KCF Global Services

KCF Global Services KCFs vision with Global service is serving and helping the people to get their paid services related WHAT IS KCF ? Serving the people since 2013.

An organization of NRI people (Geographically from southern part of India) with a mission of charity, education, humanity and social service, morality and discipline. KCF is originated in India and serving in KSA, UAE, Qatar, Bahrain, OMAN, Kuwait, Malaysia, London and Europe.

Experience the magic of the OMAN🇴🇲----------------------------------------------------Simplify your visa 📰 application p...
07/11/2024

Experience the magic of the OMAN🇴🇲
----------------------------------------------------

Simplify your visa 📰 application process @ BEST RATE 🤩 & get ready to discover 🛣️ a land of wonder🌴with KCF GLOBAL SERVICES

22/10/2024
18/05/2024

KCF ದಶ ಮಾನೋತ್ಸವ ಸಮ್ಮೇಳನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಸಂಧರ್ಭ ಮತೊಮ್ಮೆ ಹಂಚಿಕೊಳ್ಳೋಣ ಅನಿಸಿತು

*KCF ಇಲ್ಲದ ಆ ದಿನಗಳು ಒಬ್ಬ ಸುನ್ನಿ ಕಾರ್ಯಕರ್ತ ಗಲ್ಫ್ ನಲ್ಲಿ ಅನುಭವಿಸುತ್ತಿದ್ದ ಏಕಾಂತ ಜೀವನ !

ಹದಿನೈದು ವರ್ಷ ಗಳ ಹಿಂದೆ 2008 ಮೇ ತಿಂಗಳು ಗಲ್ಫ್ ಉದ್ಯೋಗದ
ಕನಸನ್ನು ಕಾಣುತ್ತಾ ನನ್ನ ಅಳಿಯ ಹನೀಫ್ ಕಾಜೂರ್ ನೀಡಿದ ಒಂದು ವಿಸಿಟ್ ವೀಸಾ ದಲ್ಲಿ ಮಾಯಾನಗರಿ ದುಬೈ ತಲುಪಿದ್ದೆ. ಅಂದಿನ ದುಬೈ ನಲ್ಲಿ ಮೆಟ್ರೋ. ಇಲ್ಲ ಈಗಿನಂತೆ ವಾಟ್ಸಪ್ ಇಲ್ಲ . ಯಾವುದೇ ಪರಿಚಯಸ್ತರು ಆಗಲಿ ಸಂಘಟನೆ ಆಗಲಿ ಯಾವುದು ಇಲ್ಲ
ಅಂದಿನ SSF ನ ಪರಿಚಯಸ್ತ ಹಮೀದ್ ಬಜ್ಪೆ ಯೊಂದಿಗೆ SSF ಮುಖವಾಣಿ ಹೂದೋಟದಲ್ಲಿ ಇದ್ದ ಶಹೀರ್ ಕರಾಯ ಎಂಬ SSF ಬಾಲ್ಯ ಗೆಳೆಯ ಬರ್ ದುಬೈ ನಗರ ದಲ್ಲಿ 10-12 ಜನರೊಂದಿಗೆ ಮಂಗಳೂರಿಗರ ರೂಮಿನಲ್ಲಿ ವಾಸ್ತವ್ವ್ಯ ಇದ್ದದ್ದು ನನಗೆ ಆಶ್ರಯ ವಾಗಿತ್ತು . ನಾನು ಅಲ್ಲಿ ಬೆಡ್ ಸ್ಪೇಸ್ ಸೇರಿಕೊಂಡು ಬಿಟ್ಟೆ .
ಅಲ್ಲಿಂದಲೇ ಒಂದು ಗಲ್ಫ್ ಕರ್ನಾಟಕ ಸಂಘಟನೆ ಚಳುವಳಿಯ ಚರಿತ್ರೆ ಪ್ರಾರಂಭ ಅನ್ನಬಹುದು.

