Arsikere.Com

Arsikere.Com ಹಳ್ಳಿ ಜನ ಒಳ್ಳೆ ಜನ
(5)

04/07/2026

ಅರಸೀಕೆರೆಯಲ್ಲಿ ಸೋಮವಾರದಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ! ಎಂಬ ಮಾಹಿತಿ ಸಿಕ್ಕಿದೆ

14/03/2026

ಯಾರು ಭಯಪಡಬೇಡಿ ಸಿಲಿಂಡರ್ ಬುಕ್ ಆಗುತ್ತಿದೆ

13/03/2026

ಯಾರು ಭಯ ಪಡಬೇಡಿ book ಆಗ್ತಿದೆ..

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂ...
05/12/2025

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹಾಗೂ ಗಂಡಸಿ ಬ್ಲಾಕ್‌ನ 530 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಐದು ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿಗೆ ₹73.22 ಕೋಟಿಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಯೋಜನೆಯಡಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಮತ್ತು ಬಾಣಾವರ ಗ್ರಾಮೀಣ ಪ್ರದೇಶದಲ್ಲಿನ 530 ಜನವಸತಿಗಳಲ್ಲಿನ ಬ್ಲಾಕ್ ಜನಸಂಖ್ಯೆ 2047ನೇ ವರ್ಷದ ವೇಳೆಗೆ 2,51,880 ಎಂದು ಲೆಕ್ಕಾಚಾರ ಮಾಡಲಾಗಿದ್ದು ಶುದ್ಧೀಕರಿಸಿದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ಉದ್ದೇಶಕ್ಕೆ 22.04 ಎಂ.ಎಲ್.ಡಿ ಸಾಮರ್ಥ್ಯದ ಶುದ್ದೀಕರಣ ಘಟಕ (WTP) ವಿನ್ಯಾಸಗೊಳಿಸಲಾಗಿದ್ದು, ಸದರಿ WTP ಯನ್ನು ತಾಲ್ಲೂಕಿನ ಗಂಡಸಿ ಸಂತೆ ಮೈದಾನದ ಅರಸೀಕೆರೆ ಕುಡು ಕುಂದಿ/ಲಾಳನಕೆರೆ ರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿದೆ.

ಈ ಯೋಜನೆಯಡಿ ನೀರು ರಾಂಜೀಹಳ್ಳಿ, ಗುಡ್ಡದ ಮೇಲೆ ಮುಖ್ಯ ಸಮತೋಲನ ಜಲಾಶಯದಲ್ಲಿ ಸಂಗ್ರಹಣೆಯಾಗುತ್ತಿದ್ದು ಎಲ್ಲಾ 530 ಜನವಸತಿಗಳಿಗೆ ಸರಬರಾಜು ಆಗುತ್ತಿದೆ, ವಿದ್ಯುತ್‌ ವೆಚ್ಚ ಸೇರಿದಂತೆ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಈ ನಿರ್ಧಾರದಿಂದ ಅನುಕೂಲವಾಗಲಿದೆ.

ಈ ಭೇಟಿಯ ಹಿಂದೆ ಯಾವ ಕಾರಣ ಇರಬಹುದು ??
02/12/2025

ಈ ಭೇಟಿಯ ಹಿಂದೆ ಯಾವ ಕಾರಣ ಇರಬಹುದು ??

02/12/2025

ಅಂಚೆಕೊಪ್ಪಲು ಮಾರ್ಗವಾಗಿ ಹೋಗುವ ವಾಹನ ಚಾಲಕರಿಗೆ ವಿನಂತಿ ರೈಲ್ವೆ ಕಾಮಗಾರಿಕೆ ನಡೆಯುತ್ತಿರುವುದರಿಂದ ಬದಲಿ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಿ

28/11/2025

ಬಾಣವಾರದಿಂದ ದೇವನೂರು ಕಡೆ ಹೋಗುವ ರಸ್ತೆಯಲ್ಲಿ ದೊಡ್ಡ ಗುಂಡಿ ಇದೆ ದಯಮಾಡಿ ಚಾಲಕರು ಬಹಳ ಎಚ್ಚರಿಕೆಯಿಂದ ಚಲನೆ ಮಾಡಬೇಕಾಗಿ ವಿನಂತಿ . ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಗುಂಡಿಯನ್ನು ಆದಷ್ಟು ಬೇಗ ಮುಚ್ಚಬೇಕಾಗಿ ವಿನಂತಿ

26/11/2025

ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿಡಲು ಸಹಕರಿಸಿ
23/11/2025

ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿಡಲು ಸಹಕರಿಸಿ

17/11/2025

ಅರಸೀಕೆರೆ - ಮೈಸೂರು ಮುಖ್ಯ ರಸ್ತೆ ಮುದುಡಿ ಹತ್ತಿರ ಕೆಲಸಗಳು ನಡೆಯುತ್ತಿವೆ ಎಚ್ಚರಿಕೆಯಿಂದ ಚಾಲನೆ ಮಾಡಿ ರಾತ್ರಿ ವೇಳೆಯಲ್ಲಿ

Address

Arsikere Town
Arsikere
573103

Website

Alerts

Be the first to know and let us send you an email when Arsikere.Com posts news and promotions. Your email address will not be used for any other purpose, and you can unsubscribe at any time.

Shortcuts

Share

Category