Jayakumara

Jayakumara Contact information, map and directions, contact form, opening hours, services, ratings, photos, videos and announcements from Jayakumara, Ramanagara.

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ನಾವೆಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸೋಣ. ಕಬ...
14/01/2025

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ನಾವೆಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸೋಣ. ಕಬ್ಬು, ಎಳ್ಳು, ಬೆಲ್ಲದ ರುಚಿಯಂತೆ ನಿಮ್ಮ ಬದುಕೂ ಸವಿಯಾಗಿರಲಿ. ರಾಜ್ಯದಲ್ಲಿ ಈ ಸಂಕ್ರಾಂತಿಯು ಸಮೃದ್ಧಿ ಹಾಗೂ ಶುಭವನ್ನು ತರಲಿ ಎಂದು ಹಾರೈಸುತ್ತೇನೆ.🌾🌺🌸

2025 ನೇ ಹೊಸ ವರ್ಷದ ಶುಭಾಶಯಗಳು.ಈ ಹೊಸ ವರ್ಷವು ತಮ್ಮ ಜೀವನದಲ್ಲಿ ಶಾಂತಿ ನೆಮ್ಮದಿ ಸಂತೃಪ್ತಿ ಸಮೃದ್ಧಿ ಸಂತಸ ಸಂಭ್ರಮ ಹೊಸ ಉರುಪು ಯಶಸ್ಸು ಆರೋಗ...
01/01/2025

2025 ನೇ ಹೊಸ ವರ್ಷದ ಶುಭಾಶಯಗಳು.
ಈ ಹೊಸ ವರ್ಷವು ತಮ್ಮ ಜೀವನದಲ್ಲಿ ಶಾಂತಿ ನೆಮ್ಮದಿ ಸಂತೃಪ್ತಿ ಸಮೃದ್ಧಿ ಸಂತಸ ಸಂಭ್ರಮ ಹೊಸ ಉರುಪು ಯಶಸ್ಸು ಆರೋಗ್ಯಪೂರ್ಣ ನವ ಚೈತನ್ಯ ಉಂಟು ಮಾಡಲಿ.ಈ ಹೊಸ ವರ್ಷದಲ್ಲಿ ಭಗವಂತನು ತಮ್ಮ ಆಶೆ ಆಕಾಂಕ್ಷೆ ಕನಸುಗಳನ್ನೆಲ್ಲಾ ಈಡೇರಿಸಲಿ ಎಂದು ಹೃದಯ ಪೂರ್ವಕವಾಗಿ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ *ಹೊಸ ವರ್ಷದ ಶುಭಾಶಯಗಳು* 💐🌹🌸🌼🌻🪷🎂🍰

ಸಮಸ್ತ ರೈತ ಕುಲಬಾಂದವರಿಗೆ ರಾಷ್ಟ್ರೀಯ ರೈತರ  ದಿನದ ಶುಭಾಶಯಗಳು  ತುತ್ತು ಅನ್ನದ ಹಿಂದೆ ಸಾವಿರ ಕೈಗಳ ಶ್ರಮವಿದೆ..... ತುತ್ತು ತಿನ್ನುವ ಮುನ್ನ ...
23/12/2024

ಸಮಸ್ತ ರೈತ ಕುಲಬಾಂದವರಿಗೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು ತುತ್ತು ಅನ್ನದ ಹಿಂದೆ ಸಾವಿರ ಕೈಗಳ ಶ್ರಮವಿದೆ..... ತುತ್ತು ತಿನ್ನುವ ಮುನ್ನ ನೆನೆಯೋ ಬೆಳೆವ ರೈತನ..... ಅದುವೇ ಅವನಿಗೆ ನಮನ ...💐

26/11/2024
04/11/2024

ಧನ್ಯವಾದ ಚನ್ನಪಟ್ಟಣ❤️

Address

Ramanagara

Website

Alerts

Be the first to know and let us send you an email when Jayakumara posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jayakumara:

Share