2008 ಇಶಾಕ್ ಝುಹರಿ ಸೂರಿಂಜೆ ಅಧ್ಯಕ್ಷ ರಾಗಿದ್ದ ದಕ್ಷಿಣ ಕನ್ನಡ SSF ಜಿಲ್ಲಾ ಕಾರ್ಯದರ್ಶಿ ಆಗಿದ್ದ ವ ಗಲ್ಫ್ ನತ್ತ ಮುಖ ಮಾಡಿದ್ದು ಅಂದಿನ ಸಂಘಟನಾ ಸಹ ಕಾರ್ಯಕರ್ತರಿಗೆ ಅಷ್ಟೊಂದು ಖುಷಿ ತಂದಿರಲಿಲ್ಲ . ಅವರ ಸಮಾಧಾನಕ್ಕಾಗಿ ದುಬೈ ತಲುಪಿದ 3 ತಿಂಗಳಲ್ಲೇ ಒಂದು ಕಂಪ್ಯೂಟರ್ ಗಾಗಿ ಮೊತ್ತ ಸ್ವರೂಪಿಸಿ ಜಿಲ್ಲಾ SSF ಗಾಗಿ ಕಳುಹಿಸಿ ಸಂತೃಪ್ತಿ ಪಡಿಸಿದ್ದ್ದೂ ಏನೋ ಒಂದು. ಮಾಡಬಹುದು ಅನಿಸಿತು .
15 ವರ್ಷಗಳ ಹಿಂದೆ ಒಂದು ಕಂಪ್ಯೂಟರ್ ಅನ್ನುವುದು ಅಷ್ಟೊಂದು ಬೆಲೆಬಾಳುವ ವಸ್ತು ಆಗಿತ್ತು ದುಬೈ ನಲ್ಲಿ ಖರೀದಿಸಿ ಮಂಗಳೂರು ತಲುಪಿಸಲಾಯಿತು. (ಗಲ್ಫ್ ಜೀವನದ ಪ್ರಪ್ರಥಮ ಪಿರಿವ್ ಅದಾಗಿತ್ತು )

ಅಂದಿನ ಕಾಲದಲ್ಲಿ ಕರ್ನಾಟಕದಲ್ಲಿ ಪೇರೋಡ್ ಉಸ್ತಾದ್ ಎಲ್ಲಿ ಬಂದರೂ ಹಾಜರಾಗುತ್ತಿದ್ದ ಆವೇಶದ ಕಾರ್ಯಕರ್ತರುಗಳು ನಾವು
ದುಬೈ ನಲ್ಲಿ ಏನೋ ಒಂದು ಕೊರತೆ ಅನಿಸುತ್ತಿತ್ತು . ಒಂದು ಆಧ್ಯಾತ್ಮಿಕ ಮಜೆಲಿಸ್ ಬೇಕೆಂದು ನಿರಂತರ ಹುಡುಕಾಟ ನಡೆಸಲಾಯಿತು . ಮುಹಿಮ್ಮಾತ್ ನ ಉಸ್ತಾದ್ ಒಬ್ಬರು ತಿಳಿಸಿದ್ದರು ದುಬೈ ದೇರಾದಲ್ಲಿ ಜಾಮಿಯಾ ಸಅದಿಯ ಅದೀನದಲ್ಲಿ ಒಂದು ಸೆಂಟರ್ ಕಾರ್ಯಾಚರಿಸುತ್ತಿದೆ . ಅದು ತಾಜುಲ್ ಉಲಮಾ ಬಂದು ಹೋದ ಸ್ಥಳ ಬುರ್ದಾ ಮಜ್ಲ್ಲಿಸ್ ಪ್ರತಿ ಶುಕ್ರವಾರ ರಾತ್ರಿ ನಡೆಯುತ್ತಿದೆ . ಅದಕ್ಕಾಗಿ ನಾನು ಮತ್ತು ಶಹೀರ್ ಮೂರು ಬಾರಿ ದೇರಾ ದುಬೈ ಬಂದು ಹುಡುಕಾಡಿದೆವು ಆ ಸ್ಥಳ ಸಿಗಲೇ ಇಲ್ಲ .

