SDPI Mudhol office

SDPI Mudhol office Contact information, map and directions, contact form, opening hours, services, ratings, photos, videos and announcements from SDPI Mudhol office, Political Party, Bagalkot.

18/06/2025
ಮುಧೋಳ ಪೌರ ನೌಕರರು ತಮ್ಮ ನ್ಯಾಯಯುತ  ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಧೋಳ ನಗರ ಸಭೆ ಕಾರ್ಯಲಯ ಮುಂಭಾಗದ ಹೋರಾಟದಲ್ಲಿ ಬಾಗವಹಿಸಿ SDPI...
31/05/2025

ಮುಧೋಳ ಪೌರ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಧೋಳ ನಗರ ಸಭೆ ಕಾರ್ಯಲಯ ಮುಂಭಾಗದ ಹೋರಾಟದಲ್ಲಿ ಬಾಗವಹಿಸಿ SDPI ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ SDPI ಪಕ್ಷದ ಅಧ್ಯಕ್ಷರು ರಾಜಭಕ್ಷ ಜಮಾದಾರ ರಾಜ್ಯ ಸರ್ಕಾರವು ಆದಷ್ಟು ಬೇಗ ಇವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದರು ಈ ಸಂದರ್ಭದಲ್ಲಿ .
SDPI ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

*🔥🔥ಮುಧೋಳ ನಗರದಲ್ಲಿ ಇಂದು SDPI ವತಿಯಿಂದ  ಬೃಹತ್ ಪ್ರತಿಭಟನೆ* 🔥🔥*SDPI ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ ಕೆ ಫೈಜಿ ರವರನ್ನು ಇಡಿ (ED) ಅಧಿ...
05/03/2025

*🔥🔥ಮುಧೋಳ ನಗರದಲ್ಲಿ ಇಂದು SDPI ವತಿಯಿಂದ ಬೃಹತ್ ಪ್ರತಿಭಟನೆ* 🔥🔥

*SDPI ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ ಕೆ ಫೈಜಿ ರವರನ್ನು ಇಡಿ (ED) ಅಧಿಕಾರಗಳು ಅಕ್ರಮವಾಗಿ ಬಂಧನ ಮಾಡಿರುವುದನ್ನು ವಿರೋಧಿಸಿ ಮತ್ತು ತಕ್ಷಣ ಬಿಡುಗಡೆಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಧೋಳ ತಾಲೂಕು ಸಮಿತಿಯ ವತಿಯಿಂದ ದಿನಾಂಕ 04-03-2025 ರಂದು ಬಸವೇಶ್ವರ ವೃತ್ತ ದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.💚❤️*

24/02/2025

*પ્રેસ નોટ*

આજે 23 ફેબ્રુઆરી 2025ના રોજ (સોશિયલ ડેમોક્રેટિક પાર્ટી ઓફ ઈન્ડિયા) SDPI પાર્ટી દ્વારા STATE REPRESENTATIVE COUNCIL( રાજ્ય પ્રતિનિધિ પરિષદ) પ્રોગ્રામ નું આયોજન અમદાવાદ ખાતે કરવામાં આવ્યું હતું જેમા SDPI પાર્ટીના રાષ્ટ્રીય ઉપપ્રમુખ મોહમ્મદ શફી સાહેબ,રાષ્ટ્રીય મહાસચિવ ઈલ્યાસ મોહમ્મદ થુંબે સાહેબ, રાષ્ટ્રીય મહાસચિવ અબ્દુલ મજીદ ફેઝી સાહેબ,રાષ્ટ્રીય સચિવ મોહમ્મદ રિયાઝ ફિરંગીપેટે સાહેબ, ઉપસ્થિત રહ્યા હતા,અને તેમના દેખરેખ હેઠળ ગુજરાત રાજ્ય ની નવી સમિતિ ની રચના કરવામાં આવી,અને જેમાં SDPI ગુજરાત રાજ્ય પ્રમુખ તરીકે મુફ્તી અબ્દુલ્લાહ સાહેબને પ્રમુખ તરીકે નિમણુંક કરવામા આવ્યા.અને ઉપપ્રમુખ તરીકે મૌલાના ઉવેશ સાહેબ અને હાફિઝ મસીઉલ્લાહ ઘઘા ને નિમણૂક કરવામા આવ્યા,તેમજ મહાસચિવ પદે અઝહર માચિસવાલા અને GSO તરીકે બિલાલ ભાઈ કાઝી ને નિમણૂક કરવામાં આવ્યા,સચિવ તરીકે શારા સૈયદ,મોહમ્મદ નૌસારકા,અબ્દુલ ખાલિદ ,ખાન ઝીશાન ને નિમણૂક કરવામાં આવ્યાં,રાજય સમિતિના સભ્યો તરીકે રોશન અલી સંધાની, એજાઝ મોકમજીવાલા અને આફ્તબ દાંતી ને નિમણૂક કરવામાં આવ્યા.રાજ્ય સમિતિના નવા પ્રમુખ મુફતી અબ્દુલ્લાહ સાહેબ દ્વારા SDPI પાર્ટી ને ગુજરાત ના દરેક જિલ્લામાં કામ વધારવા અને સમાજમાં ન્યાય અને વિકાસ માટે કાર્યરત રહેવા માટે જણાવ્યું હતું.

