BJP Yuva Morcha Bantwala

BJP Yuva Morcha Bantwala BJP Yuva Morcha Bantwal official page.... Welcome to Bharatiya Janata Yuva Morcha (BJYM), one of the largest youth political organization of India.

BJYM provides platform to young talented youth to serve the Nation, to flourish our Indian values, culture and to evolve our democracy. Bharatiya Janata Yuva Morcha is constantly working and endeavours to encourage the youth. The concept of Integral Humanism has a special place in its ideology, with the party aiming to transform India into a modern, progressive and enlightened nation which draws i

nspiration from India’s ancient Indian culture and values. Being the youth wing of the BJP, BJYM mainly focuses on the issues related to country’s youth. BJYM believes in empowering the youth and giving them a platform where they are engaged and their aspirations and sentiments are reflected in the policies of the BJP. Presently, in the leadership of Poonam Mahajan, BJYM is empowering the youth and giving them a platform to raise their voices.

🙏
24/09/2023

🙏

🚩
17/09/2023

🚩

🚩🚩🚩🚩🚩🚩🚩🚩🚩*ಯುದ್ಧದ ಸಮಯ ಬಂದಾಗಿದೆ, ಕೇಸರಿ ಕೋಟೆಯ ಉಳಿಸಲು**ಕಣ್ಣಕ್ಕಿಳಿಯಬೇಕಾಗಿದೆ ಕಾರ್ಯಕರ್ತರು ಶಾಂತಿಯುತ ನವ ಬಂಟ್ವಾಳ ಭಧ್ರಪಡಿಸಲು*🚩🚩🚩🚩🚩🚩...
04/03/2023

🚩🚩🚩🚩🚩🚩🚩🚩🚩
*ಯುದ್ಧದ ಸಮಯ ಬಂದಾಗಿದೆ, ಕೇಸರಿ ಕೋಟೆಯ ಉಳಿಸಲು*
*ಕಣ್ಣಕ್ಕಿಳಿಯಬೇಕಾಗಿದೆ ಕಾರ್ಯಕರ್ತರು ಶಾಂತಿಯುತ ನವ ಬಂಟ್ವಾಳ ಭಧ್ರಪಡಿಸಲು*
🚩🚩🚩🚩🚩🚩🚩🚩🚩

*ಬನ್ನಿ*.. *ಜತೆಗೂಡಿ*.. *ಯಶಸ್ವೀಗೊಳಿಸಿ*....

02/03/2023

*ಭಾರತೀಯ ಜನತಾ ಪಾರ್ಟಿ ಕೇಂದ್ರ ಸರಕಾರ ಹಾಗೂ ರಾಜ್ಯಸರಕಾರಗಳ ಸಾಧನೆ ಮಾತ್ತು ಜನಪರ ಯೋಜನೆಗಳನ್ನು ಒಳಗೊಂಡ ದ್ರಿಶ್ಯಾವಳಿಗಳನ್ನು ಬಿತ್ತರಿಸುವ ಎಲ್. ಇ. ಡಿ ಪ್ರಗತಿ ರಥ ವಾಹನಾವು ಬಂಟ್ವಾಳ ಕ್ಷೇತ್ರದಾದ್ಯಂತ ಸಂಚರಿಸುವ ಯುವಮೋರ್ಚಾ ನೇತ್ರತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಂದು ಶಾಸಕರಾದ ರಾಜೇಶ್ ನಾಯ್ಕ್, ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ರವರು ಪ್ರಗತಿ ಪಥ ಯಾತ್ರೆಯ ಸಂಚಾಲಕರದ ಅಶ್ವಥ್ ರಾವ್ ಹಾಗೂ ಸಹಸಂಚಾಲಕರಾದ ದಯಾನಂದ ಎರ್ಮೆನಾಡು ರವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಬಿ. ಸಿ ರೋಡ್ ನ ಸ್ಪರ್ಶ ಕಲಾ ಮಂದಿರಾದ ಮುಂಭಾಗದಲ್ಲಿ ಚಾಲನೆ ನೀಡಿದರು*

ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದೊಂಬಯ ಅರಳ,ಯುವಮೋರ್ಚಾ ಹಂಗಾಮಿ ಅಧ್ಯಕ್ಷರಾದ ಕಿಶೋರ್ ಪಲ್ಲಿಪಾಡಿ,ಯುವಮೋರ್ಚಾ ಪ್ರಭಾರಿಗಳಾದ ಪುರುಷೋತ್ತಮ್ ಶೆಟ್ಟಿ ವಾಮದಪದವು ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಬಂಟ್ವಾಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ ದಂಬೆದಾರು ,ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶರ್ಮಿತ್ ಜೈನ್,ಪಕ್ಷದ ಪ್ರಮುಖರಾದ ಯಶೋಧರ ಕರ್ಬೇಟ್ಟು ಯುವಮೋರ್ಚಾ ಪಧಾಧಿಕಾರಿಗಳಾದ ಕಾರ್ತಿಕ್ ಬಲ್ಲಾಳ್,ಜಯಾನಂದ, ನಿಶಾಂತ್ ಶೆಟ್ಟಿ, ಶುಭಾಕರ್ ಶೆಟ್ಟಿ ,ರಾಘವೇಂದ್ರ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