ಸುಮಾರು 6 ತಿಂಗಳ ನಂತರ ಒಂದು ದಿನ ದುಬೈ ಸೋನಾಪುರ್ ಮಸ್ಜಿದ್ನಲ್ಲಿ ಇಮಾಮ್ ಆಗಿದ್ದ ,
ಕಾಜೂರಿನಲ್ಲಿ ನನ್ನ ಉಸ್ತಾದ್ ಕೂಡ ಆಗಿದ್ದ ಮರಹೂಂ KH ಅಹ್ಮದ್ ಫೈಝಿ ಕಕ್ಕಿಂಜೆ ಅವರ ಸಂಪರ್ಕ ಮಾಡಿ ಅವರ ಮೂಲಕ ಸಅದಿಯ ಬುರ್ದಾ ಮಜೆಲಿಸ್ ತಲುಪಿದೆವು . ಅಲ್ಲಿ ಬುರ್ದಾ ನೇತೃತ್ವ ನೀಡುತ್ತಿದ್ದ ಮರಹೂಂ ಅಬೂ ನಿಸ್ಮತ್ ಮೊಯಿದಿನ್ ಮುಸ್ಲಿಯಾರ್ ಉಕ್ಕುಡ ಸಹಿತ ಹಲವಾರು ಕನ್ನಡಿಗರ ಪರಿಚಯ ವಾಯಿತು . ನಂತರ ಬುರ್ದಾ ಮಜೆಲಿಸ್ ನಲ್ಲಿ ಸಕ್ರಿಯವಾದೆವು

ಆಗ ಮತ್ತೊಂದು ಭರವಸೆ ಎಂಬಂತೆ
2009 ಮಾರ್ಚ್ ತಿಂಗಳು ಅಂದಿನ SSF ರಾಜ್ಯಅದ್ಯಕ್ಷ ರಾಗಿದ್ದ MSM ZAINI KAMIL ಕಕ್ಕಿಂಜೆ ಮರ್ಕಜ್ ಅಲ್ ಹುದಾ ಪ್ರಚಾರಾರ್ಥ ದುಬೈ ತಲುಪಿದ್ದರು . ಕಾಜೂರ್ ಉರೂಸ್ ಹೋಗಿದ್ದವರು ಅಲ್ಲಿಂದಲೇ ನನ್ನ ಮೊಬೈಲ್ ಸಂಖ್ಯೆ ಪಡೆದು ಬಂದಿದ್ದರು. ದುಬೈ ಬಂದಾಗ ಸಂಪರ್ಕ ಮಾಡಿದ್ದರು .
ಬನ್ನಿ ಉಸ್ತಾದ್ ಒಮ್ಮೆಮುಖತ ಮಾತಾಡೋಣ ಎಂದು ನೈಫ್ ರೋಡ್ ನಲ್ಲಿರುವ ಕರಾಚಿ ದರ್ಬಾರ್ ಹೋಟೆಲ್ ಮುಂಭಾಗದಲ್ಲಿರುವ ಸಣ್ಣ ಮಸ್ಜಿದ್ ವರಾಂಡ ದಲ್ಲಿ ನಮ್ಮ ಭೇಟಿ ನಡೆಯಿತು .

ಇದರ ಮುಂದಿನ ಭಾಗ ಖುದ್ದು MSM ZAINI ಕಕ್ಕಿಂಜೆ ದಶಮಾನೋತ್ಸವ ಸಂದರ್ಭ ಬರೆಯಬೇಕು ಅನಿಸುತಿದೆ ,

INSHA ALLAH
ಕಾಜೂರ್ ಇಕ್ಬಾಲ್ , ದುಬೈ

https://fb.watch/qcJvnJ8pxR/?mibextid=w8EBqMKCF ಇಲ್ಲದ ಆ ದಿನಗಳು... ಒಬ್ಬ ಸುನ್ನಿ ಕಾರ್ಯಕರ್ತ ಗಲ್ಫ್ ನಲ್ಲಿ ಅನುಭವಿಸುತ್ತಿದ್ದ  ಏಕಾ...
14/02/2024

https://fb.watch/qcJvnJ8pxR/?mibextid=w8EBqM

KCF ಇಲ್ಲದ ಆ ದಿನಗಳು... ಒಬ್ಬ ಸುನ್ನಿ ಕಾರ್ಯಕರ್ತ ಗಲ್ಫ್ ನಲ್ಲಿ ಅನುಭವಿಸುತ್ತಿದ್ದ ಏಕಾಂತ ದಿನಗಳು !

