ಜಮಖಂಡಿ ದರ್ಬಾರ್- Jamkhandi Darbar

ಜಮಖಂಡಿ ದರ್ಬಾರ್- Jamkhandi Darbar Contact information, map and directions, contact form, opening hours, services, ratings, photos, videos and announcements from ಜಮಖಂಡಿ ದರ್ಬಾರ್- Jamkhandi Darbar, Political organisation, jamakhadi, Bagalkot.

04/09/2026

ರಿಯಲ್‌ ಎಸ್ಟೇಟ್‌ ಸಿಎಂ ಡಿಕೆ ಶಿವಕುಮಾರ್‌ ಅವರ ಆಡಳಿತದಲ್ಲಿ ಶಿಕ್ಷಣ ಇಲಾಖೆ ಅಧೋಗತಿ ತಲುಪಿದೆ, ಮಕ್ಕಳಿಗೆ ಸುರಕ್ಷತೆ ಮತ್ತು ಭವಿಷ್ಯ ಎರಡೂ ಇಲ್ಲದಾಗಿರುವುದಕ್ಕೆ ಬಾಗಲಕೋಟೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಛಾವಣಿ ಕುಸಿದು ಮಕ್ಕಳು ಗಾಯಗೊಂಡಿರುವ ಘಟನೆಯೇ ಸಾಕ್ಷಿ.

ಹೀಗಾಗಿಯೇ ಬಿಜೆಪಿ, ಕಾಂಗ್ರೆಸ್‌ ದುರಾಡಳಿತ ವಿರೋಧಿಸಿ ಬೀದಿಗೆ ಇಳಿದಿದೆ. ಮಕ್ಕಳ ಉಜ್ವಲ ಭವಿಷ್ಯದ ಕಾಳಜಿಯಿಂದ ಪಾದಯಾತ್ರೆ ನಡೆಸುತ್ತಿದೆ. ಅಭಿವೃದ್ಧಿ ಶೂನ್ಯ ಕಾಂಗ್ರೆಸ್‌ ತೊಲಗಿಸುವವರೆಗೂ ಹೋರಾಟ ಮುಂದುವರೆಯಲಿದೆ.


02/09/2026

ಕರ್ತವ್ಯನಿರತ ಪೊಲೀಸ್‌ ಅಧಿಕಾರಿಯ ಮೇಲೆಯೇ ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಹಲ್ಲೆ ನಡೆಸಿದರೂ FIR ಇಲ್ಲ, ಬಂಧನವೂ ಇಲ್ಲ.? ಮಾನ್ಯ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ, ನಿಮ್ಮ ಪೌರುಷ ಕೇವಲ ಅಮಾಯಕರು ಮತ್ತು ವಿರೋಧ ಪಕ್ಷಗಳ ಮೇಲೆ ಮಾತ್ರವೇ? ಅಧಿಕಾರಿ ಮೇಲೆ ಕೈಮಾಡಿದರೂ ಕೇಸ್‌ ದಾಖಲಿಸದಂತೆ ಪೊಲೀಸರ ಕೈಕಟ್ಟಿ ಹಾಕಿದ್ದು ಯಾರು?
ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಹೊರಟಿದ್ದೀರಾ?

ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ ಮತ್ತು ದುರಾಡಳಿತ ಕೊನೆಗಾಣಿಸುವುದಕ್ಕಾಗಿಯೇ ಪ್ರತಿಪಕ್ಷ ಬಿಜೆಪಿ "ಬಳ್ಳಾರಿ ಚಲೋ" ಹಮ್ಮಿಕೊಂಡಿದೆ.


28/08/2026

ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 187 ಕೋಟಿ ಹಣವನ್ನು ಲೂಟಿ ಹೊಡೆದ ಭ್ರಷ್ಟ ನಾಗೇಂದ್ರ ವಿರುದ್ಧ ಬಿಜೆಪಿ ನಡೆಸಿದ ಸಂಘಟಿತ ಹೋರಾಟಕ್ಕೆ ಕಾಂಗ್ರೆಸ್‌ ಮಂಡಿಯೂರಿ ಸಚಿವರ ರಾಜೀನಾಮೆ ಪಡೆದಿದೆ.

ದಲಿತರ, ಶೋಷಿತರ ಹಣ ಲೂಟಿ ಮಾಡಿದ ಭ್ರಷ್ಟರನ್ನು ಬಿಜೆಪಿ ಎಂದಿಗೂ ಬಿಡುವುದಿಲ್ಲ!

ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ನಿರಂತರ


28/08/2026

ಕಾಂಗ್ರೆಸ್ ದುರಾಡಳಿತದಲ್ಲಿ ಜೈಲುಗಳೂ ರೆಸಾರ್ಟ್‌ಗಳಾದವು!

ಲಂಚ ನೀಡಿ, ಸ್ಪೆಷಲ್ ಸೆಲ್ ಪಡೆಯಿರಿ ಎಂದು ಕೈದಿಗಳಿಗೆ Indian National Congress - Karnataka ಸರ್ಕಾರ ರಾಜಾತಿಥ್ಯ ನೀಡುತ್ತಿದೆ

ಗೃಹಸಚಿವ Priyank Kharge ಅವರೇ, ಎಲ್ಲಿಗೆ ಬಂತು ರಾಜ್ಯದ ಕಾನೂನು ಸುವ್ಯವಸ್ಥೆ?

