ಬಾಗಲಕೋಟ ಕಿಸಾನ್ ಕಾಂಗ್ರೆಸ್

  • Home
  • India
  • Bagalkot
  • ಬಾಗಲಕೋಟ ಕಿಸಾನ್ ಕಾಂಗ್ರೆಸ್

ಬಾಗಲಕೋಟ ಕಿಸಾನ್ ಕಾಂಗ್ರೆಸ್ farmers related issues only

ತಾಲೂಕು ಪಂಚಾಯತ ಆಡಳಿತ ಮಂಡಳಿ ವತಿಯಿಂದ ಇಂದು ಬಾದಾಮಿಯ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್...
15/08/2026

ತಾಲೂಕು ಪಂಚಾಯತ ಆಡಳಿತ ಮಂಡಳಿ ವತಿಯಿಂದ ಇಂದು ಬಾದಾಮಿಯ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಹೋದರ ಸಮಾನರು ಬಾದಾಮಿಯ ಜನಪ್ರೀಯ ಶಾಸಕರಾದ ಶ್ರೀ ಭೀಮಸೇನ್ ಭೀ ಚಿಮ್ಮನಕಟ್ಟಿ ಅವರೊಂದಿಗೆ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಅವರು ಭಾಗವಹಿಸಿದ ಕ್ಷಣ.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಹಿರಿಯ ಕಿರಿಯ ಅಧಿಕಾರಿಗಳು, ಮುಖಂಡರುಗಳು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ನಿನ್ನೆಯ ದಿನ ಬಾದಾಮಿ ತಾಲೂಕಿನ ಆಲೂರ ಎಸ್.ಕೆ. ಗ್ರಾಮದಲ್ಲಿ ಮಲಲಪ್ರಭಾ ನದಿಗೆ ಅಡ್ಡಲಾಗಿ ಅಂದಾಜು ₹8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ರ...
06/08/2026

ನಿನ್ನೆಯ ದಿನ ಬಾದಾಮಿ ತಾಲೂಕಿನ ಆಲೂರ ಎಸ್.ಕೆ. ಗ್ರಾಮದಲ್ಲಿ ಮಲಲಪ್ರಭಾ ನದಿಗೆ ಅಡ್ಡಲಾಗಿ ಅಂದಾಜು ₹8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಮಾನ್ಯ ಶಾಸಕರು ಹಾಗೂ ಸಹೋದರ ಸಮಾನರಾದ ಶ್ರೀ ಭೀಮಸೇನ ಬಿ. ಚಿಮ್ಮನಕಟ್ಟಿ ಅವರು ಸಮಸ್ತ ಊರಿನ ಗುರು-ಹಿರಿಯರು, ಯುವಕಮಿತ್ರರು, ಜನಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಸಮ್ಮುಖದಲ್ಲಿ ಅದ್ದೂರಿಯಾಗಿ ಉದ್ಘಾಟಿಸಿದ ಸಂದರ್ಭದಲ್ಲಿ ಅವರೊಟ್ಟಿಗೆ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಅವರು ಬಾಗವಹಿಸಿದ ಮಾತನಾಡಿದ ಕ್ಷಣ.

ಈ ಮಹತ್ವದ ಯೋಜನೆಯು ಮಾನ್ಯ ಶಾಸಕರಾದ ಶ್ರೀ ಭೀಮಸೇನ ಬಿ. ಚಿಮ್ಮನಕಟ್ಟಿ ಅವರ ವಿಶೇಷ ಪ್ರಯತ್ನ ಹಾಗೂ ನಿರಂತರ ಅನುಸರಣೆಯ ಫಲವಾಗಿ ಪೂರ್ಣಗೊಂಡಿದ್ದು, ಮಳೆಗಾಲ ಆರಂಭವಾಗಿರುವ ಈ ಸಂದರ್ಭದಲ್ಲಿ ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗುವುದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಬಹಳಷ್ಟು ಅನುಕೂಲವಾಗಲಿದೆ.