KCF ದಶ ಮಾನೋತ್ಸವ ಪೂರ್ತಿಗೊಳ್ಳುವಾಗ ಹಂಚಿಕೊಳ್ಳೋಣ ಅನಿಸಿತು

ಹದಿನೈದು ವರ್ಷ ಗಳ ಹಿಂದೆ 2008 ಮೇ ತಿಂಗಳು ಗಲ್ಫ್ ಉದ್ಯೋಗದ ಕನಸನ್ನು ಕಾಣುತ್ತಾ ನನ್ನ ಅಳಿಯ ಹನೀಫ್ ಕಾಜೂರ್ ನೀಡಿದ ಒಂದು ವಿಸಿಟ್ ವೀಸಾ ದಲ್ಲಿ ಮಾಯಾನಗರಿ ದುಬೈ ತಲುಪಿದ್ದೆ. ಅಂದಿನ ದುಬೈ ನಲ್ಲಿ ಮೆಟ್ರೋ ಇರಲಿಲ್ಲ ಈಗಿನಂತೆ ವಾಟ್ಸಪ್ ಇರಲಿಲ್ಲ . ಯಾವುದೇ ಪರಿಚಯಸ್ತರು ಆಗಲಿ ಸಂಘಟನೆ ಆಗಲಿ ಯಾವುದೂ ಇರಲಿಲ್ಲ .
ಹಮೀದ್ ಬಜ್ಪೆ ಯೊಂದಿಗೆ ಅಂದಿನ SSF ಮುಖವಾಣಿ ಹೂದೋಟದಲ್ಲಿ ಇದ್ದ ಶಹೀರ್ ಕರಾಯ ಎಂಬ SSF ಬಾಲ್ಯ ಗೆಳೆಯ ಬರ್ ದುಬೈ ನಗರ ದಲ್ಲಿ 10-12 ಜನರೊಂದಿಗೆ ಮಂಗಳೂರಿಗರ ರೂಮಿನಲ್ಲಿ ವಾಸ್ತವ್ವ್ಯ ಇದ್ದದ್ದು ವರದಾನ ವಾಗಿತ್ತು . ನಾನು ಅಲ್ಲಿ ಬೆಡ್ ಸ್ಪೇಸ್ ಸೇರಿಕೊಂಡು ಬಿಟ್ಟೆ . ಹೆಚ್ಚಿನವರು ಗಲ್ಫ್ ಗೆ ಹೋದರೆ ಮುಕ್ಕಾಲು ಗಂಟೆ ಸಲಫಿ ಆಗಿ ಬರುತ್ತಿದ್ದ ಕಾಲ ಅದಾಗಿತ್ತು .
2008 ರ ಇಸವಿ ಇಶಾಕ್ ಝುಹರಿ ಸೂರಿಂಜೆ ಅಧ್ಯಕ್ಷ ರಾಗಿದ್ದು ದಕ್ಷಿಣ ಕನ್ನಡ SSF ಜಿಲ್ಲಾ ಕಾರ್ಯದರ್ಶಿ ಆಗಿದ್ದ ನಾನು ಗಲ್ಫ್ ನತ್ತ ಮುಖ ಮಾಡಿದ್ದು ಅಂದಿನ SSF ಗೆಳೆಯರಿಗೆ ಅಷ್ಟೊಂದು ಖುಷಿ ತಂದಿರಲಿಲ್ಲ . ಅವರ ಸಮಾಧಾನಕ್ಕಾಗಿ ದುಬೈ ತಲುಪಿದ 3 ತಿಂಗಳಲ್ಲೇ ಒಂದು ಕಂಪ್ಯೂಟರ್ ಗಾಗಿ ಮೊತ್ತ ಸ್ವರೂಪಿಸಿ ಜಿಲ್ಲಾ SSF ಗಾಗಿ ಕಳುಹಿಸಿ ಸಂತೃಪ್ತಿ ಪಡಿಸಿದ್ದ್ದೂ ಆಯಿತು .
15 ವರ್ಷಗಳ ಹಿಂದೆ ಒಂದು ಕಂಪ್ಯೂಟರ್ ಅನ್ನುವುದು ಅಷ್ಟೊಂದು ಬೆಲೆಬಾಳುವ ವಸ್ತುವಾಗಿತ್ತು . ದುಬೈ ನಲ್ಲಿ ಖರೀದಿಸಿ ಮಂಗಳೂರು ತಲುಪಿಸಲಾಯಿತು. (ಗಲ್ಫ್ ಜೀವನದ ಪ್ರಪ್ರಥಮ ಪಿರಿವ್ ಅದಾಗಿತ್ತು )

