳಲ್ಕೆರೆ ಕೋಟೆ, ಗಣಪತಿ ರಸ್ತೆ ಹೊಳಲ್ಕೆರೆ*, ಇವರ ಸಮ್ಮುಖದಲ್ಲಿ ನಡೆಯಲಿರುವ ಸುವರ್ಣ ಕರ್ನಾಟಕದ 41ನೇ ಕನ್ನಡ ರಾಜ್ಯೋತ್ಸವವು ನೆರವೇರಿತು.
ಈ ಕನ್ನಡದ ಹಬ್ಬಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕೆಪಿಸಿಸಿ ಸದಸ್ಯರಾದ *ಶ್ರೀ ಸವಿತಾ ರಘು ಅಕ್ಕ* ರವರು, ಕಾರ್ಯಕ್ರಮ ಕುರಿತು ಮಾತನಾಡಿ ನಮ್ಮಲ್ಲಿ ಅನೇಕ ಜಾತಿ ಮತ ಪಂಥ ಧರ್ಮಗಳು ನೆಲೆಸಿದ್ದರು ನಾವೆಲ್ಲರೂ ಒಂದು ಎಂಬ ಭಾವನೆಯಿಂದ ನಾವು ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಸಮಾನತೆ ಯ ರಾಷ್ಟ್ರೀಯ ಭಾವೈಕ್ಯ ಹೊಂದಿದ ಏಕೈಕ ಭಾವೈಕ್ಯ ರಾಷ್ಟ್ರ ಎಂದರೆ ಅದು ಭಾರತ ಎಂಬ ಉಕ್ತಿಗೆ ಸಂವಾದಿಯಾಗಿ ಮಾತನಾಡಿ ರಾಷ್ಟ್ರೀಯ ಭಾವೈಕ್ಯತೆ ಎಲ್ಲಾ ಕನ್ನಡಿಗರ ಮನ ಮನದಲ್ಲಿ ತುಂಬಿ, ರೈತರು ಈ ದೇಶದ ಬೆನ್ನೆಲುಬು ಮೂಲತಃ ಸರ್ವ ಭಾರತೀಯ ಬಂಧುಗಳು ರೈತಪಿಗಳೆ ಆಗಿದ್ದು, ರೈತರೇ ನಿಜವಾದ ದೇಶ ಪ್ರೇಮಿಗಳು, ಭಾಷಾ ಪ್ರೇಮಿಗಳು, ನಿಜವಾದ ಕನ್ನಡ ಪ್ರೇಮಿಗಳು, ನಿಮ್ಮಿಂದಲೇ ಇಂದು ಕನ್ನಡ ಭಾಷೆ ಸ್ವಚ್ಚಂದವಾಗಿ ಉಸಿರಾಡು ತ್ತಾ ಹಚ್ಚ ಹಸಿರಾಗಿದೆ ಎಂದು ತಮ್ಮ ಭಾಷಾ ಅಭಿಮಾನ ವ್ಯಕ್ತ ಪಡಿಸಿದರು.
ಈ ಕಾರ್ಯಕ್ರಮಕ್ಕೆ
ಶ್ರೀ ವಿನಾಯಕ ಯುವಕ ರೈತ ಸಂಘದ ಅಧ್ಯಕ್ಷರು ಸದಸ್ಯರು ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡಾಂಬೆಯ ನಿತ್ಯೋಸ್ತವಕ್ಕೆ ಪಾತ್ರರಾಗಿ, ಕನ್ನಡ ಮಾತೆಯ ಹಬ್ಬಕ್ಕೆ ಸಾಕ್ಷಿಯಾದರು.

Address

Holalkere

Alerts

Be the first to know and let us send you an email when SavitaRaghu For Holalkere MLA posts news and promotions. Your email address will not be used for any other purpose, and you can unsubscribe at any time.

Share