ಈ ಅಭಿವೃದ್ಧಿ ಕಾಮಗಾರಿಯಿಂದ ಆಲೂರ ಎಸ್.ಕೆ. ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಬಹುಕಾಲದ ಕನಸು ನನಸಾಗಿದ್ದು, ಗ್ರಾಮಸ್ಥರು ಹಾಗೂ ರೈತರು ಮಾನ್ಯ ಶಾಸಕರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.DK Shivakumar Siddaramaiah Indian National Congress Tv9Kannada DK Suresh B K Hariprasad Rahul Gandhi Girish Ankalagi ಗೀರಿಶ ಅಂಕಲಗೀ ಅಬಿಮಾನಿ ಬಳಗ ಬಾಗಲಕೋಟ ಕಿಸಾನ್ ಕಾಂಗ್ರೆಸ್ Girish Ankalagi

04/08/2026

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ (ಗ್ಯಾರಂಟಿ )ಒಂದಾದ ಗೃಹಲಕ್ಷ್ಮಿ ಯೋಜನೆಯು ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಿನ್ನೆಯ ದಿನ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಾಲಿಗೇರಿ,ನೀರಲಕೇರಿ ಮತ್ತು ಕಾಕನೂರ ಗ್ರಾಮ ಪಂಚಾಯತಿಗಳಲ್ಲಿ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಅವರು ಸಸಿ ನೆಡುವುದರ ಮುಕೇನ ಮಹಿಳೆಯರೊಟ್ಟಿಗೆ ಸಂವಾದ ನಡೆಸಿದ ಕ್ಷಣ.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮೀತಿಯ ಅಧ್ಯಕ್ಷರಾದ ಶ್ರೀ ಎಮ್ ಎಮ್ ಬೂದಿಹಾಳ ಅವರು, ತಾಲೂಕಾ ವ್ಯಾಪ್ತಿಯ ಅಧಿಕಾರಿಗಳು,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಊರಿನ ಗುರು ಹಿರಿಯರು ಹಾಗೂ ಫಲಾನುಭವಿ ತಾಯಂದಿರು,ಅಕ್ಕ ತಂಗಿಯರು ಉಪಸ್ಥಿತರಿದ್ದರು.
Indian National Congress DK Shivakumar Siddaramaiah Girish Ankalagi Tv9Kannada DK Suresh ಗೀರಿಶ ಅಂಕಲಗೀ ಅಬಿಮಾನಿ ಬಳಗ B K Hariprasad Rahul Gandhi Girish Ankalagi ಬಾಗಲಕೋಟ ಕಿಸಾನ್ ಕಾಂಗ್ರೆಸ್

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ (ಗ್ಯಾರಂಟಿ )ಒಂದಾದ ಗೃಹಲಕ್ಷ್ಮಿ ಯೋಜನೆಯು ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಿನ್ನೆಯ ದಿನ...
04/08/2026

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ (ಗ್ಯಾರಂಟಿ )ಒಂದಾದ ಗೃಹಲಕ್ಷ್ಮಿ ಯೋಜನೆಯು ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಿನ್ನೆಯ ದಿನ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಾಲಿಗೇರಿ,ನೀರಲಕೇರಿ ಮತ್ತು ಕಾಕನೂರ ಗ್ರಾಮ ಪಂಚಾಯತಿಗಳಲ್ಲಿ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಅವರು ಸಸಿ ನೆಡುವುದರ ಮುಕೇನ ಮಹಿಳೆಯರೊಟ್ಟಿಗೆ ಸಂವಾದ ನಡೆಸಿದ ಕ್ಷಣ.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮೀತಿಯ ಅಧ್ಯಕ್ಷರಾದ ಶ್ರೀ ಎಮ್ ಎಮ್ ಬೂದಿಹಾಳ ಅವರು, ತಾಲೂಕಾ ವ್ಯಾಪ್ತಿಯ ಅಧಿಕಾರಿಗಳು,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಊರಿನ ಗುರು ಹಿರಿಯರು ಹಾಗೂ ಫಲಾನುಭವಿ ತಾಯಂದಿರು,ಅಕ್ಕ ತಂಗಿಯರು ಉಪಸ್ಥಿತರಿದ್ದರು.
Indian National Congress DK Shivakumar Siddaramaiah Tv9Kannada Girish Ankalagi DK Suresh B K Hariprasad ಗೀರಿಶ ಅಂಕಲಗೀ ಅಬಿಮಾನಿ ಬಳಗ Rahul Gandhi Girish Ankalagi ಬಾಗಲಕೋಟ ಕಿಸಾನ್ ಕಾಂಗ್ರೆಸ್