ದಿನ ಕಳೆದಂತೆ ಜೊತೆಗಾರರೊಂದಿಗೆ ವಾರದ ರಜಾದಿನ ಶುಕ್ರವಾರ ಬೀಚ್ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿರುವುದು ಸಮಂಜಸ ಅನಿಸುತ್ತಿರಲಿಲ್ಲ
ಊರಿನಲ್ಲಿದ್ದಾಗ ಕರ್ನಾಟಕದಲ್ಲಿ ಪೇರೋಡ್ ಉಸ್ತಾದ್ ಎಲ್ಲಿ ಬಂದರೂ ಹಾಜರಾಗುತ್ತಿದ್ದ ನಮಗೆ
ದುಬೈ ನಲ್ಲಿ ಏನೋ ಒಂದು ಕೊರತೆ ಅನಿಸುತ್ತಿತ್ತು . ಒಂದು ಆಧ್ಯಾತ್ಮಿಕ ಮಜೆಲಿಸ್ ಬೇಕೆಂದು ನಿರಂತರ ಹುಡುಕಾಟ ನಡೆಸಲಾಯಿತು. ಮುಹಿಮ್ಮಾತ್ ನ ಉಸ್ತಾದ್ ಒಬ್ಬರು ದುಬೈ ದೇರಾದಲ್ಲಿ ಜಾಮಿಯಾ ಸಅದಿಯ ಅಧೀನದಲ್ಲಿ ಒಂದು ಸೆಂಟರ್ ಕಾರ್ಯಾಚರಿಸುತ್ತಿದ್ದು ತಾಜುಲ್ ಉಲಮಾ ಬಂದು ಹೋದ ಬುರ್ದಾ ಮಜ್ಲ್ಲಿಸ್ ಪ್ರತಿ ಶುಕ್ರವಾರ ನಡೆಯುತ್ತಿದೆ ಎಂದು ತಿಳಿಸಿದರು . ಅದಕ್ಕಾಗಿ ನಾನು ಮತ್ತು ಶಹೀರ್ 3 ಬಾರಿ ದೇರಾ ಬಂದು ಹುಡುಕಾಡಿದೆವು ಆ ಸ್ಥಳ ಸಿಗಲೇ ಇಲ್ಲ .

ಸುಮಾರು 6 ತಿಂಗಳ ನಂತರ ಕಾಜೂರಿನಲ್ಲಿ ನನ್ನ ಉಸ್ತಾದ್ ಆಗಿದ್ದ ಮರಹೂಂ KH ಅಹ್ಮದ್ ಫೈಝಿ ಕಕ್ಕಿಂಜೆ ಸೋನಾಪುರ್ ಮಸ್ಜಿದ್ನಲ್ಲಿ ಇಮಾಮ್ ಆಗಿದ್ದರು . ಅವರ ಸಂಪರ್ಕ ಮಾಡಿ ಅವರ ಮೂಲಕ ಸಅದಿಯ ಬುರ್ದಾ ಮಜೆಲಿಸ್ ತಲುಪಿದ್ದೆವು . ಅಲ್ಲಿ ಬುರ್ದಾ ನೇತೃತ್ವ ನೀಡುತ್ತಿದ್ದ ಮರಹೂಂ ಅಬೂ ನಿಸ್ಮತ್ ಮೊಯಿದಿನ್ ಮುಸ್ಲಿಯಾರ್ ಸಹಿತ ಹಲವಾರು ಕನ್ನಡಿಗರ ಪರಿಚಯ ವಾಯಿತು .

2009 ಮಾರ್ಚ್ ತಿಂಗಳು ಅಂದಿನ SSF ರಾಜ್ಯಅದ್ಯಕ್ಷ ರಾಗಿದ್ದ MSM ZAINI KAMIL ಕಕ್ಕಿಂಜೆ , ಮರ್ಕಜ್ ಅಲ್ ಹುದಾ ಕುಂಬ್ರ ಪ್ರಚಾರಾರ್ಥ ದುಬೈ ತಲುಪಿದ್ದರು . ಕಾಜೂರ್ ಉರೂಸ್ ಹೋಗಿದ್ದವರು ಅಲ್ಲಿಂದಲೇ ನನ್ನ ಮೊಬೈಲ್ ಸಂಖ್ಯೆ ಪಡೆದು ಬಂದಿದ್ದರು. ದುಬೈ ಬಂದಾಗ ಸಂಪರ್ಕ ಮಾಡಿದ್ದರು .
ಬನ್ನಿ ಮಾತಾಡೋಣ ಎಂದು ನೈಫ್ ರೋಡ್ ನಲ್ಲಿರುವ ಕರಾಚಿ ದರ್ಬಾರ್ ಹೋಟೆಲ್ ಮುಂಭಾಗದಲ್ಲಿರುವ ಸಣ್ಣ ಮಸ್ಜಿದ್ ವರಾಂಡ ದಲ್ಲಿ ನಮ್ಮ ಭೇಟಿ ನಡೆಯಿತು .

