BJYM Chikkamagaluru District

  • Home
  • BJYM Chikkamagaluru District

BJYM Chikkamagaluru District Contact information, map and directions, contact form, opening hours, services, ratings, photos, videos and announcements from BJYM Chikkamagaluru District, Political organisation, chikamaglure mg road, .

12/01/2026
ಓಂ ಶಾಂತಿ 🚩ಹಿಂದುತ್ವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಮಂಗಳೂರಿನ ಸುಹಾಸ್ ಶೆಟ್ಟಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ.ಮತಾಂಧತೆಗೆ ಮತ್ತು ಜಿಹಾದಿ ಮ...
02/05/2025

ಓಂ ಶಾಂತಿ 🚩
ಹಿಂದುತ್ವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ
ಮಂಗಳೂರಿನ ಸುಹಾಸ್ ಶೆಟ್ಟಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಮತಾಂಧತೆಗೆ ಮತ್ತು ಜಿಹಾದಿ ಮನಸ್ಥಿತಿ ಉಳ್ಳವರ ತುಷ್ಠೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರವಿರಲಿ...

07/03/2025

Out going CM ರಿಂದ ಕರ್ನಾಟಕ ಬಜೆಟ್ಟೋ,ಪಾಕಿಸ್ತಾನದ ಬಜೆಟ್ಟೊ? ಎಲ್ಲರಿಗೂ ಅರ್ಥ ಆಗ್ತಿದಿಯಾ ಮತದಾರ ಬಂಧುಗಳೇ 😂

ಹಿಂದೂತ್ವದ ದೃಷ್ಟಿಕೋನದಿಂದ ಸಹೋದರತ್ವದ ಪಾಠವನ್ನು ಜಗತ್ತಿಗೆ ಕಲಿಸಿದ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಶಕ್ತಿಗಳಿಗೆ ಪ್...
12/01/2025

ಹಿಂದೂತ್ವದ ದೃಷ್ಟಿಕೋನದಿಂದ ಸಹೋದರತ್ವದ ಪಾಠವನ್ನು ಜಗತ್ತಿಗೆ ಕಲಿಸಿದ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಶಕ್ತಿಗಳಿಗೆ ಪ್ರೇರೇಪಿಸಿದ, ಸಿಡಿಲ ಸಂತ, ಶತಮಾನ ಕಂಡ ಶ್ರೇಷ್ಠ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಇದರ ಸವಿನೆನಪಿಗಾಗಿ ಆಚರಿಸಲಾಗುವ ರಾಷ್ಟ್ರೀಯ ಯುವದಿನದ ಶುಭಾಶಯಗಳು.
Chikkamagaluru Districtಬಿಜಿಪಿ ಯುವ ಮೋರ್ಚಾ ಚಿಕ್ಕಮಗಳೂರು

World Cup 1983,2007/2011,Now 2024.Congratulations 𝐓𝐞𝐚𝐦 𝐈𝐍𝐃𝐈𝐀 🇮🇳🇮🇳
29/06/2024

World Cup 1983,2007/2011,Now 2024.
Congratulations 𝐓𝐞𝐚𝐦 𝐈𝐍𝐃𝐈𝐀 🇮🇳🇮🇳

*ಲಾಲ್ ಕೃಷ್ಣ ಅಡ್ವಾಣಿ ಜೀ ಯವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ.**ನಿಜಕ್ಕೂ ಅವರೊಬ್ಬ ಭಾರತ ರತ್ನ.**ಜೈ ಜೈ ಶ್ರೀರಾಮ್*
03/02/2024

*ಲಾಲ್ ಕೃಷ್ಣ ಅಡ್ವಾಣಿ ಜೀ ಯವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ.*

*ನಿಜಕ್ಕೂ ಅವರೊಬ್ಬ ಭಾರತ ರತ್ನ.*

*ಜೈ ಜೈ ಶ್ರೀರಾಮ್*

Address

Chikamaglure Mg Road

Telephone

+919480238617

Website

Alerts

Be the first to know and let us send you an email when BJYM Chikkamagaluru District posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJYM Chikkamagaluru District:

  • Want your organization to be the top-listed Government Service?

Share