Vishwa Lingayath Panchamasali Jagadguru Mahapeeth-Koodalasangama

  • Home
  • India
  • Bagalkot
  • Vishwa Lingayath Panchamasali Jagadguru Mahapeeth-Koodalasangama

Vishwa Lingayath Panchamasali Jagadguru Mahapeeth-Koodalasangama Contact information, map and directions, contact form, opening hours, services, ratings, photos, videos and announcements from Vishwa Lingayath Panchamasali Jagadguru Mahapeeth-Koodalasangama, Bagalkot.

ಇಂದು ನಿಪ್ಪಾಣಿ ತಾಲೂಕು  #ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ  #ಮೀಸಲಾತಿ  #ಚಳುವಳಿಗಾರರ ಬಲವರ್ಧನೆಗಾಗಿ #ಕೂಡಲಸಂಗಮ  #ಲಿಂಗಾಯತಪಂಚಮಸಾಲಿ ಜಗದ್ಗು...
27/08/2026

ಇಂದು ನಿಪ್ಪಾಣಿ ತಾಲೂಕು
#ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ #ಮೀಸಲಾತಿ #ಚಳುವಳಿಗಾರರ ಬಲವರ್ಧನೆಗಾಗಿ

#ಕೂಡಲಸಂಗಮ #ಲಿಂಗಾಯತಪಂಚಮಸಾಲಿ ಜಗದ್ಗುರು ಮಹಾಪೀಠದ , #ಪ್ರಥಮಜಗದ್ಗುರು ಶ್ರೀ #ಬಸವಜಯಮೃತ್ಯುಂಜಯ ಸ್ವಾಮೀಜಿಯವರ
ದಿವ್ಯ ಸನ್ನಿಧಾನದಲ್ಲಿ

*ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ*

#ಮನೆಮನದಲ್ಲಿ_ಕೂಡಲಸಂಗಮ ಹಾಗೂ #ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನವನ್ನು

👉ನಿಪ್ಪಾಣಿ ತಾಲೂಕು ಮಟ್ಟದ ಈ ಕಾರ್ಯಕ್ರಮವನ್ನು
ಗುರುವಾರ ದಿನಾಂಕ 27-8-2026 ರಂದು ಸಾಯಂಕಾಲ 6 ಗಂಟೆಗೆ
👉ಸ್ಥಳ ಕಾಡಸಿದ್ದೇಶ್ವರ ಮಂದಿರ
ಗಳತಗಾ ದಲ್ಲಿ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಹಮ್ಮಿಕೊಂಡಿದೆ

ಅದಕ್ಕಾಗಿ ನಿಪ್ಪಾಣಿ ತಾಲೂಕಿನ ಸಮಾಜ ಬಾಂಧವರು ಆಗಮಿಸಿ ಭಾಗವಹಿಸಬೇಕಾಗಿ ವಿನಂತಿ.

ಆಗಮನಬಿಲಾಷಿಗಳು
ಲಿಂಗಾಯತ ಪಂಚಮಸಾಲಿ ಮಹಾಸಭಾದ ಕೂಡಲಸಂಗಮ ಪೀಠ ನಿಪ್ಪಾಣಿ ತಾಲೂಕು ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
🙏 ಸರ್ವರಿಗೂ ಸುಸ್ವಾಗತ 🙏

Vishwa Lingayath Panchamasali Jagadguru Mahapeeth-Koodalasangama
ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ Fight for Lingayat Panchamasali Reservation
Basava Jaya Mruthyunjaya Swamiji
Basava Jaya Mruthyunjaya Swamiji page

🚩🔥👆*ಚಿಕ್ಕೋಡಿಯಲ್ಲಿ ಪಂಚಮಸಾಲಿಗಳಿಂದ ‘ಮನೆಮನದಲ್ಲಿ ಕೂಡಲಸಂಗಮ*23ಆಗಸ್ಟ್ 2026 *ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲವರ್ಧ...
26/08/2026

🚩🔥👆*ಚಿಕ್ಕೋಡಿಯಲ್ಲಿ ಪಂಚಮಸಾಲಿಗಳಿಂದ ‘ಮನೆಮನದಲ್ಲಿ ಕೂಡಲಸಂಗಮ*
23ಆಗಸ್ಟ್ 2026
*ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

* #ಕೂಡಲಸಂಗಮ #ಲಿಂಗಾಯತ #ಪಂಚಮಸಾಲಿಜಗದ್ಗುರು ಮಹಾಪೀಠದ , #ಪ್ರಥಮಜಗದ್ಗುರುಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ*
ದಿವ್ಯ ಸನ್ನಿಧಾನದಲ್ಲಿ*
*ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ*