SDPI ગુજરાત રાજ્ય મહાસચિવ,
અઝહર માચીસવાલા,

21/02/2025

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ
ಕೇಂದ್ರ ಒಕ್ಕೂಟ ಸರ್ಕಾರ ತರ ಹೊರಟಿರುವ ಸಂವಿಧಾನ ವಿರೋಧಿ ವಕ್ಫ್ ಮಾಸೂದೆ ವಿರುದ್ಧ
SDPI ಕರ್ನಾಟಕ ರಾಜ್ಯ ಸಮಿತಿಯಿಂದ

ವಕ್ಫ್ ರಕ್ಷಣೆ : ಸಮಾಜದ ರಕ್ಷಣೆ

ವಕ್ಫ್ ಸಂರಕ್ಷಣಾ ಸಮಾವೇಶ
TAHAFFUZ-E-AUQAF CONFERENCE

25 ಫೆಬ್ರವರಿ 2025. 2:30PM

ದಿನಾಂಕ 13.02.2025 ರಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮುಧೋಳ ವಿಧಾನಸಭಾ ಕ್ಷೇತ್ರದ ಸಮಿತಿಯ ವತಿಯಿಂದ ವಕ್ಫ್ ತಿದ್ದುಪಡಿ ಮಸೂ...
14/02/2025

ದಿನಾಂಕ 13.02.2025 ರಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮುಧೋಳ ವಿಧಾನಸಭಾ ಕ್ಷೇತ್ರದ ಸಮಿತಿಯ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ ಖಂಡಿಸಿ ಮುಧೋಳ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮುಧೋಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ರಾಜಭಕ್ಷ ಜಮಾದಾರ ಅವರು ವಕ್ಫ್ ತಿದ್ದುಪಡಿ ಮಸೂದೆ ಖಂಡಿತವಾಗಿಯೂ ಒಪ್ಪಲಾಗದು ಬದಲಾಗಿ ಇದನ್ನು ತಡೆಯಲು ಮುಂದಿನ ದಿನಗಳಲ್ಲಿ ಬೃಹತ್ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಸಮಿತಿಯ ಸದಸ್ಯರಾದ ಉಮರ ಪಾರೂಕ್ ಖಾಲೆಕಾನ. ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ರಿಯಾಜ ಕಾಲೇಕಾನ, ಜಿಲ್ಲಾ ಸಮಿತಿಯ ಸದಸ್ಯರು ಗೌಸ ನದಾಫ್, ಮೖಹಿಬೂಬ ಸಾರವಾನ, ಮೌಲಾ ಸಾರವಾನ,ಮತೀನ ಅಂಬಿ, ಹಾಫೀಜ್ ಹೖದರ ಅಲಿ ನಧಾಫ್, ಅತೀಕ ಅತ್ತಾರ, ಮುಜ್ಜಮೀಲ ಮುಧೋಳ, ಹಾಗೂ ಅಂಜುಮನ್ ಉಪಾಧ್ಯಕ್ಷರು ರಫೀಕ ಪಠಾಣ್, ಸುಲೇಮಾನ್ ಅಂಬಿ, ಡಾ. ಕರಜಗಿ, ಖಾದರ ತಹಸೀಲ್ದಾರ್, ಇಬ್ರಾಹಿಂ ಗೋರಿ,
Sdpi ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳು ಉಲ್ಮಾಗಳು ವಿವಿಧ ಸಂಘಟನೆಯ ನಾಯಕರು ಉಪಸ್ಥಿತರಿದ್ದರು.

76ನೇ ಗಣರಾಜ್ಯೋತ್ಸವದ ಶುಭಾಶಯಗಳು
26/01/2025

76ನೇ ಗಣರಾಜ್ಯೋತ್ಸವದ ಶುಭಾಶಯಗಳು

ಮಹಿಳಾ ಖೋ-ಖೋ ವಿಶ್ವಕಪ್‌ನಲ್ಲಿ ವಿಜೇತರಾದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು.
20/01/2025

ಮಹಿಳಾ ಖೋ-ಖೋ ವಿಶ್ವಕಪ್‌ನಲ್ಲಿ ವಿಜೇತರಾದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು.

https://x.com/afsarkodlipet/status/1864819924843270189?t=6RHTddXzV_9krpfYv47fOg&s=08*1992ರಲ್ಲಿ ಫ್ಯಾಸಿಸ್ಟ್ ರು ಅಕ್ರಮವಾಗಿ ಕ...
06/12/2024

https://x.com/afsarkodlipet/status/1864819924843270189?t=6RHTddXzV_9krpfYv47fOg&s=08
*1992ರಲ್ಲಿ ಫ್ಯಾಸಿಸ್ಟ್ ರು ಅಕ್ರಮವಾಗಿ ಕೆಡವಿದ್ದು, ಬಾಬರಿ ಮಸೀದಿಯ ಎರಡು ಗುಂಬಜ್ ಗಳು ಮಾತ್ರವಲ್ಲ ಈ ದೇಶದ #ಪ್ರಜಾಪ್ರಭುತ್ವ ಮತ್ತು #ಜಾತ್ಯತೀತ ತತ್ತ್ವಗಳ ನಾಶಪಡಿಸುವ ಘೋರ ಪ್ರಯತ್ನವಾಗಿದೆ. ಎಂದು ಅವಕಾಶ ಸಿಗುವುದು ಅಂದು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಾವು ಭಾರತೀಯರು ಸೇರಿ ( ) ಬಾಬರಿಯನ್ನು ಪುನರ್ ನಿರ್ಮಾಣ ಮಾಡಿಯೇ ತೀರುತ್ತೇವೆ. ಮತ್ತು ಈ ದೇಶದ ಜಾತ್ಯತೀತ ತತ್ವಗಳನ್ನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪುನರ್ ಸ್ಥಾಪನೆ ಮಾಡುತ್ತೇವೆ. ಬಾಬರೀ ಮತ್ತೊಮ್ಮೆ ಎದ್ದು ನಿಲ್ಲದಿದೆ ಇನ್ಷಾ ಅಲ್ಲಾ*



Address

Bagalkot
587101

Website

Alerts

Be the first to know and let us send you an email when SDPI Mudhol office posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Mudhol office:

Share