08/12/2025
ನಮ್ಮ ಬಂಗ್ರಕೂಳೂರು ವಾರ್ಡಿನ ದಂಬೆಲ್ ಶ್ರೀ ನಾಗದೇವರ ಸನ್ನಿಧಿ ಹಾಗೂ ಬಬ್ಬರ್ಯ ಬಂಟ ದೈವಸ್ಥಾನದ ಕಂಬಿ ಚೌಕಟ್ಟು ಅಳವಡಿಸುವ ಕಾಮಗಾರಿ ಹಾಗೂ ದಂಬೆಲ್ ನದಿ ಕಿನಾರೆ ಕಾಮಗಾರಿ ಪೂರ್ಣಗೊಂಡಿದ್ದು, ಮಂಗಳೂರು ಉತ್ತರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ Dr Bharath Shetty Y ಅವರಿಂದ, ಹಿರಿಯರ ಸಮಕ್ಷಮದಲ್ಲಿ ಉದ್ಘಾಟನೆಗೊಂಡಿತು.