*ಮನೆಮನದಲ್ಲಿ ಕೂಡಲಸಂಗಮ ಹಾಗು ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನವು*
ಬೆಳಗಾವಿ ಜಿಲ್ಲೆ *ಚಿಕ್ಕೋಡಿಯಲ್ಲಿ ಯಶಸ್ವಿಯಾಗಿ ನೇರವರಿತು*
ಆಗಮಿಸಿದ ಸಮಾಜ ಬಾಂಧವರಿಗೆ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದರು.
ತಾಲೂಕು ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ಮಹದೇವಪ್ಪ ಇಟಿ , lpap ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಚಿದಾನಂದ ಕಪ್ಲಿ , lpap ಮುಖಂಡ ಅಶೋಕ ಹರಗಾಪುರ ಯುವ ಅಧ್ಯಕ್ಷ ಸುಧಾಕರ ಪಾಟೀಲ್ , ಚನ್ನಮ್ಮ ಬಳಗದ ಮಾತೆಯರು ಹಾಗೂ ತಾಲೂಕಿನ್ ಗಣ್ಯರು ಉಪಸ್ಥಿತರಿದ್ದರು.

Vishwa Lingayath Panchamasali Jagadguru Mahapeeth-Koodalasangama
ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ Fight for Lingayat Panchamasali Reservation
Basava Jaya Mruthyunjaya Swamiji page
Basava Jaya Mruthyunjaya Swamiji

🚩🔥* #ಅಥಣಿಯಿಂದ  #ನಾಡಿನಾದ್ಯಂತ  #ಆರಂಭಗೊಂಡ  #ಸಂಘಟನೆ*22 ಆಗಸ್ಟ್ 2026 * #ಪಂಚಮಸಾಲಿ ಸಮಾಜದ  #ಸಧೃಢತೆ ಹಾಗೂ  #ಮೀಸಲಾತಿ  #ಚಳುವಳಿಗಾರರ  #...
26/08/2026

🚩🔥* #ಅಥಣಿಯಿಂದ #ನಾಡಿನಾದ್ಯಂತ #ಆರಂಭಗೊಂಡ #ಸಂಘಟನೆ*
22 ಆಗಸ್ಟ್ 2026
* #ಪಂಚಮಸಾಲಿ ಸಮಾಜದ #ಸಧೃಢತೆ ಹಾಗೂ #ಮೀಸಲಾತಿ #ಚಳುವಳಿಗಾರರ #ಬಲವರ್ಧನೆಗಾಗಿ*

* #ಕೂಡಲಸಂಗಮ #ಲಿಂಗಾಯತ #ಪಂಚಮಸಾಲಿಜಗದ್ಗುರು ಮಹಾಪೀಠದ , #ಪ್ರಥಮಜಗದ್ಗುರುಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ*
ದಿವ್ಯ ಸನ್ನಿಧಾನದಲ್ಲಿ*

*ಮನೆಮನದಲಿ ಕೂಡಲಸಂಗಮ ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನವು*
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಯಶಸ್ವಿಯಾಗಿ ನೇರವರಿತು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಶ್ರೀಗಳವರಿಂದ ಲಿಂಗದೀಕ್ಷೆ ಪೂಜೆ ಮಾಡಿಕೊಳ್ಳುವ ವಿಧಾನವನ್ನು ತಿಳಿದುಕೊಂಡರು.
ಸಂಸ್ಥಾಪಕ ಅಧ್ಯಕ್ಷ ರಮೇಶ ಪಾಟೀಲ್ , ಅಧ್ಯಕ್ಷ ಮಲ್ಲಪ್ಪ ಹಂಚಿನಾಲ್ , lpap ರಾಜ್ಯ ಸಂಚಾಲಕ ಸುಭಾಷ್ ನಾಯ್ಕ್ , ಅಶೋಕ ನಾಯಕ , ಪರಮಾನಂದ ಧರಿಗೌಡ , ಪ್ರಕಾಶ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

Vishwa Lingayath Panchamasali Jagadguru Mahapeeth-Koodalasangama
ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ Fight for Lingayat Panchamasali Reservation
Basava Jaya Mruthyunjaya Swamiji page
Basava Jaya Mruthyunjaya Swamiji

🚩🔥👆*Press*ಕಾಗವಾಡ ಪಂಚಮಸಾಲಿ ಮೀಸಲಾತಿ ಸಮಾವೇಶಕ್ಕೆ ಯೋಜನೆ*22 ಆಗಸ್ಟ್ 2026 * #ಪಂಚಮಸಾಲಿ ಸಮಾಜದ  #ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲವ...
24/08/2026

🚩🔥👆*Press*ಕಾಗವಾಡ ಪಂಚಮಸಾಲಿ ಮೀಸಲಾತಿ ಸಮಾವೇಶಕ್ಕೆ ಯೋಜನೆ*
22 ಆಗಸ್ಟ್ 2026
* #ಪಂಚಮಸಾಲಿ ಸಮಾಜದ #ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

