ಬಾದಾಮಿ ಜನತೆಯ ಸೌಹಾರ್ದ ವೇದಿಕೆ

  • Home
  • India
  • Badami
  • ಬಾದಾಮಿ ಜನತೆಯ ಸೌಹಾರ್ದ ವೇದಿಕೆ

ಬಾದಾಮಿ ಜನತೆಯ ಸೌಹಾರ್ದ ವೇದಿಕೆ ಸರ್ವೇ ಜನ ಸುಖೀನೋ ಭವಂತು..
ನಾವೆಲ್ಲರೂ ಒಂದು..


ಸೌಹಾರ್ದ ವೇದಿಕೆ ಬಾದಾಮಿ.

ಸುವಿಚಾರ 🥰👌🙏's  's
05/09/2026

ಸುವಿಚಾರ 🥰👌🙏

's 's

ಎತ್ತ ಸಾಗುತಿದೆ ಭಾರತ... 😥ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಮುಳ್ಳುಕಂಟಿ (ಜಾತಿ, ಧರ್ಮಗಳ )ಬೆಳೆಯಲಾಗುತಿದೆ,ಸಿಂಧೂ ನಾಗರಿಕತೆಯಲ್ಲಿ ಇಲ್ಲದ ಈ ವ...
22/02/2026

ಎತ್ತ ಸಾಗುತಿದೆ ಭಾರತ... 😥

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ
ಮುಳ್ಳುಕಂಟಿ (ಜಾತಿ, ಧರ್ಮಗಳ )ಬೆಳೆಯಲಾಗುತಿದೆ,
ಸಿಂಧೂ ನಾಗರಿಕತೆಯಲ್ಲಿ ಇಲ್ಲದ ಈ ವ್ಯವಸ್ಥೆ ಇಂದಿನ ಆಧುನಿಕತೆಯ ಅನಾಗರಿಕತೆಯಲ್ಲಿ ಜನಾಂಗಿಯ ದ್ವೇಷ ಯಾಕಿಷ್ಟು ಬಿತ್ತಿವೆ (ಅ)ರಾಜಕೀಯ ಪಾರ್ಟಿಗಳು, ಈ ದೇಶ ಇನ್ನೂ ಬೆಳೀಬೇಕೆ ಹೊರತು ಬೀಳಬಾರದು..ನಮಗೆ ಒಳ್ಳೆಯ ಅರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಆಹಾರ ಹೊಂದಿರುವ ಸೌಹಾರ್ದತೆಯ ನಾಡು ಕಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಕರ್ತವ್ಯ ಬಹಳಷ್ಟಿದೆ 👆😍

ಭಾವನಾತ್ಮಕ ವಿಷಯಗಳಿಗೆ ಬೆಂಡಾಗದೆ ಬ್ರಾತೃತ್ವದ ಬಳ್ಳಿ ಬೆಳೆಸೋಣ 💐😍

ವಂದೇ ಮಾತರಂ ಒಂದೇ ಭಾರತ
ಜೈ ಭಾರತ.... 🇮🇳💞🤝🇮🇳💞

ಇಂಡಿಯನ್ ❣️

06/01/2026

😍👆😍👆

Love u All 💐🥰

15/11/2025

Beauty of our India 🥰❣️😍

ಸರ್ವ ಜನಾಂಗದ ಶಾಂತಿಯ ಹೂದೋಟ💐😍

😍❣️😍

Address

Badami
587201

Telephone

+919900812093

Website

Alerts

Be the first to know and let us send you an email when ಬಾದಾಮಿ ಜನತೆಯ ಸೌಹಾರ್ದ ವೇದಿಕೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬಾದಾಮಿ ಜನತೆಯ ಸೌಹಾರ್ದ ವೇದಿಕೆ:

Shortcuts

Share

Category