24/02/2026
ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ಜನ್ಮದಿನದ ಅಂಗವಾಗಿ ಅವರನ್ನು ಭೇಟಿಯಾಗಿ ಶುಭಕೋರಲಾಯಿತು. ಸಹಕಾರಿ ರಂಗದಲ್ಲಿ ಆರಂಭದಿಂದಲೂ ನನಗೆ ಮಾರ್ಗದರ್ಶಕರಾಗಿರುವ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಇಂದಿಗೂ ಅದೇ ಪ್ರೀತಿ ವಿಶ್ವಾಸವಿರಿಸಿ, ನಮ್ಮೆಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹಕರಾಗಿ ನಿಂತಿದ್ದಾರೆ.