* #ಕೂಡಲಸಂಗಮ #ಲಿಂಗಾಯತ #ಪಂಚಮಸಾಲಿಜಗದ್ಗುರು ಮಹಾಪೀಠದ , #ಪ್ರಥಮಜಗದ್ಗುರುಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ*
ದಿವ್ಯ ಸನ್ನಿಧಾನದಲ್ಲಿ*
*ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ*

*ಮನೆಮನದಲಿ ಕೂಡಲಸಂಗಮ ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನವು*
ಬೆಳಗಾವಿ ಜಿಲ್ಲೆ *ಕಾಗವಾಡದಲ್ಲಿ ಯಶಸ್ವಿಯಾಗಿ ನೇರವರಿತು*
ಈ ಸಂದರ್ಭದಲ್ಲಿ ಸಮಾಜ ಬಾಂಧವರು *ಡಿ 10 ರ ಒಳಗಾಗಿ ಅಕ್ಟೋಬರ್ ತಿಂಗಳಲ್ಲಿ ಮಿಸಲಾತಿ ಸಮಾವೇಶ ನಡೆಸಲು ಶ್ರೀಗಳಿಗೆ ಒತ್ತಾಯಿಸಿದರು*
ತಾಲೂಕು ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಉಮೇಶ್ ಪಾಟೀಲ್ ಹಾಗೂ ತಾಲೂಕಿನ್ ಗಣ್ಯರು ಉಪಸ್ಥಿತರಿದ್ದರು.

Vishwa Lingayath Panchamasali Jagadguru Mahapeeth-Koodalasangama
ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ Fight for Lingayat Panchamasali Reservation
Basava Jaya Mruthyunjaya Swamiji page
Basava Jaya Mruthyunjaya Swamiji

ಐತಿಹಾಸಿಕ  #ಬಾದಾಮಿಯಲ್ಲಿ ಲಿಂಗಾಯತ ಪಂಚಮಸಾಲಿ ಗೃಹ ಮಂಡಳಿವತಿಯಿಂದ ನಿರ್ಮಿಸಿರುವ  #ಕಿತ್ತೂರುರಾಣಿಚನ್ನಮ್ಮ ಸಮುದಾಯ ಭವನದ ಉದ್ಗಾಟನೆಯನ್ನು #ಕೂ...
23/08/2026

ಐತಿಹಾಸಿಕ #ಬಾದಾಮಿಯಲ್ಲಿ ಲಿಂಗಾಯತ ಪಂಚಮಸಾಲಿ ಗೃಹ ಮಂಡಳಿವತಿಯಿಂದ ನಿರ್ಮಿಸಿರುವ #ಕಿತ್ತೂರುರಾಣಿಚನ್ನಮ್ಮ ಸಮುದಾಯ ಭವನದ ಉದ್ಗಾಟನೆಯನ್ನು
#ಕೂಡಲಸಂಗಮ_ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ, #ಪ್ರಥಮಜಗದ್ಗುರುಬಸವಜಯಮೃತ್ಯುಂಜಯಸ್ವಾಮೀಜಿ ಯವರು ನೆರವೇರಿಸಿದರು.
23 August 2026
ಅಧ್ಯಕ್ಷತೆಯನ್ನು RB ಸಂಕದಾಲ್ ವಹಿಸಿ ಯಶಸ್ವಿಗೊಳಿಸಿದರು.
ಮುಖ್ಯ ಅತಿಥಿಗಳಾಗಿ mp ಗದ್ದಿಗೌಡರು, mla ಚಿಮ್ಮನ ಕಟ್ಟಿ ಎಂಎಲ್ಸಿ ಪೂಜಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಣುಂಬತ ಮಾವಿನಮರದ ಮೊದಲಾದವರು ಉಪಸ್ಥಿತರಿದ್ದರು.

👆 *ಇಂದು ಸಂಜೆ agust 23  #ಚಿಕ್ಕೋಡಿ*🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದ**ಚಿಕ್ಕೋಡಿ ತಾಲೂಕು ಘಟಕ* *ಸಹಯೋಗದೊಂದಿಗೆ* *ಪ...
23/08/2026

👆 *ಇಂದು ಸಂಜೆ agust 23 #ಚಿಕ್ಕೋಡಿ*
🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದ*
*ಚಿಕ್ಕೋಡಿ ತಾಲೂಕು ಘಟಕ* *ಸಹಯೋಗದೊಂದಿಗೆ*

*ಪಂಚಮಸಾಲಿ ಸಮಾಜದ ಸಧೃಡತೆಗಾಗಿ*
ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

