19/04/2022
ಗುರುಗಳ ಮಾತದು ಸಾಧಾ ಜಾಗ್ರತ
ಸಮಾಜದ ಅಬ್ಯುದಯವೇ... ಗುರುವಿನ ಸ್ವಾಗತ..
ಸಮಿತಿಯವರ ಶ್ರಮ ಇಲ್ಲಿದೆ ..
ನಿಮ್ಮ ತ್ಯಾಗಕ್ಕೆ ಎದೆ ತುಂಬಿದೆ ..
ನೋಂದವರಿಗೆ ನೀಡುವರು ಸೇವೆಯ ಕಾದ್ಯ...
ಅಜಾತ ಶತ್ರು ಶ್ರೀ ಮಂಕಾಳ ವೈದ್ಯ...
#ಮಾತಿಗಿಂತ_ಕೃತಿ_ಲೇಸು_ಎನ್ನುವಂತೆ ತಮ್ಮ ಅತ್ಯುತ್ತಮ ಕೆಲಸ ಕಾರ್ಯಗಳಿಂದ ಇಡೀ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನತೆಯ ಮನದಲ್ಲಿ ಸಾಶ್ವತವಾಗಿ ನೆಲೆನಿಂತ ಜನನಾಯಕ #ಮಂಕಾಳ_ವೈದ್ಯರಿಗೆ ಮನದಂತರಾಳದ ಪ್ರೀತಿಪೂರ್ವಕ ಅಭಿನಂದನೆಗಳು..
ಯಾರು ತನ್ನ ವಿರುದ್ಧ ಸುಳ್ಳಿನ ಸರಮಾಲೆ ಯನ್ನು ಹೆಣೆದಿದ್ದರೋ .....
ಯಾರು ತನ್ನ ವಿರುದ್ಧ ಅಪಪ್ರಚಾರ ಮಾಡಿದ್ದರೋ ...
ಯಾರು ತನ್ನನ್ನು ಹಿಂದೂ ವಿರೋಧಿ ಎಂದಿದ್ದರೋ ..
ಯಾರು ತನ್ನನ್ನು ಧರ್ಮ ದ್ರೋಹಿ ಅಂದಿದ್ದರೋ...
ಅಂತವರ ಮುಂದೆ #ತಾನು_ಮಾಡಿದ_ಒಳ್ಳೆಯ_ಕೆಲಸ_ಧರ್ಮಕಾರ್ಯದ_ಪ್ರತೀಕವಾಗಿ_ಹಳೇಕೋಟೆ_ಹನುಮಂತ_ದೇವರ_ಸನ್ನಿಧಿಯಲ್ಲಿ #ಪೂಜ್ಯ_ಗುರುಗಳ_ಅಮೃತ_ಹಸ್ತದಿಂದ_ವಿಶೇಷವಾಗಿ_ಸನ್ಮಾನಿಸಿ_ಕೊಂಡ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ನೊಂದವರ ದೊರೆ ಬಡವರ ಪಾಲಿನ ಭಗೀರಥ ಸನ್ಮಾನ್ಯ #ಮಂಕಾಳ_ವೈದ್ಯ