Suresh Ambiger Yadgir

Suresh Ambiger Yadgir Contact information, map and directions, contact form, opening hours, services, ratings, photos, videos and announcements from Suresh Ambiger Yadgir, Yadgir.

ವಿರಾಟ ಸಮ್ಮೇಳನ ಯಾದಗಿರಿ ನಗರದಲ್ಲಿ
31/01/2026

ವಿರಾಟ ಸಮ್ಮೇಳನ ಯಾದಗಿರಿ ನಗರದಲ್ಲಿ

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹ...
14/01/2026

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.

| #ಸುರೇಶಅಂಬಿಗೇರ | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ

ಜಲಿಯನ್ ವಾಲಾ ಬಾಗ್‌ನ ಹತ್ಯಾಕಾಂಡದ ನಂತರ ಇಪ್ಪತ್ತೊಂದು ವರ್ಷಗಳ ಕಾಲ ದಗಧಗಿಸುವ ಸೇಡಿನ ಕಿಚ್ಚನ್ನು ಎದೆಯಲ್ಲಿ ಹೊತ್ತು ಬದುಕಿದವರು ಉಧಮ್ ಸಿಂಗ್....
26/12/2025

ಜಲಿಯನ್ ವಾಲಾ ಬಾಗ್‌ನ ಹತ್ಯಾಕಾಂಡದ ನಂತರ ಇಪ್ಪತ್ತೊಂದು ವರ್ಷಗಳ ಕಾಲ ದಗಧಗಿಸುವ ಸೇಡಿನ ಕಿಚ್ಚನ್ನು ಎದೆಯಲ್ಲಿ ಹೊತ್ತು ಬದುಕಿದವರು ಉಧಮ್ ಸಿಂಗ್. ಅನ್ಯಾಯದ ವಿರುದ್ಧ ಹೋರಾಡಲು ಬೇಕಾದ ಅದಮ್ಯ ತಾಳ್ಮೆ ಮತ್ತು ಛಲವನ್ನು ಅವರ ಜೀವನ ನಮಗೆ ಕಲಿಸುತ್ತದೆ.

ಲಂಡನ್‌ನಲ್ಲಿ ಶತ್ರುವನ್ನು ಹತ್ಯೆ ಮಾಡಿ ಭಾರತೀಯರ ಆತ್ಮಾಭಿಮಾನವನ್ನು ಎತ್ತಿ ಹಿಡಿದ ಅವರ ಸಾಹಸ ಅಪ್ರತಿಮವಾದುದು. ಶತ್ರುಗಳು ಎಷ್ಟೇ ಬಲಿಷ್ಠರಾಗಿದ್ದರೂ ನ್ಯಾಯಕ್ಕಾಗಿ ಹೋರಾಡುವವನಿಗೆ ಜಯ ಖಚಿತ ಎಂದು ಅವರು ಸಾಬೀತುಪಡಿಸಿದರು. ಇಂದಿನ ಜನ್ಮ ಜಯಂತಿಯಂದು ಆ ಸಾಹಸಿ ಕ್ರಾಂತಿಕಾರಿಯ ಪಾದಗಳಿಗೆ ಶಿರಬಾಗಿ ನಮಿಸೋಣ

| #ಸುರೇಶಅಂಬಿಗೇರ | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ

ಸ್ವಾತಂತ್ರ್ಯ ಹೋರಾಟಗಾರರು, ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಹರಿಕಾರರು, ಅಖಿಲ ಭಾರತ ವೀರಶೈವ ಮಹಾಸಭ ರಾಷ್ಟ್ರೀಯ ಉಪಾಧ್ಯಕ್ಷರು  ಅಸ್ಪ್ರುಶ್ಯತ ನಿ...
26/12/2025