25/08/2026

KPSC ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ.

ದೆಹಲಿ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ಇಂದಿಗೂ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು ತಮ್ಮದೇ ಆಡಳಿತದ ರಾಜ್ಯದಲ್ಲಿ ವಿದ್ಯಾರ್ಥಿಗಳನ್ನು ಹೀನಾಮಾನವಾಗಿ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಮೌನ ವಹಿಸಿರುವುದು ಏಕೆ?

25/08/2026

ಫಲವತ್ತಾದ ಕೃಷಿ ಭೂಮಿ ಕಸಿದು, ರೈತರ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಿದ್ದ Indian National Congress - Karnataka ಸರ್ಕಾರಕ್ಕೆ ಹೈಕೋರ್ಟ್ ತಕ್ಕ ಶಾಸ್ತಿ ಮಾಡಿದೆ.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ 'ಕೋರ್ಟ್ ಅನುಮತಿ ಇಲ್ಲದೆ ಒಂದು ಇಟ್ಟಿಗೆಯೂ ಅಲುಗಾಡಬಾರದು', ಒಂದು ಮರವನ್ನು ಕಡಿಯಬಾರದು ಎಂಬ ಹೈಕೋರ್ಟ್ ಆದೇಶ, ನೊಂದ ರೈತರ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ.

ರೈತರ ಪರವಾದ ನಮ್ಮ ಪಾದಯಾತ್ರೆ ಮತ್ತು ನಿರಂತರ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ರೈತರ ಹಿತ ಕಾಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.

24/08/2026

ನೀವು ಹೋಮ್‌ ಮಿನಿಸ್ಟರಾ ಅಥವಾ ಅವರ ಫ್ಯಾಮಿಲಿ ಡಾಕ್ಟರಾ ? ಅವರೇ,

ಇ.ಡಿ ದಾಳಿಗೆ ಹೆದರಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಆಗಿದ್ರೆ, ನಮ್ಮ ಗೃಹ ಸಚಿವರು, ಆ ಅಧಿಕಾರಿಗೆ "ಫ್ಯಾಮಿಲಿ ಎಮರ್ಜೆನ್ಸಿ" ಅಂತ ಸರ್ಟಿಫಿಕೇಟ್ ಕೊಡ್ತಿದ್ದಾರೆ.

24/08/2026

ಕಾಂಗ್ರೆಸ್‌ ಸರ್ಕಾರದ ಓಲೈಕೆ ಮಿತಿ ಮೀರಿದ ಪರಿಣಾಮ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಮತಾಂಧ ಟಿಪ್ಪು ಸುಲ್ತಾನ್‌ನ ಕಟೌಟ್‌ ನಿಲ್ಲಿಸಿದ್ದಾರೆ ದೇಶದ್ರೋಹಿಗಳು. ಪಾಕಿಸ್ತಾನದ ಮುಜಾಹಿದ್‌ ಹಾಡು ಬಳಸಿ, ಸಮಾಜದ ಶಾಂತಿ ಕದಡಲು ಮತಾಂಧ ಶಕ್ತಿಗಳು ಯತ್ನಿಸುತ್ತಿದ್ದರೂ ಮೈಕ್‌ ಮಹಾರಾಜ ಅವರು ಮಾತ್ರ ನಿರ್ಲಕ್ಷ್ಯ ವಹಿಸಿ ಮಲಗಿ ಬಿಟ್ಟಿದ್ದಾರೆ.

23/08/2026

ರಿಯಲ್ ಎಸ್ಟೇಟ್ ಮುಖ್ಯಮಂತ್ರಿ DK Shivakumar ಅವರ ಸರ್ಕಾರದ ಕಣ್ಣು ಈಗ ಬೆಂಗಳೂರಿನ ಪಾರ್ಕ್‌ಗಳ ಮೇಲೆ ಬಿದ್ದಿದೆ. ಉದ್ಯಾನವನಗಳ 5% ಜಾಗವನ್ನು ಕಬಳಿಸಿ, ನಗರದ ಹಸಿರು ವಾತಾವರಣವನ್ನೇ ಬಲಿ ಕೊಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ.

ಜನರಿಗೆ ಅನುಕೂಲವಾಗಿರುವ ಸಾರ್ವಜನಿಕ ಆಸ್ತಿಯನ್ನು ಕಸಿಯುವ ಈ ಜನವಿರೋಧಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಕೈಬಿಡಬೇಕು.


23/08/2026

ಕಾಂಗ್ರೆಸ್‌ಗೆ ಕರ್ನಾಟಕವೇ Business Area!

ಜನರ ತೆರಿಗೆ ಹಣಕ್ಕೆ ಕನ್ನ ಹಾಕುವುದೇ Business Model!

Address

Jamakhadi
Bagalkot

Website

Alerts

Be the first to know and let us send you an email when ಜಮಖಂಡಿ ದರ್ಬಾರ್- Jamkhandi Darbar posts news and promotions. Your email address will not be used for any other purpose, and you can unsubscribe at any time.

Shortcuts

Share