BJP Hunsur

BJP Hunsur BJP provides the platform to young talented youth to serve the Nation, to flourish our Indian values, culture and to evolve our democracy.

05/08/2020
ಸ್ವಾವಲಂಬಿ ಭಾರತಕ್ಕಾಗಿ ವಿಶೇಷ ಆರ್ಥಿಕ ಪ್ಯಾಕೇಜ್‌ ರೂ. 20 ಲಕ್ಷ ಕೋಟಿ ಘೋಷಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
12/05/2020

ಸ್ವಾವಲಂಬಿ ಭಾರತಕ್ಕಾಗಿ ವಿಶೇಷ ಆರ್ಥಿಕ ಪ್ಯಾಕೇಜ್‌ ರೂ. 20 ಲಕ್ಷ ಕೋಟಿ ಘೋಷಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟ...
01/05/2020

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.

ಶ್ರಮೇವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

23/04/2020

Modi government is supporting States in all manner to empower them to fight against COVID-19 pandemic.‬

‪It has sanctioned Rs. 46,038 crore for them as share in Central Taxes and Duties for April 2020 so that they have more funds at their disposal at this time.

14/04/2020

ವಿಷು ಹಬ್ಬದ ಶುಭಾಶಯಗಳು

'ನಾನು ಮೊದಲು ಭಾರತೀಯ, ಕೊನೆಗೂ ಭಾರತೀಯ. ಭಾರತೀಯನಲ್ಲದೆ ಮತ್ತೇನೂ ಅಲ್ಲ' ಎಂದಿದ್ದ ಮಹಾನ್ ದಾರ್ಶನಿಕ, ಕ್ರಾಂತಿಸೂರ್ಯ, ಭಾರತ ರತ್ನ ಡಾ. ಬಿ. ಆರ...
14/04/2020

'ನಾನು ಮೊದಲು ಭಾರತೀಯ, ಕೊನೆಗೂ ಭಾರತೀಯ. ಭಾರತೀಯನಲ್ಲದೆ ಮತ್ತೇನೂ ಅಲ್ಲ' ಎಂದಿದ್ದ ಮಹಾನ್ ದಾರ್ಶನಿಕ, ಕ್ರಾಂತಿಸೂರ್ಯ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಪ್ರಣಾಮಗಳು.

13/04/2020

ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣದ ಆಹುತಿ ನೀಡಿದ ಜಲಿಯನ್‌ವಾಲಾ ಬಾಗ್‌ನ ಹುತಾತ್ಮರಿಗೆ ಶತ ನಮನಗಳು.

12/04/2020
12/04/2020
12/04/2020
ನಾನು ಸುರಕ್ಷಿತ, ನಾವು ಸುರಕ್ಷಿತ, ದೇಶ ಸುರಕ್ಷಿತಆರೋಗ್ಯ ಸೇತು ಆ‍್ಯಪ್‌ ಬಳಸಿಈ ಆ‍್ಯಪ್‌ ಸೋಂಕಿತ ವ್ಯಕ್ತಿ ನಿಮ್ಮ ಸಮೀಪಕ್ಕೆ ಬಂದ ತಕ್ಷಣವೇ ನಿ...
09/04/2020

ನಾನು ಸುರಕ್ಷಿತ, ನಾವು ಸುರಕ್ಷಿತ, ದೇಶ ಸುರಕ್ಷಿತ

ಆರೋಗ್ಯ ಸೇತು ಆ‍್ಯಪ್‌ ಬಳಸಿ

ಈ ಆ‍್ಯಪ್‌ ಸೋಂಕಿತ ವ್ಯಕ್ತಿ ನಿಮ್ಮ ಸಮೀಪಕ್ಕೆ ಬಂದ ತಕ್ಷಣವೇ ನಿಮ್ಮನ್ನು ಎಚ್ಚರಿಸುತ್ತದೆ.

ಅಲ್ಲದೇ, ಅತ್ಯುತ್ತಮ ವೈದ್ಯಕೀಯ ಸಲಹೆಗಳ ಅರಿವನ್ನೂ ಮೂಡಿಸುತ್ತದೆ.

ಈಗಲೇ ಆರೋಗ್ಯ ಸೇತು ಆ‍್ಯಪ್‌ ಡೌನ್‌ಲೋಡ್‌ ಮಾಡಿ

ಆ‍್ಯಡ್ರಾಂಯ್ಡ್‌ : http://play.google.com/store/apps/details?id=nic.goi.aarogyasetu

ಐಒಎಸ್‌ : http://apps.apple.com/in/app/aarogyasetu/id1505825357

08/04/2020

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ, ಶಕ್ತಿ ನೀಡಲು ʼವಂದೇ ಮಾತರಂʼ ಎಂಬ ರಣಮಂತ್ರ ರಚಿಸಿದ ಶ್ರೇಷ್ಠ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ನಮನಗಳು.

Address


Opening Hours

Monday 09:00 - 19:00
Tuesday 09:00 - 19:00
Wednesday 09:00 - 19:00
Thursday 09:00 - 19:00
Friday 09:00 - 19:00
Saturday 09:00 - 18:00
Sunday 09:00 - 17:00

Alerts

Be the first to know and let us send you an email when BJP Hunsur posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share