02/09/2026
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳ ಶಿಕ್ಷಕರಲ್ಲಿ ಮನವಿ
ಶಿಕ್ಷಕರ ಆಶಾಕಿರಣ , ಸ್ವತಃ ಶಿಕ್ಷಕರು, ನಿವೃತ್ತ ಪ್ರಾಂಶುಪಾಲರು ಮತ್ತು ಶಿಕ್ಷಕರ ಪರ ಹೋರಾಟಗಾರರಾದ KRS ಪಕ್ಷದ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.G R. ಹೆಬ್ಬೂರು ರವರಿಗೆ ನಿಮ್ಮ ಮತ ನೀಡಿ ಬೆಂಬಲಿಸಿ.
#ಬೆಂಗಳೂರು