*ಪ್ರಗತಿ ರಥ ವಾಹನವು ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಗ್ರಾಮಗಳಿಗೆ ಇಂದಿನಿಂದ ಸಂಚರಿಸಲಿದೆ*

#ಪ್ರಗತಿ_ರಥ

🚩🚩🚩
18/09/2022

🚩🚩🚩

🚩🚩🚩🚩🚩
18/09/2022

🚩🚩🚩🚩🚩

*ಭಾರತೀಯ ಜನತಾ ಪಾರ್ಟಿ ದಕ್ಷಿಣಕನ್ನಡ ಜಿಲ್ಲೆಯ ಕಾರ್ಯಕರ್ತರ ಸಭೆ ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರ ನೇತೃತ್ವದಲ್ಲಿ ಬಂಟ್ವಾಳ ...
13/04/2022

*ಭಾರತೀಯ ಜನತಾ ಪಾರ್ಟಿ ದಕ್ಷಿಣಕನ್ನಡ ಜಿಲ್ಲೆಯ ಕಾರ್ಯಕರ್ತರ ಸಭೆ ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರ ನೇತೃತ್ವದಲ್ಲಿ ಬಂಟ್ವಾಳ ಬಂಟರ ಭವನದಲ್ಲಿ ನಡೆಯಿತು.*

*ಬಿಜೆಪಿ ಯುವಮೊರ್ಚಾ ಬಂಟ್ವಾಳ* ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬಂಟ್ವಾಳದ ಕಾರ್ಯನಿರ್ವಹಣಾ ತಂಡದ ಸಭೆಯ ಬಿಜೆಪಿ ಕಚೇರಿ ಬಿಸಿರೋಡ್ ನಲ್ಲಿ ನಡೆ...
01/04/2022

*ಬಿಜೆಪಿ ಯುವಮೊರ್ಚಾ ಬಂಟ್ವಾಳ*

ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬಂಟ್ವಾಳದ ಕಾರ್ಯನಿರ್ವಹಣಾ ತಂಡದ ಸಭೆಯ ಬಿಜೆಪಿ ಕಚೇರಿ ಬಿಸಿರೋಡ್ ನಲ್ಲಿ ನಡೆಯಿತು.
ದೀಪ ಪ್ರಜ್ವಲನೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ಗೈಯುವ ಮೂಲಕ ಸಭೆಯು ಆರಂಭಗೊಂಡಿತು.ಯುವಮೋರ್ಚಾ ಬಂಟ್ವಾಳ ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್ ರಾವ್ ಬಾಳಿಕೆ ವೇದಿಕೆಯಲ್ಲಿ ಆಸಿನರಾದ ಹಿರಿಯ ಪಧಾಧಿಕಾರಿಗಳನ್ನು ಸ್ವಾಗತಿಸಿದರು.
ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಯುವಮೋರ್ಚಾ ಬಂಟ್ವಾಳ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು,ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಗುರುದತ್ ನಾಯಕ್,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ,ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೂರಜ್ ಜೈನ್ ಮರ್ನಾಡು ಹಾಗೂ ಸುದರ್ಶನ್ ಬಜ,ಬಂಟ್ವಾಳ ಮಂಡಲ ಯುವಮೋರ್ಚಾ ಪ್ರಭಾರಿಗಳಾದ ಸಹಜ್ ರೈ,ಸಹಪ್ರಭಾರಿಗಳಾದ ಸತೀಶ್ ಮಳವೂರು
,ಮಂಡಲ ಕಾರ್ಯದರ್ಶಿ ಹಾಗೂ ಯುವಮೋರ್ಚಾ ಪ್ರಭಾರಿಗಳಾದ ಪುರುಷೋತ್ತಮ್ ಶೆಟ್ಟಿ ವಾಮದಪದವು ,ಜಿಲ್ಲಾ ಕಾರ್ಯಕರಣಿ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ, ಯುವಮೋರ್ಚಾ ಬಂಟ್ವಾಳ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ ದಾಂಬೆದಾರು, ಅಶ್ವಥ್ ರಾವ್ ಬಾಳಿಕೆ ಉಪಸ್ಥಿತರಿದ್ದರು.
ಬಂಟ್ವಾಳ ಯುವಮೋರ್ಚಾ ಕೋಶಾಧಿಕಾರಿಗಳಾದ ಶೈಲೇಶ್ ಬಿಸಿರೋಡ್ ಸಭೆಗೆ ಧನ್ಯವಾದ ನೀಡಿದರು.ಯುವಮೋರ್ಚಾ ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಣೆಗೈದರು.
ಸಭೆಯ ಪಧಾಧಿಕಾರಿಗಳು ಸದಸ್ಯರ ಉಪಸ್ಥಿತಿಯಲ್ಲಿ ಯಶಸ್ವಿಯಾಯಿತು.

Address

BJP Office, B C Road
B C Road
574219

Alerts

Be the first to know and let us send you an email when BJP Yuva Morcha Bantwala posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Yuva Morcha Bantwala:

Share