ಸ್ವಾತಂತ್ರ್ಯ ಹೋರಾಟಗಾರರು, ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಹರಿಕಾರರು, ಅಖಿಲ ಭಾರತ ವೀರಶೈವ ಮಹಾಸಭ ರಾಷ್ಟ್ರೀಯ ಉಪಾಧ್ಯಕ್ಷರು ಅಸ್ಪ್ರುಶ್ಯತ ನಿವಾರಣೆ ಹರಿಕಾರಾರು, ವರದಕ್ಷಿಣೆ ಪಿಡುಗಿನ ನಿವಾರಕರು ನೇರ ನಿಷ್ಠುರ ರಾಜಕಾರಣಿ, ಲಿಂಗೈಕ್ಯ ಶ್ರೀ ವಿಶ್ವನಾಥರಡ್ಡಿ ಮುದ್ನಾಳ ಅವರ 99 ನೇ ಜನ್ಮದಿನದಂದು ನಮನಗಳು

| #ಸುರೇಶಅಂಬಿಗೇರ | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ

ವಿಜಯ್‌ ದಿವಸ್‌ ಭಾರತೀಯರ ಶೌರ್ಯದ ಸಂಕೇತ.  1971ರಲ್ಲಿ ಬಾಂಗ್ಲಾದೇಶದ ವಿಮೋಚನೆಯ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಐತಿಹಾಸಿಕ ಗ...
16/12/2025

ವಿಜಯ್‌ ದಿವಸ್‌ ಭಾರತೀಯರ ಶೌರ್ಯದ ಸಂಕೇತ.

1971ರಲ್ಲಿ ಬಾಂಗ್ಲಾದೇಶದ ವಿಮೋಚನೆಯ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಐತಿಹಾಸಿಕ ಗೆಲುವು ಸಾಧಿಸಿದ ಸುದಿನ. ನಮ್ಮ ವೀರ ಯೋಧರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಸ್ಮರಿಸಿ, ಗೌರವಿಸೋಣ.



| #ಸುರೇಶಅಂಬಿಗೇರ | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ

14/12/2025
ಭಾರತದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬಿದ ಮಾಜಿ ರಕ್ಷಣಾ ಮಂತ್ರಿ, ಧೀಮಂತ ರಾಜಕಾರಣಿ, ಗೋವಾದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಮನೋಹರ್ ಪರಿಕ್ಕರ್...
13/12/2025

ಭಾರತದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬಿದ ಮಾಜಿ ರಕ್ಷಣಾ ಮಂತ್ರಿ, ಧೀಮಂತ ರಾಜಕಾರಣಿ, ಗೋವಾದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಮನೋಹರ್ ಪರಿಕ್ಕರ್ ಅವರ ಜನ್ಮದಿನದಂದು ಭಾವಪೂರ್ವಕ ನಮನಗಳು

ತಮ್ಮ ಜೀವನದ ಕೊನೆ ಕ್ಷಣದವರೆಗೂ ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದ ಇವರ ಜನಸೇವಾ ಬದ್ಧತೆ ಸರ್ವರಿಗೂ ಆದರ್ಶಪ್ರಾಯವಾಗಿದೆ.



| #ಸುರೇಶಅಂಬಿಗೇರ | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ

"ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ"ನಮ್ಮ ಯೋಧರ ಧೈರ್ಯ - ಶೌರ್ಯ, ತ್ಯಾಗ - ಬಲಿದಾನವನ್ನು ಹೆಮ್ಮೆಯಿಂದ ಗೌರವಿಸೋಣ.   |  #ಸುರೇಶಅಂಬಿಗೇರ |   ...
07/12/2025

"ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ"

ನಮ್ಮ ಯೋಧರ ಧೈರ್ಯ - ಶೌರ್ಯ, ತ್ಯಾಗ - ಬಲಿದಾನವನ್ನು ಹೆಮ್ಮೆಯಿಂದ ಗೌರವಿಸೋಣ.



| #ಸುರೇಶಅಂಬಿಗೇರ | | | | | #ಯಾದಗಿರಿ | #ಯಾದಗಿರಿವಿಧಾನಸಭಾಕ್ಷೇತ್ರ

Address

Yadgir

Telephone

+919449204444

Website

Alerts

Be the first to know and let us send you an email when Suresh Ambiger Yadgir posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suresh Ambiger Yadgir:

Share