Somanagouda Patil Sasnur

Somanagouda Patil Sasnur Contact information, map and directions, contact form, opening hours, services, ratings, photos, videos and announcements from Somanagouda Patil Sasnur, Bijapur.

11/03/2023

🙏

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಬಿಂಜಲಬಾವಿ ಗ್ರಾಮದಲ್ಲಿ ಬಿಂಜಲಬಾವಿ -- ತುಂಬಗಿ ರಸ್ತೆ ...
16/01/2023

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹
ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಬಿಂಜಲಬಾವಿ ಗ್ರಾಮದಲ್ಲಿ ಬಿಂಜಲಬಾವಿ -- ತುಂಬಗಿ ರಸ್ತೆ ಸುದಾರಣೆ ಕಾಮಗಾರಿಯ ಭೂಮಿ ಪೂಜೆ ಯನ್ನು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ನೆರವೆರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ರಾಂಪೂರ P T  ಗ್ರಾಮದಲ್ಲಿ 90-00 ಲಕ್ಷ ಮೊತ್ತದ ತುರಕನಗ...
16/01/2023

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹
ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ರಾಂಪೂರ P T ಗ್ರಾಮದಲ್ಲಿ 90-00 ಲಕ್ಷ ಮೊತ್ತದ ತುರಕನಗೆರಿ, ರಾಂಪೂರ P T ಯಿಂದ ಕಲಕೆರಿ ಕೂಡು ರಸ್ತೆಯ ವರೆಗೆ ರಸ್ತೆ ಸುದಾರಣೆ ಕಾಮಗಾರಿ ಹಾಗೂ 42 ಲಕ್ಷ ಮೊತ್ತದ J J M ಮನೆಮನೆ ನಳ ಜೊಡಣೆ ಕಾಮಗಾರಿಗಳ ಭೂಮಿ ಪೂಜೆ ಗಳನ್ನು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ನೆರವೆರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಕೆರುಟಗಿ ತಾಂಡಾ  ( ತಿರುಪತಿ ನಗರ) ಗ್ರಾಮದಲ್ಲಿ 40-00 ...
16/01/2023

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹
ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಕೆರುಟಗಿ ತಾಂಡಾ ( ತಿರುಪತಿ ನಗರ) ಗ್ರಾಮದಲ್ಲಿ 40-00 ಲಕ್ಷ ಮೊತ್ತದ ಕೆರುಟಗಿ ದಿಂದ ಕೆರುಟಗಿ ತಾಂಡಾ ವರೆಗೆ ರಸ್ತೆ ಸುದಾರಣೆ ಕಾಮಗಾರಿ ಹಾಗೂ 50-00 ಲಕ್ಷ ಮೊತ್ತದ ಗ್ರಾಮದಲ್ಲಿ C C ರಸ್ತೆ ಕಾಮಗಾರಿಗಳ ಭೂಮಿ ಪೂಜೆ ಗಳನ್ನು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ನೆರವೆರಿಸಿದರು.
ಇದೆ ಸಂದರ್ಭದಲ್ಲಿ ಶಾಸಕರ ಜನಪರ ಕೆಲಸಗಳನ್ನು ಮೆಚ್ಚಿ ಗ್ರಾಮದ ಯುವಕರು ಕಾಂಗ್ರೆಸ್ ಹಾಗೂ JDS ಪಕ್ಷ ತೊರೆದು ಶಾಸಕರ ನೇತೃತ್ವದಲ್ಲಿ B J P ಪಕ್ಷ ಕ್ಕೆ ಸೇರ್ಪಡೆಗೊಂಡರು.
ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ವಣಕ್ಯಾಳ ಗ್ರಾಮದಲ್ಲಿ 19-84 ಲಕ್ಷ ಮೊತ್ತದ ವಣಕ್ಯಾಳ ಕ್...
16/01/2023

