SDPI Bagalkot

SDPI Bagalkot ಹಸಿವು ಮುಕ್ತ ಸ್ವಾತಂತ್ರ್ಯ ಭಯ ಮುಕ್ತ ಸ್ವಾತಂತ್ರ್ಯ.

ಎಲ್ಲರಿಗೂ ಈದ್-ಎ ಮೀಲಾದ್ ಉನ್-ನಬಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನವು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಹೊಸ ಭರವಸ...
25/08/2026

ಎಲ್ಲರಿಗೂ ಈದ್-ಎ ಮೀಲಾದ್ ಉನ್-ನಬಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನವು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಹೊಸ ಭರವಸೆಯನ್ನು ತರಲಿ. ನಾಡಿನಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಸಹೋದರತೆ ನೆಲೆಸಲಿ. 🌙✨

19/08/2026

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಕ್ಕೊತ್ತಾಯ ಸಭೆ | CHALO BENGALURU

15/08/2026
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗೊಂದಲ: SDPI ಬಾಗಲಕೋಟೆ ಜಿಲ್ಲಾ ಸಮಿತಿ ತೀವ್ರ ವಿರೋಧ! ✊​ಸರ್ಕಾರದ ಗ್ಯಾರಂಟಿ ಹಾಗೂ ಸಾಮಾಜಿಕ ಭದ್ರತಾ ಯೋಜ...
14/08/2026

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗೊಂದಲ: SDPI ಬಾಗಲಕೋಟೆ ಜಿಲ್ಲಾ ಸಮಿತಿ ತೀವ್ರ ವಿರೋಧ! ✊
​ಸರ್ಕಾರದ ಗ್ಯಾರಂಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ದೊರೆಯುತ್ತಿಲ್ಲ. ಬಡವರ ಹಕ್ಕುಗಳನ್ನು ಕಸಿಯುತ್ತಿರುವ ಸರ್ಕಾರದ ನೀತಿಯನ್ನು ವಿರೋಧಿಸಿ SDPI ಬಾಗಲಕೋಟೆ ಜಿಲ್ಲಾ ಸಮಿತಿ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:
​🔹 ಪಿಂಚಣಿಗೆ ನಿಗದಿಪಡಿಸಿರುವ ₹32,000 ವಾರ್ಷಿಕ ಆದಾಯ ಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು.
​🔹 ಅರ್ಹ BPL ಕುಟುಂಬಗಳಿಗೆ ಅನಗತ್ಯ ದಾಖಲೆಗಳ ನೆಪದಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.
​🔹 'ಗೃಹಲಕ್ಷ್ಮಿ' ಯೋಜನೆಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
​🔹 'ಶಕ್ತಿ' ಯೋಜನೆಗೆ ಅನುಕೂಲವಾಗುವಂತೆ ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸಬೇಕು.
​"ಸರ್ಕಾರವು ಬಡವರ ಪರ ಎಂಬುದು ಭಾಷಣಕ್ಕೆ ಸೀಮಿತವಾಗದೆ ಕ್ರಿಯೆಯಲ್ಲಿ ಕಾಣಿಸಬೇಕು."

ಪತ್ರಿಕಾಗೋಷ್ಠಿ ಆಹ್ವಾನ | SDPI ಬಾಗಲಕೋಟೆ ಜಿಲ್ಲೆ 📢"ವಾರಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್‌ಗಳು — ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ" ಸ...
11/08/2026

ಪತ್ರಿಕಾಗೋಷ್ಠಿ ಆಹ್ವಾನ | SDPI ಬಾಗಲಕೋಟೆ ಜಿಲ್ಲೆ 📢
"ವಾರಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್‌ಗಳು — ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ" ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಾಗಲಕೋಟೆ ಜಿಲ್ಲೆ ವತಿಯಿಂದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
📅 ದಿನಾಂಕ: 13-08-2026
⏰ ಸಮಯ: ಬೆಳಿಗ್ಗೆ 10:00 ಗಂಟೆಗೆ
📍 ಸ್ಥಳ: ಪತ್ರಿಕಾ ಭವನ, ಬಾಗಲಕೋಟೆ
ಎಲ್ಲಾ ಮಾಧ್ಯಮ ಮಿತ್ರರಿಗೆ ಹಾಗೂ ಪತ್ರಕರ್ತರಿಗೆ ಆದರದ ಆಹ್ವಾನ.

Women India Movement (WIM) Internal Election Training Session Held in Rampur 🌸✊
10/08/2026

Women India Movement (WIM) Internal Election Training Session Held in Rampur 🌸✊

Hearty congratulations to the newly elected SDPI Hungund City Committee members of Bagalkote district! Wishing the team ...
10/08/2026

Hearty congratulations to the newly elected SDPI Hungund City Committee members of Bagalkote district! Wishing the team success in leading with dedication, justice, and community service. 💐✨
Newly Elected Leadership:
President: Riyaz Bangaragunda
Vice President: Nabisab Walikar
Secretary: Sarfaraj Moulavi
Joint Secretary: Altaf Lalkote
Treasurer: Asif Kalaburgi
Members: Rizwan Patel & Abbas Attar

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಅವಟಿ ಅವರ ಅಧ್ಯಕ...
08/08/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಅವಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಉಸ್ತುವಾರಿಗಳಾದ ಸಿದ್ದೀಕ್ ಕಲ್ಲಡ್ಕ ಅವರ ಉಪಸ್ಥಿತಿಯಲ್ಲಿ ಜಮಖಂಡಿ ನಗರದ ಪಕ್ಷದ ಕಛೇರಿಯಲ್ಲಿ ನಡೆಯಿತು. ಪಕ್ಷ ಬಲವರ್ಧನೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ತಯಾರಿಗಳ ಬಗ್ಗೆ ಚರ್ಚಿಸಲಾಯಿತು.
#ಎಸ್‌ಡಿಪಿಐ #ಬಾಗಲಕೋಟೆ #ಜಮಖಂಡಿ

Address

Bagalkot

Alerts

Be the first to know and let us send you an email when SDPI Bagalkot posts news and promotions. Your email address will not be used for any other purpose, and you can unsubscribe at any time.

Shortcuts

Share