Ashwini Sampangi

Ashwini Sampangi Contact information, map and directions, contact form, opening hours, services, ratings, photos, videos and announcements from Ashwini Sampangi, Kolar Gold Fields.

06/02/2026

✊🎞️ Equality isn't just a slogan; it's an action
​Former KGF MLA Y.Sampangi joins the cast of to send a powerful message to the industry. This film isn't just entertainment - it's a movement for the transgender community to reclaim their narrative in Kannada cinema.
​We are buying tickets and mobilizing supporters because talent knows no gender. Stand in solidarity with 'Shivaleela' and support the filmmakers brave enough to tell this story. It’s time for inclusive cinema to take center stage. 🌈

ಇಂದು ದಿನಾಂಕ:-12-01-2026 ಸೋಮವಾರ ದಂದು ಕೆಜಿಎಫ್ ನಗರಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪಾರಂಡಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸ...
12/01/2026

ಇಂದು ದಿನಾಂಕ:-12-01-2026 ಸೋಮವಾರ ದಂದು ಕೆಜಿಎಫ್ ನಗರಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪಾರಂಡಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ಅಶ್ವಿನಿ ಸಂಪಂಗಿ ರವರು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಮೇಲೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಧ್ಯಕ್ಷರಾದ ಓಂಶಕ್ತಿ ಚಲಪತಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಅರುಣಾ ಕುಮಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಿ ರಾಜು, ಕೆಜಿಎಫ್ ಮಂಡಲ ಅಧ್ಯಕ್ಷರಾದ ಸುರೇಶ್, ಗ್ರಾಮಾಂತರ ಭಾಗದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮಾ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಿಎಲ್ಎ-1 ಸದಸ್ಯರಾದ ಬಾಬಿ ಸುರೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

06/01/2026
ಇಂದು ದಿನಾಂಕ:-23-11-2025 ಭಾನುವಾರ ದಂದು ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪಾರಂಡಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ...
23/11/2025

ಇಂದು ದಿನಾಂಕ:-23-11-2025 ಭಾನುವಾರ ದಂದು ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪಾರಂಡಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ಅಶ್ವಿನಿ ಸಂಪಂಗಿ ರವರು ಬೇತಮಂಗಲ ಹೊಸ ಬಡಾವಣೆಯಲ್ಲಿ ಶ್ರೀಮಾತಾ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ 48ನೇ ದಿನದ ಮಹಾ ಮಂಡಲಾಭಿಷೇಕ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಎ.ಪಿ.ಎಮ್. ಸಿ. ನಿರ್ದೇಶಕರಾದ ರಾಮಚಂದ್ರಪ್ಪ, ವಿಜಿಕುಮಾರ್ ಉಪಸ್ಥಿತರಿದ್ದರು.

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಭೂತಪೂರ್ವ ಗೆಲುವು ಸ...
03/11/2025

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಭೂತಪೂರ್ವ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ನಮ್ಮವರ ಅತ್ಯುತ್ತಮ ತಂಡ ಪ್ರದರ್ಶನ, ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್, ತೀಕ್ಷ್ಣವಾದ ಕ್ಷೇತ್ರರಕ್ಷಣಾ ಸಾಮರ್ಥ್ಯದಿಂದ ಈ ಗೆಲುವು ಸಾಧ್ಯವಾಗಿಸಿದೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣ!

ಭಾರತೀಯ ಮಹಿಳೆಯರು ಇಂದು ಕ್ರೀಡೆಯಲ್ಲೂ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹೆಚ್ಚಿಸಿರುವುದಕ್ಜೆ ಮತ್ತೊಮ್ಮೆ ಹೃತ್ಪೂರ್ವಕ‌ ಅಭಿನಂದನೆಗಳು.

The Crown Belongs to India!🇮🇳

Our women have painted the world in the colours of victory and pride.What a golden chapter for Indian cricket this year.

Heartiest congratulations to Team India for conquering the Women's World Cup 2025. Your courage, domination, and class have set a new benchmark in history. This victory hasn't just ignited the nation but will also continue to echo through generations.

Bharat bows to its Unstoppable .
Well done & Jai Hind!

ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.ಬೆಳಕಿನ ಹಬ್ಬವು ಸರ್ವರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸ...
20/10/2025

ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಬೆಳಕಿನ ಹಬ್ಬವು ಸರ್ವರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.

Heartiest congratulations to Shri CP Radhakrishnan ji on being elected as the 15th Vice President of India! Your rich ex...
10/09/2025

Heartiest congratulations to Shri CP Radhakrishnan ji on being elected as the 15th Vice President of India!

Your rich experience, commitment to public service and unwavering dedication to our nation, I’m sure will strengthen Bharat’s democratic fabric. Wishing you all the very best as you take on this esteemed responsibility!

ಮತ್ತೊಮ್ಮೆ ಏಷ್ಯಾದ ಹಾಕಿ ಚಾಂಪಿಯನ್ಸ್ ಪಟ್ಟಕ್ಕೇರಿದ ಭಾರತ! 4ನೇ ಬಾರಿಗೆ ಏಷ್ಯಾದ ಹಾಕಿ  ಕಿಂಗ್ ಆಗಿ ಭಾರತ ಹೊರಹೊಮ್ಮಿದೆ. ದಕ್ಷಿಣ ಕೊರಿಯಾ ತಂಡ...
08/09/2025

ಮತ್ತೊಮ್ಮೆ ಏಷ್ಯಾದ ಹಾಕಿ ಚಾಂಪಿಯನ್ಸ್ ಪಟ್ಟಕ್ಕೇರಿದ ಭಾರತ!

4ನೇ ಬಾರಿಗೆ ಏಷ್ಯಾದ ಹಾಕಿ ಕಿಂಗ್ ಆಗಿ ಭಾರತ ಹೊರಹೊಮ್ಮಿದೆ. ದಕ್ಷಿಣ ಕೊರಿಯಾ ತಂಡವನ್ನು 4-1 ಅಂತರಗಳಿಂದ ಸೋಲಿಸಿ, ಏಷ್ಯಾಕಪ್ ಅನ್ನು ಮುಡಿಗೇರಿಸಿಕೊಂಡಿದೆ.

ಅತ್ಯುತ್ತಮ ಸಾಮರ್ಥ್ಯ ಹಾಗೂ ಪ್ರದರ್ಶನದೊಂದಿಗೆ ಟ್ರೋಪಿಯನ್ನು ಮರಳಿ ಭಾರತಕ್ಕೆ ತಂದ ಪುರುಷರ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಮತ್ತಷ್ಟು ಸಾಧನೆ ತಮ್ಮೆಲ್ಲರದಾಗಲಿ.

The champions of Asia! 🇮🇳

What a journey, what a finish. India are the undisputed kings of Asian hockey lifting our 4th title in style.

Congratulations to our champion team for bringing the trophy back home.


ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು.ಓಣಂ ಹಬ್ಬವು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ.
05/09/2025

ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು.

ಓಣಂ ಹಬ್ಬವು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ.

ನಾಡಿನ ಸಮಸ್ತ ಜನತೆಗೆ "ರಕ್ಷಾ ಬಂಧನದ" ಹಾರ್ಧಿಕ ಶುಭಾಶಯಗಳು.
09/08/2025

ನಾಡಿನ ಸಮಸ್ತ ಜನತೆಗೆ "ರಕ್ಷಾ ಬಂಧನದ" ಹಾರ್ಧಿಕ ಶುಭಾಶಯಗಳು.

ದೇವಿ ವರಮಹಾಲಕ್ಷ್ಮಿಯ ಕೃಪೆಯಿಂದ ತಮ್ಮೆಲ್ಲರ ಬಾಳಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೆಲೆಸಲಿ ಎಂದು ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನ...
08/08/2025

ದೇವಿ ವರಮಹಾಲಕ್ಷ್ಮಿಯ ಕೃಪೆಯಿಂದ ತಮ್ಮೆಲ್ಲರ ಬಾಳಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೆಲೆಸಲಿ ಎಂದು ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.

ತಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

Address

Kolar Gold Fields

Alerts

Be the first to know and let us send you an email when Ashwini Sampangi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ashwini Sampangi:

Share