Bhartiya Janata Yuva Morcha Athani

Bhartiya Janata Yuva Morcha Athani Bhartiya Janata Party organisation for youths

04/03/2024

ನಗರದ ಹೊರ ಭಾಗದಲ್ಲಿರುವ ವೈಟ್ ಫೀಲ್ಡ್ನ
ರಾಮೇಶ್ವರ ಕೆಫೆಯಲ್ಲಿ ಟೆಸ್ಟ್ ಡೋಸ್ ಸ್ಫೋಟಿಸಿ ನಂತರ ನಗರದ ಹೃದಯ ಭಾಗದಲ್ಲಿ ಸ್ಫೋಟಿಸುವ ಯೋಜನೆ ಯಾಕಿರಬಾರದು? ಇದನ್ನ ತನಿಖೆ ಮಾಡುವವರ ಮನಸ್ಸಿಗೆ ಹೊಳೆದರೆ ಸರಿ, ಇಲ್ಲ ಅವರು ಸ್ಫೋಟಿಸಿ ತಪ್ಪಿಸಿಕೊಳ್ಳಲಷ್ಟೇ ಹೊರ ಭಾಗ ಆಯ್ಕೆ ಮಾಡಿದರೂ ಎಂದು ಸೀಮಿತಗೊಳಸಿದ್ದಿದ್ದಾರೆ ಸಾಕು 😡

06/12/2021
09/06/2020

ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ದ್ವೈ-ವಾರ್ಷಿಕ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶ್ರೀ ಅಶೋಕ ಗಸ್ತಿ ಅವರು ಇಂದು ಕರ್ನಾಟಕ ವಿಧಾನ ಸಭಾ ಕಾರ್ಯದರ್ಶಿ ಶ್ರೀಮತಿ ಎಂ ಕೆ ವಿಶಾಲಾಕ್ಷಿ ಅವರಲ್ಲಿ ನಾಮಪತ್ರ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸನ್ಮಾನ್ಯ
ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಸಿ ಟಿ ರವಿ ಅವರು ನಮ್ಮೊಂದಿಗೆ ಹಾಜರಿದ್ದರು.

06/06/2020

ಇಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರವಾಸೋದ್ಯಮ, ಸಾರಿಗೆ ಇಲಾಖೆ, ಹೋಟೆಲ್ ಮಾಲೀಕರ ಸಂಘದ ನಿಯೋಗ‌ ಹಾಗೂ ವಿವಿಧ ಭಾಗೀದಾರರ ಜೊತೆ ಸಭೆ ನಡೆಸಲಾಯಿತು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ನಿಗದಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂಬ ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಎಲ್ಲರೂ ಮನೆಯಲ್ಲಿ ಇರಿ....  ಸುರಕ್ಷಿತವಾಗಿರಿ.....
18/04/2020

ಎಲ್ಲರೂ ಮನೆಯಲ್ಲಿ ಇರಿ....
ಸುರಕ್ಷಿತವಾಗಿರಿ.....

ಮಾಜಿ ರಕ್ಷಣಾ ಸಚಿವರು, ಸರಳ ಸಜ್ಜನ ರಾಜಕಾರಣಿ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಪದ್ಮಭೂಷಣ ಮನೋಹರ್ ಪರಿಕ್ಕರ್ ಅವರ ಪುಣ್ಯತಿಥಿಯಂದು ನ...
17/03/2020

ಮಾಜಿ ರಕ್ಷಣಾ ಸಚಿವರು, ಸರಳ ಸಜ್ಜನ ರಾಜಕಾರಣಿ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಪದ್ಮಭೂಷಣ ಮನೋಹರ್ ಪರಿಕ್ಕರ್ ಅವರ ಪುಣ್ಯತಿಥಿಯಂದು ನಮನಗಳು.🙏🏼💐

Part of yuva morcha
22/04/2017

Part of yuva morcha

28/12/2014
15/10/2014

Address

Athani
Athani
591304

Telephone

9886162614

Website

Alerts

Be the first to know and let us send you an email when Bhartiya Janata Yuva Morcha Athani posts news and promotions. Your email address will not be used for any other purpose, and you can unsubscribe at any time.

Share