Mallikarjun charantimath

Mallikarjun charantimath ಜನಸೇವೆಯೇ ಜನಾರ್ದನ ಸೇವೆ

 #ಗುರುವಿನ_ಆಶಿರ್ವಾದ 🚩ಡಾಕ್ಟರ ಶ್ರೀ ಶ್ರೀ ಶ್ರೀ ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಶ್ರೀಗಳು ದರ್ಶನ ಮಾಡಿ ಆಶಿರ್ವಾದ ಪಡೆಯಲಾಯಿತು...
11/04/2023

#ಗುರುವಿನ_ಆಶಿರ್ವಾದ 🚩
ಡಾಕ್ಟರ ಶ್ರೀ ಶ್ರೀ ಶ್ರೀ ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಶ್ರೀಗಳು ದರ್ಶನ ಮಾಡಿ ಆಶಿರ್ವಾದ ಪಡೆಯಲಾಯಿತು.

ಇಂದು ನಡೆದ ವಿವಾಹಗಳಲ್ಲಿ ಭಾಗವಹಿಸಿ‌‌ ವಧುವರರಿಗೆ ಅಭಿನಂದಿಸಲಾಯಿತ್ತು 💐1.ಅಂಬಿಗೇರ ಬಂಧುಗಳ ಮದುವೆ ಸಮಾರಂಭ 2.ಹೊಸೂರು ಬಂಧುಗಳ ಮದುವೆ ಸಮಾರಂಭ ...
27/11/2022

ಇಂದು ನಡೆದ ವಿವಾಹಗಳಲ್ಲಿ ಭಾಗವಹಿಸಿ‌‌ ವಧುವರರಿಗೆ ಅಭಿನಂದಿಸಲಾಯಿತ್ತು 💐
1.ಅಂಬಿಗೇರ ಬಂಧುಗಳ ಮದುವೆ ಸಮಾರಂಭ
2.ಹೊಸೂರು ಬಂಧುಗಳ ಮದುವೆ ಸಮಾರಂಭ
3.ಹಂಚಾಟೆ ಬಂಧುಗಳ ಮದುವೆ ಸಮಾರಂಭ
4.ಅರಳಿ ಬಂಧುಗಳ ಮದುವೆ ಸಮಾರಂಭ
5.ಲಿಗಾಡೆ ಬಂಧುಗಳ ಮದುವೆ ಸಮಾರಂಭ

ಇಂದು ಅಮೀನಗಡದಲ್ಲಿ ಭಕ್ತ ಶ್ರೀಕನಕದಾಸರ 535ನೇ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಭವ್ಯ ಶೋಭಾಯಾತ್ರೆಯನ್ನು  ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ...
27/11/2022

ಇಂದು ಅಮೀನಗಡದಲ್ಲಿ ಭಕ್ತ ಶ್ರೀಕನಕದಾಸರ 535ನೇ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಭವ್ಯ ಶೋಭಾಯಾತ್ರೆಯನ್ನು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು

 #ರಾಷ್ಟ್ರೀಯ_ಸ್ವಯಂಸೇವಕ_ಸಂಘ_ಬಾಗಲಕೋಟೆಭವ್ಯ ಪಥಸಂಚಲನಕ್ಕೆ ಹಾರ್ದಿಕ ಸ್ವಾಗತ.Rashtriya Swayamsevak Sangh (RSS)
08/10/2022

#ರಾಷ್ಟ್ರೀಯ_ಸ್ವಯಂಸೇವಕ_ಸಂಘ_ಬಾಗಲಕೋಟೆ
ಭವ್ಯ ಪಥಸಂಚಲನಕ್ಕೆ ಹಾರ್ದಿಕ ಸ್ವಾಗತ.

Rashtriya Swayamsevak Sangh (RSS)

ಆತ್ಮೀಯ ಮತದಾರ ಭಂದುಗಳೇಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಮಾಹಿತಿ ಪ್ರಕಾ...
23/08/2022

ಆತ್ಮೀಯ ಮತದಾರ ಭಂದುಗಳೇ
ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಮಾಹಿತಿ ಪ್ರಕಾರ ಮಾಡಬಹುದು. ಧನ್ಯವಾದಗಳು 🙏

ಬೀಳಗಿ ಮತಕ್ಷೇತ್ರದ ಶಾಸಕರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ  #ಶ್ರೀ_ಮುರುಗೇಶ_ನಿರಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
18/08/2022

ಬೀಳಗಿ ಮತಕ್ಷೇತ್ರದ ಶಾಸಕರು ಬೃಹತ್
ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ #ಶ್ರೀ_ಮುರುಗೇಶ_ನಿರಾಣಿ
ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಬಿಜೆಪಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ‌ಸದಸ್ಯರಾಗಿ ನೇಮಕಗೊಂಡ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.‌ ಯಡಿ...
17/08/2022

ಬಿಜೆಪಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ‌ಸದಸ್ಯರಾಗಿ ನೇಮಕಗೊಂಡ ಮಾಜಿ ಮುಖ್ಯಮಂತ್ರಿಗಳಾದ
ಶ್ರೀ ಬಿ.ಎಸ್.‌ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಬಿ.ಎಲ್.‌ ಸಂತೋಷ ಜೀ ಅವರಿಗೆ ಅಭಿನಂದನೆಗಳು.

ಇಂದು ಬಸವರಾಜ ಬಿರಾದಾರ ಹಾಗೂ ಚಂದ್ರಕಾಂತ ಕೆಸನೂರ ಅವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ
10/08/2022

ಇಂದು ಬಸವರಾಜ ಬಿರಾದಾರ ಹಾಗೂ ಚಂದ್ರಕಾಂತ ಕೆಸನೂರ ಅವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ

 #ಅಜಾದಿ_ಕಾ_ಅಮೃತ_ಮಹೋತ್ಸವ ಹರ್ ಗರ್ ತಿರಂಗಾ ಅಭಿಯಾನದ ಪ್ರಯುಕ್ತ  ಬಾಗಲಕೋಟೆ ,ವಿದ್ಯಾಗಿರಿ ಹಾಗೂ ನವನಗರದಲ್ಲಿ ತ್ರಿವರ್ಣ ಧ್ವಜವನ್ನು ವಿತರಿಸಲ...
10/08/2022

#ಅಜಾದಿ_ಕಾ_ಅಮೃತ_ಮಹೋತ್ಸವ

ಹರ್ ಗರ್ ತಿರಂಗಾ ಅಭಿಯಾನದ ಪ್ರಯುಕ್ತ ಬಾಗಲಕೋಟೆ ,ವಿದ್ಯಾಗಿರಿ ಹಾಗೂ ನವನಗರದಲ್ಲಿ ತ್ರಿವರ್ಣ ಧ್ವಜವನ್ನು ವಿತರಿಸಲಾಯಿತು



#ಹರ್_ಗರ್_ತಿರಂಗಾ

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಶುಭಾಶಯಗಳು.
02/08/2022

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ
ಹಬ್ಬದ ಶುಭಾಶಯಗಳು.

Address

Bagalkot

Website

Alerts

Be the first to know and let us send you an email when Mallikarjun charantimath posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mallikarjun charantimath:

Share