ನೂತನವಾಗಿ ಸಚಿವಸ್ಥಾನ ಸ್ವೀಕರಿಸಿದ ಹುನಗುಂದ ಮತಕ್ಷೇತ್ರದ ಶಾಸಕರಾದ ಶ್ರೀ Vijayanand S Kashappanavar ನವರಿಗೆ ಬಾಗಲಕೋಟ ಜಿಲ್ಲಾ ಕಿಸಾನ್ ಕಾ...
03/08/2026

ನೂತನವಾಗಿ ಸಚಿವಸ್ಥಾನ ಸ್ವೀಕರಿಸಿದ ಹುನಗುಂದ ಮತಕ್ಷೇತ್ರದ ಶಾಸಕರಾದ ಶ್ರೀ Vijayanand S Kashappanavar ನವರಿಗೆ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು 🙏🙏🙏

31/07/2026
ದಿನಾಂಕ 17/7/26 ರಂದು ಬಾದಾಮಿ ವಿಧಾನಸಭಾ ಕ್ಷೇತ್ರದ ಕುಳಗೇರಿ ಗ್ರಾಮದಲ್ಲಿ, ಕರಡಿಗುಡ್ಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿಶೇಷ ಸಮಗ್ರ ಪರಿಷ್ಕರ...
19/07/2026

ದಿನಾಂಕ 17/7/26 ರಂದು ಬಾದಾಮಿ ವಿಧಾನಸಭಾ ಕ್ಷೇತ್ರದ ಕುಳಗೇರಿ ಗ್ರಾಮದಲ್ಲಿ, ಕರಡಿಗುಡ್ಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು BLA-2, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಅವರು ಬಾಗವಹಿಸಿ ಮಾತನಾಡಿದ ಕ್ಷಣ.
ಈ ಸಭೆಯು ಮಾನ್ಯ ಶಾಸಕರಾದ ಶ್ರೀ ಭೀಮಸೇನ ಬಿ. ಚಿಮ್ಮನಕಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ SIR ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಹಾಗೂ ಒಬ್ಬರೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ತಪ್ಪಿಹೋಗದಂತೆ ಜಾಗೃತಿ ವಹಿಸಿ ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಬಾಗಲಕೋಟ್ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಬೀಳಗಿಯಲ್ಲಿ ಇಂದು ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗ...
12/07/2026

ಬಾಗಲಕೋಟ್ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಬೀಳಗಿಯಲ್ಲಿ ಇಂದು ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಯವರು SIR ಕುರಿತು ಬೀಳಗಿ ಮತಕ್ಷೇತ್ರದ ತಾಲೂಕು ಪದಾಧಿಕಾರಿಗಳು ಮತ್ತು ಜಿಲ್ಲಾಸದಸ್ಯರ ಸಭೆ ಕರೆದು ಪ್ರಸ್ತುತ ನಡೆಯುತ್ತಿರುವ ಬೆಳವಣಿಗಗಳ ಬಗ್ಗೆ ಮತ್ತು ಕಿಸಾನ್ ಕಾಂಗ್ರೆಸ್ ಸಂಘನತಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಶ್ರೀ ಮಹದೇವ ಗುಗ್ಗರಿ ತಾಲೂಕು ಅಧ್ಯಕ್ಷರಾದ ಶ್ರೀ ವಿಠ್ಠಲ ಕಂಬಾರ ಉಪಾಧ್ಯಕ್ಷರಾದ್ ಶ್ರೀ ಸಂಗಣ್ಣ ಕಾಕರಡ್ಡಿ,ಚಿದಾನಂದ ನಂದ್ಯಾಳ ,ಶ್ರೀಶೈಲ ಜೋಗಣ್ಣವ, ನವೀನ ದವಳೇಶ್ವರ ಹಾಗೂ ಎಲ್ಲ ಕಿಸಾನ್ ಕಾಂಗ್ರೆಸ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
B K Hariprasad DK Shivakumar Siddaramaiah Indian National Congress DK Suresh ಗೀರಿಶ ಅಂಕಲಗೀ ಅಬಿಮಾನಿ ಬಳಗ Girish Ankalagi