*ಅಲ್ಲಿಂದಲೇ ಒಂದು ಗಲ್ಫ್ ಕರ್ನಾಟಕ ಸಂಘಟನೆ ಚಳುವಳಿಯ ಚರಿತ್ರೆ ಪ್ರಾರಂಭ ಅನ್ನಬಹುದು.*

ಕೊಡಗಿನ ಅಸ್ಗರ್ ಮೂರ್ನಾಡು , ಬಷೀರ್ ಮಾಸ್ಟರ್ ಚೇರಂಬಾಣೆ ಮತ್ತು ಶಹೀರ್ ಕರಾಯ ಜೊತೆಗೂಡಿ. ZAINI KAMIL ರನ್ನು ನಮ್ಮ ಬೇಡಿಕೆಯನ್ನಿಟ್ಟೆವು , ದುಬೈನಲ್ಲಿ ಕರ್ನಾಟಕ ರಾಜ್ಯ SSF ಅದೀನದಲ್ಲಿ ಕನ್ನಡಿಗರಿಗೆ ಸಂಘಟನೆ ಬೇಕು . ನನಗೆ ಬೆಲ್ತಂಗಡಿಯ ಒಬ್ಬ ಸಲಫಿ ಕರ್ನಾಟಕ ಸಲಫಿ ಮೂವ್ಮೆಂಟ್ ದುಬೈ ಎಂಬ ಹೆಸರಿನಲ್ಲಿ ಒಂದು ಕ್ಲಾಸಿಗೆ ಆಹ್ವಾನಿಸಿ ಉಚಿತ ಸಾರಿಗೆ ವ್ಯವಸ್ಥೆ ಇದೆ . ಬನ್ನಿ ಒಮ್ಮೆ ಭಾಗವಹಿಸಿ ಎಂದು ಕಾಲ್ ಮಾಡಿದ್ದು ಚರ್ಚೆ ಮಾಡಲಾಯಿತು . ಅಂತಿಮವಾಗಿ ZAINI ಉಸ್ತಾದ್ ಈ ರೀತಿ ಒಂದು ರೂಪುರೇಖೆ ನೀಡಿದರು
ದುಬೈನಲ್ಲಿರುವ ಹಲವಾರು ಸುನ್ನಿ ಕನ್ನಡಿಗರ ಮೊಬೈಲ್ ನಂಬರ್ ನೀಡಿದರು. ರಾತ್ರಿ 12 ಗಂಟೆಗಳ ಕಾಲ ಸಮಾಲೋಚನೆ ನಡೆಸಲಾಯಿತು . ಚರ್ಚಿಸಿದಂತೆ GCC ಯಲ್ಲೇ ಪ್ರಥಮ ವಾಗಿ 2008 ಏಪ್ರಿಲ್ 02 ರಂದು ಶುಕ್ರವಾರ ದುಬೈ ದೇರಾ ಸಅದಿಯ ಸೆಂಟರ್ನಲ್ಲಿ ಸಭೆ ಸೇರಿ ಕರ್ನಾಟಕ SYS
ಎಂಬ ಹೆಸರಿನಲ್ಲಿ ಸಂಘಟನೆ ಅಸ್ತಿತ್ವಕ್ಕೆ ತರಲಾಯಿತು . ನಂತರ ಸೌದಿ ಅಲ್ ಹಸ ಮತ್ತು ಕುವೈಟ್ ಸಹಿತ GCC ಯಾದ್ಯಂತ ವಿಭಿನ್ನ ಹೆಸರಿನೊಂದಿಗೆ
ನಂತರ 5 ವರ್ಷ ಕಾಲ ಕಾರ್ಯಾಚರಿಸಿತು .