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹
ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ವಣಕ್ಯಾಳ ಗ್ರಾಮದಲ್ಲಿ 19-84 ಲಕ್ಷ ಮೊತ್ತದ ವಣಕ್ಯಾಳ ಕ್ರಾಸ್ ದಿಂದ ವಣಕ್ಯಾಳ ವರೆಗೆ ರಸ್ತೆ ಸುದಾರಣೆ ಕಾಮಗಾರಿ ಹಾಗೂ 50-00 ಲಕ್ಷ ಮೊತ್ತದ ಗ್ರಾಮದಲ್ಲಿ C C ರಸ್ತೆ ಕಾಮಗಾರಿಗಳ ಭೂಮಿ ಪೂಜೆ ಗಳನ್ನು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ನೆರವೆರಿಸಿದರು.
ಇದೆ ಸಂದರ್ಭದಲ್ಲಿ ಶಾಸಕರ ಜನಪರ ಕೆಲಸಗಳನ್ನು ಮೆಚ್ಚಿ ಗ್ರಾಮದ ಕಾಂಗ್ರೆಸ್ ಮುಖಂಡ ಶ್ರೀ ನಿಂಗನಗೌಡ ಪಾಟೀಲ ಸೇರಿದಂತೆ ನೂರಾರು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಶಾಸಕರ ನೇತೃತ್ವದಲ್ಲಿ B J P ಪಕ್ಷ ಕ್ಕೆ ಸೇರ್ಪಡೆಗೊಂಡರು.
ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

12/01/2023
ಇಂದು ನಮ್ಮ ಜನಪ್ರಿಯ ಶಾಸಕ ರಾದ  #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ದೇವರ ಹಿಪ್ಪರಗಿ ಮತಕ್ಷೆತ್ರದ ಅಸ್ಕಿ ಗ್ರಾಮದಲ್ಲಿ ಇತ್ತಿಚಿಗೆ ಆತ್ಮ ಹ...
10/01/2023

ಇಂದು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ದೇವರ ಹಿಪ್ಪರಗಿ ಮತಕ್ಷೆತ್ರದ ಅಸ್ಕಿ ಗ್ರಾಮದಲ್ಲಿ ಇತ್ತಿಚಿಗೆ ಆತ್ಮ ಹತ್ಯೆಗೆ ಶರಣಾದ ರೈತ ಶಾಂತಯ್ಯ ಹಿರೆಮಠ ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವಯಕ್ತಿಕ ವಾಗಿ 25000 ರೂಪಾಯಿಗಳ ಧನಸಹಾಯ ಮಾಡಿದರು.

ಇಂದು ದೇವರ ಹಿಪ್ಪರಗಿ ಪಟ್ಟಣದಲ್ಲಿ ಬೂತ ವಿಜಯ ಅಭಿಯಾನದ ಕಾರ್ಯಕ್ರಮ ದಲ್ಲಿ ನಮ್ಮ ಜನಪ್ರಿಯ ಶಾಸಕ ರಾದ  #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ  ರವರು...
09/01/2023

ಇಂದು ದೇವರ ಹಿಪ್ಪರಗಿ ಪಟ್ಟಣದಲ್ಲಿ ಬೂತ ವಿಜಯ ಅಭಿಯಾನದ ಕಾರ್ಯಕ್ರಮ ದಲ್ಲಿ ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ಭಾಗಿಯಾದರು.

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ನಂದ್ಯಾಳ ಪಿ.ಎಚ್. ಗ್ರಾಮದಲ್ಲಿ 30-00 ಲಕ್ಷ ಮೊತ್ತದ ಸಿ...
06/01/2023

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹
ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ನಂದ್ಯಾಳ ಪಿ.ಎಚ್. ಗ್ರಾಮದಲ್ಲಿ 30-00 ಲಕ್ಷ ಮೊತ್ತದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ,1 ಕೋಟಿ 30 ಲಕ್ಷ ಮೊತ್ತದ ನಂದ್ಯಾಳ ದಿಂದ ಕಡಕೋಳ ರಸ್ತೆ ಕಾಮಗಾರಿ ಹಾಗೂ ಶ್ರೀ ಮ.ನಿ.ಪ್ರ.ಸ್ವ.ಶಿವಲಿಂಗ ಮಹಾಸ್ವಾಮಿಗಳು ಶ್ರೀ ಗುರು ಮಡಿವಾಳೇಶ್ವರ ಮಠಕ್ಕೆ ರೂ. 4.00 ಲಕ್ಷ, ಮೊತ್ತದ ಸಮುದಾಯ ಭವನ ಕಾಮಗಾರಿಗಳ ಭೂಮಿ ಪೂಜೆ ಯನ್ನು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ನೆರವೆರಿಸಿದರು.
ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಆಲಗೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಾದ 1) ಶ್ರೀ ಸಿದ್...
05/01/2023