ನಿನ್ನೆಯ ದಿನ ಬಾಗಲಕೋಟ್ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಮಖಂಡಿಯಲ್ಲಿ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀ...
11/07/2026

ನಿನ್ನೆಯ ದಿನ ಬಾಗಲಕೋಟ್ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಮಖಂಡಿಯಲ್ಲಿ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಯವರು SIR ಕುರಿತು ಜಮಖಂಡಿ ಮತಕ್ಷೇತ್ರದ ತಾಲೂಕು ಪದಾಧಿಕಾರಿಗಳು ಮತ್ತು ಜಿಲ್ಲಾಸದಸ್ಯರ ಸಭೆ ಕರೆದು ಪ್ರಸ್ತುತ ನಡೆಯುತ್ತಿರುವ ಬೆಳವಣಿಗಗಳ ಬಗ್ಗೆ ಮತ್ತು ಕಿಸಾನ್ ಕಾಂಗ್ರೆಸ್ ಸಂಘನತಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ಶ್ರೀ ಶಂಕರ್ ಕೆಸರಗೊಪ್ಪ,ಪ್ರಕಾಶ್ ಕಣಬೂರ್,ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಶ್ರೀ ಮಹದೇವಪ್ಪ ಪಾಟೀಲ್,ಮಹಾದೇವ ಗುಗ್ಗರಿ ತಾಲೂಕು ಅಧ್ಯಕ್ಷರಾದ ಶ್ರೀ ನಾಗಪ್ಪ ಹೆಗಡೆ ಹಾಗೂ ಎಲ್ಲ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.B K Hariprasad DK Shivakumar Siddaramaiah Indian National Congress Girish Ankalagi DK Suresh ಗೀರಿಶ ಅಂಕಲಗೀ ಅಬಿಮಾನಿ ಬಳಗ

ದಿನಾಂಕ 07/07/26 ರಂದು ತೇರದಾಳ ಮತಕ್ಷೇತ್ರದ ಬನಹಟ್ಟಿ ನಗರದಲ್ಲಿ ಕಿಸಾನ್ ಕಾಂಗ್ರೆಸ್ ವತಿಯಿಂದ SIR ಕುರಿತು ನಡೆದ ಸಭೆಯಲ್ಲಿ ಬಾಗಲಕೋಟ ಜಿಲ್ಲಾ...
09/07/2026

ದಿನಾಂಕ 07/07/26 ರಂದು ತೇರದಾಳ ಮತಕ್ಷೇತ್ರದ ಬನಹಟ್ಟಿ ನಗರದಲ್ಲಿ ಕಿಸಾನ್ ಕಾಂಗ್ರೆಸ್ ವತಿಯಿಂದ SIR ಕುರಿತು ನಡೆದ ಸಭೆಯಲ್ಲಿ ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ಗಿರೀಶ್ ಅಂಕಲಗಿ ಅವರು ಬಾಗವಹಿದ ಕ್ಷಣ. ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಕಿಸಾನ್ ಕಾಂಗ್ರೆಸ್ಸಿನ ಅಧ್ಯಕ್ಷರುಗಳು,ಜಿಲ್ಲಾ ಪದಾಧಿಕಾರಿಗಳು,ತಾಲೂಕು ಸದಸ್ಯರುಗಳು,ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. DK Shivakumar Siddaramaiah Indian National Congress Girish Ankalagi DK Suresh ಗೀರಿಶ ಅಂಕಲಗೀ ಅಬಿಮಾನಿ ಬಳಗ Rahul Gandhi

Address

Bagalkot
587101

Website

Alerts

Be the first to know and let us send you an email when ಬಾಗಲಕೋಟ ಕಿಸಾನ್ ಕಾಂಗ್ರೆಸ್ posts news and promotions. Your email address will not be used for any other purpose, and you can unsubscribe at any time.

Shortcuts

Share