*ಪವಿತ್ರ ಶ್ರಾವಣ ಮಾಸದ ಪ್ರಯುಕ್ತ*
ಆಗಸ್ಟ್ 22 ರಿಂದ ಆರಂಭಗೊಂಡ
*ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜರುಗಳಿರುವ*

*ಮನೆಮನದಲ್ಲಿ ಕೂಡಲಸಂಗಮ* ಹಾಗೂ *ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನ*

*👉*ಸಂಜೆ 6 ಚಿಕ್ಕೋಡಿ*

🙏 *ಸರ್ವರಿಗೂ ಸುಸ್ವಾಗತ🙏

23/08/2026

🚩🔥* #ಅಥಣಿಯಿಂದ #ನಾಡಿನಾದ್ಯಂತ #ಆರಂಭಗೊಂಡ #ಸಂಘಟನೆ*
22 ಆಗಸ್ಟ್ 2026
* #ಪಂಚಮಸಾಲಿ ಸಮಾಜದ #ಸಧೃಢತೆ ಹಾಗೂ #ಮೀಸಲಾತಿ #ಚಳುವಳಿಗಾರರ #ಬಲವರ್ಧನೆಗಾಗಿ*

* #ಕೂಡಲಸಂಗಮ #ಲಿಂಗಾಯತ #ಪಂಚಮಸಾಲಿಜಗದ್ಗುರು ಮಹಾಪೀಠದ , #ಪ್ರಥಮಜಗದ್ಗುರುಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ*
ದಿವ್ಯ ಸನ್ನಿಧಾನದಲ್ಲಿ*

*ಮನೆಮನದಲಿ ಕೂಡಲಸಂಗಮ ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನವು*
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಯಶಸ್ವಿಯಾಗಿ ನೇರವರಿತು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಶ್ರೀಗಳವರಿಂದ ಲಿಂಗದೀಕ್ಷೆ ಪೂಜೆ ಮಾಡಿಕೊಳ್ಳುವ ವಿಧಾನವನ್ನು ತಿಳಿದುಕೊಂಡರು.
ಸಂಸ್ಥಾಪಕ ಅಧ್ಯಕ್ಷ ರಮೇಶ ಪಾಟೀಲ್ , ಅಧ್ಯಕ್ಷ ಮಲ್ಲಪ್ಪ ಹಂಚಿನಾಲ್ , lpap ರಾಜ್ಯ ಸಂಚಾಲಕ ಸುಭಾಷ್ ನಾಯ್ಕ್ , ಅಶೋಕ ನಾಯಕ , ಪರಮಾನಂದ ಧರಿಗೌಡ , ಪ್ರಕಾಶ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

Vishwa Lingayath Panchamasali Jagadguru Mahapeeth-Koodalasangama
ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ Fight for Lingayat Panchamasali Reservation
Basava Jaya Mruthyunjaya Swamiji page
Basava Jaya Mruthyunjaya Swamiji

ಕಾಗವಾಡ🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ*ಕಾಗವಾಡ ತಾಲೂಕು ಘಟಕ* *ಸಹಯೋಗದೊಂದಿಗೆ* *ಪಂಚಮಸಾಲಿ  ಸಮಾಜದ ಸಧೃಡತೆಗಾಗಿ*ಹ...
21/08/2026

ಕಾಗವಾಡ
🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ
*ಕಾಗವಾಡ ತಾಲೂಕು ಘಟಕ* *ಸಹಯೋಗದೊಂದಿಗೆ*

*ಪಂಚಮಸಾಲಿ ಸಮಾಜದ ಸಧೃಡತೆಗಾಗಿ*
ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

*ಪವಿತ್ರ ಶ್ರಾವಣ ಮಾಸದ ಪ್ರಯುಕ್ತ*
*ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜರುಗಳಿರುವ*

*ಮನೆಮನದಲ್ಲಿ ಕೂಡಲಸಂಗಮ* ಹಾಗೂ *ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನವನ್ನು*
*22 ನೇ ಆಗಸ್ಟ್ 2026 ಶನಿವಾರದಿಂದ*
*ಬೆಳಿಗ್ಗೆ 9 ಕ್ಕೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಂಕೋಣಹಟ್ಟಿ ಆರಂಭ*

*👉ಸಂಜೆ 4 ಕಾಗವಾಡ* 👉*ಸಂಜೆ 7 ರಾಯಭಾಗ*

🙏 *ಸರ್ವರಿಗೂ ಸುಸ್ವಾಗತ🙏

Address

Bagalkot

Website

Alerts

Be the first to know and let us send you an email when Vishwa Lingayath Panchamasali Jagadguru Mahapeeth-Koodalasangama posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vishwa Lingayath Panchamasali Jagadguru Mahapeeth-Koodalasangama:

Shortcuts

Share