2013 ಫೆಬ್ರವರಿ 15 ಶುಕ್ರವಾರ ದುಬೈ ದೇರಾ ದಲ್ಲಿರುವ ಮೆಲೋಡಿ ಕ್ವೀನ್ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ತಾಜುಲ್ ಫುಖಾಆ ಹ್ ಬೇಕಲ್ ಉಸ್ತಾದ್ GCC ಯಲ್ಲಿದ್ದ ಎಲ್ಲ ಸಂಘಟನೆಗಳನ್ನು ಏಕೀಕರಿಸಿ KCF ಕರ್ನಾಟಕ ಕಲ್ಚರಲ್ ಫೌಂಡೇಶನ್ ಘೋಷಣೆ ಮಾಡಿದರು . ಇಂದಿಗೆ ಹತ್ತು ವರ್ಷ ಪೂರ್ತಿಗೊಂಡಿದೆ . ಈ ಹದಿನೈದು ವರ್ಷಗಳಲ್ಲನಮ್ಮಲ್ಲಿ ಸಕ್ರಿಯವಾಗಿದ್ದ ಹಲವರು ಇಂದು ಅಲ್ಲಾಹುವಿನ ಸನ್ನಿದಾನ ತಲುಪಿದ್ದಾರೆ . ನಮ್ಮೆಲ್ಲರನ್ನೂ ಸ್ವರ್ಗದಲ್ಲಿ ಒಂದುಗೂಡಿಸಲಿ ಅಮೀನ್
ಇಕ್ಬಾಲ್ ಕಾಜೂರ್
KCF ದುಬೈ

"Embark on a Spiritual Journey with Our Exclusive Umrah Bus Packages 🕋🚌✨"           (or the relevant year)
05/09/2023

"Embark on a Spiritual Journey with Our Exclusive Umrah Bus Packages 🕋🚌✨"










(or the relevant year)




16/08/2023




















Escape to Salalah this Eid with our exclusive tour package! Immerse yourself in the breathtaking beauty of Salalah's lan...
03/06/2023

Escape to Salalah this Eid with our exclusive tour package!
Immerse yourself in the breathtaking beauty of Salalah's landscapes, indulge in local culture, and create unforgettable memories.
Join us for an extraordinary journey filled with adventure, relaxation, and celebration.
Book your spot now and embark on an unforgettable Eid getaway! 🌴🕌🌞

For Booking
Call or Dm Us
050 863 1201



"Embark on an unforgettable journey through the enchanting landscapes of Azerbaijan! 🌿🏞 Immerse yourself in the rich cul...
01/06/2023

"Embark on an unforgettable journey through the enchanting landscapes of Azerbaijan! 🌿🏞 Immerse yourself in the rich culture, ancient traditions, and breathtaking beauty of this hidden gem. From the architectural wonders of Baku's Old City to the serene shores of the Caspian Sea, Azerbaijan offers a captivating blend of history and natural wonders. Let us be your guide to discover the hidden treasures of Azerbaijan." 🗺✨

UAE To Azerbaijan 4N/5D
🔔 Reserve your seats for ONLY AED 100, and if you’re still unsure the amount is fully refundable!! 🤩
Package is inclusive of:
✈ Return Flights
🏨 Accommodation in a 4* Hotel
🚕 Return Transfers
🌁 Guided City Tours
🥞 Daily Breakfast
🧾 All City Taxes
Book Now! : 0050 863 1201

Georgia Trip Tour Inclusions👇✅ Georgia Visa✅ Travel Insurance ✅ Accommodations✅ Return Air Tickets✅ Tour guide✅ Airport ...
31/05/2023

Georgia Trip

Tour Inclusions👇
✅ Georgia Visa
✅ Travel Insurance
✅ Accommodations
✅ Return Air Tickets
✅ Tour guide
✅ Airport Pick & Drop

Call us ☎ 050 863 1201 for more information or visit our office in Dubai.

🇦🇪

Address

Dubai

Opening Hours

Monday 07:00 - 22:00
Tuesday 07:00 - 22:00
Wednesday 07:00 - 22:00
Thursday 07:00 - 22:00
Friday 07:00 - 22:00
Saturday 07:00 - 22:00
Sunday 07:00 - 22:00

Alerts

Be the first to know and let us send you an email when KCF Global Services posts news and promotions. Your email address will not be used for any other purpose, and you can unsubscribe at any time.

Share