🌹 #ಅಭಿವೃದ್ದಿಯ_ಪತದತ್ತ_ದೇವರ_ಹಿಪ್ಪರಗಿ_ಕ್ಷೆತ್ರ🌹
ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ಆಲಗೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಾದ 1) ಶ್ರೀ ಸಿದ್ದಾರೂಡ ಮಠ ರೂ. 5.00 ಲಕ್ಷ, 2) ಶ್ರೀ ಲಕ್ಷ್ಮೀ ದೇವಸ್ಥಾನ ರೂ. 2.00 ಲಕ್ಷ, 3) ಶ್ರೀ ಭೀರಲಿಂಗೇಶ್ವರ ದೇವಸ್ಥಾನ ರೂ. 10.00 ಲಕ್ಷ, 4) ಕೆಂಚಮ್ಮ ದೇವಿ ದೇವಸ್ಥಾನ ರೂ. 3.00 ಲಕ್ಷ, 5) ವಾಲ್ಮೀಕಿ ಭವನ ರೂ. 5.00 ಲಕ್ಷ, 6) ಮರುಳಯ್ಯರಾದ್ಯರ ಮಠ ರೂ. 5.00 ಲಕ್ಷ, 7) ಜೈನ ಸಮಾಜದ ಹತ್ತಿರ ಸಮುದಾಯ ಭವನ ರೂ. 10.00 ಲಕ್ಷ, ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ರೂ. 50.00 ಲಕ್ಷ ಹಾಗೂ 1 ಶಾಲಾ ಕೊಠಡಿ ರೂ. 9.15 ಲಕ್ಷ ಮೊತ್ತದ ಕಾಮಗಾರಿಗಳ ಭೂಮಿ ಪೂಜೆ ಯನ್ನು ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ನೆರವೆರಿಸಿದರು.
ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ಪಕ್ಷದ ಪಧಾದಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ದೇವರ ಹಿಪ್ಪರಗಿ ಪಟ್ಟಣದಲ್ಲಿ ಭೂತ ವಿಜಯ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ಕಾರ್ಯಕ್ರ...
05/01/2023

ಇಂದು ದೇವರ ಹಿಪ್ಪರಗಿ ಮತಕ್ಷೆತ್ರದ ದೇವರ ಹಿಪ್ಪರಗಿ ಪಟ್ಟಣದಲ್ಲಿ ಭೂತ ವಿಜಯ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ಕಾರ್ಯಕ್ರಮ ದಲ್ಲಿ ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ಭಾಗಿಯಾದರು.
ಈ ಸಂದರ್ಭದಲ್ಲಿ ಜಿಲ್ಲೆಯ ಭಾ ಜ ಪ ಪ್ರಮುಖ ರಾದ ಶ್ರೀ ಚಂದ್ರಶೇಖರ ಕವಟಗಿ ಹಾಗೂ ಶ್ರೀ ಸುರೆಶ ಬಿರಾದಾರ ಸೆರಿದಂತೆ ಜಿಲ್ಲೆಯ ಹಾಗೂ ಮಂಡಲದ ಪಧಾದಿಕಾರಿಗಳು ಮತ್ತು ಅಭಿಮಾನಿ ಕಾರ್ಯಕರ್ತರು ಭಾಗಿಯಾದರು.

ಇಂದು ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ನಡೆದ ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಉಧ್ಘಾಟನೆ ಕಾರ್ಯಕ್ರಮ ದಲ್ಲಿ ನಮ್ಮ ಜನಪ್ರಿಯ ...
25/12/2022

ಇಂದು ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ನಡೆದ ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಉಧ್ಘಾಟನೆ ಕಾರ್ಯಕ್ರಮ ದಲ್ಲಿ ನಮ್ಮ ಜನಪ್ರಿಯ ಶಾಸಕ ರಾದ #ಶ್ರೀ_ಸೋಮನಗೌಡ_ಬ_ಪಾಟೀಲ_ಸಾಸನೂರ ರವರು ಭಾಗಿಯಾದರು.

Address

Bijapur

Website

Alerts

Be the first to know and let us send you an email when Somanagouda Patil Sasnur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Somanagouda Patil Sasnur:

Share