SP Bagalkote

SP Bagalkote Together, let us make Bagalkot safer.

ಗಣೇಶೋತ್ಸವ - 2026   ಮಾರ್ಗಸೂಚಿಗಳು :Karnataka State Police
05/09/2026

ಗಣೇಶೋತ್ಸವ - 2026 ಮಾರ್ಗಸೂಚಿಗಳು :


Karnataka State Police

ಸೈಬರ್ ವಂಚನೆಯಿಂದ ದೂರವಿರಿಯಾರೊಂದಿಗೂ OTP ಹಂಚಿಕೊಳ್ಳಬೇಡಿ"ತಕ್ಷಣ OTP ಕಳುಹಿಸಿ", "ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗುತ್ತದೆ", "ಈಗಲೇ ವಿವರ ನೀ...
05/09/2026

ಸೈಬರ್ ವಂಚನೆಯಿಂದ ದೂರವಿರಿ
ಯಾರೊಂದಿಗೂ OTP ಹಂಚಿಕೊಳ್ಳಬೇಡಿ
"ತಕ್ಷಣ OTP ಕಳುಹಿಸಿ", "ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗುತ್ತದೆ", "ಈಗಲೇ ವಿವರ ನೀಡಿ" ಎಂಬ ಸಂದೇಶ/ಕರೆ ಬಂದರೆ ಜಾಗರೂಕರಾಗಿರಿ


Karnataka State Police

ತುರ್ತು ಸಹಾಯವಾಣಿ 112ಪೊಲೀಸ್, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ಸೇವೆಗಾಗಿ ತಕ್ಷಣದ ನೆರವು24x7 ಲಭ್ಯನಿಮ್ಮ ಒಂದು ಕರೆ ಅನೇಕ ಜೀವಗಳನ್ನು ರಕ್ಷಿಸ...
05/09/2026

ತುರ್ತು ಸಹಾಯವಾಣಿ 112
ಪೊಲೀಸ್, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ಸೇವೆಗಾಗಿ ತಕ್ಷಣದ ನೆರವು
24x7 ಲಭ್ಯ
ನಿಮ್ಮ ಒಂದು ಕರೆ ಅನೇಕ ಜೀವಗಳನ್ನು ರಕ್ಷಿಸುತ್ತದೆ


Karnataka State Police

ಹೆಲ್ಮೆಟ್ ಧರಿಸಿ - ಜೀವವನ್ನು ಸುರಕ್ಷಿತವಾಗಿರಿಸಿಹೆಲ್ಮೆಟ್ ನಿಮ್ಮ ತಲೆಗೆ ರಕ್ಷಣೆ, ನಿಮ್ಮ ಕುಟುಂಬಕ್ಕೆ ಭರವಸೆ. ಪ್ರತಿಯೊಂದು ಪ್ರಯಾಣದಲ್ಲೂ IS...
05/09/2026

ಹೆಲ್ಮೆಟ್ ಧರಿಸಿ - ಜೀವವನ್ನು ಸುರಕ್ಷಿತವಾಗಿರಿಸಿ
ಹೆಲ್ಮೆಟ್ ನಿಮ್ಮ ತಲೆಗೆ ರಕ್ಷಣೆ, ನಿಮ್ಮ ಕುಟುಂಬಕ್ಕೆ ಭರವಸೆ. ಪ್ರತಿಯೊಂದು ಪ್ರಯಾಣದಲ್ಲೂ ISI/BIS ಪ್ರಮಾಣಿತ ಹೆಲ್ಮೆಟ್ ಧರಿಸಿ
ಸುರಕ್ಷಿತ ಸಂಚಾರ - ಸುರಕ್ಷಿತ ಜೀವನ


Karnataka State Police

ಮಾದಕ ವ್ಯಸನವು ಜೀವನವನ್ನೇ ಹಾಳು ಮಾಡುತ್ತದೆಉತ್ತಮ ಆರೋಗ್ಯಕ್ಕಾಗಿ ಮಾದಕ ವ್ಯಸನದಿಂದ ದೂರವಿರಿ Karnataka State Police
05/09/2026

ಮಾದಕ ವ್ಯಸನವು ಜೀವನವನ್ನೇ ಹಾಳು ಮಾಡುತ್ತದೆ
ಉತ್ತಮ ಆರೋಗ್ಯಕ್ಕಾಗಿ ಮಾದಕ ವ್ಯಸನದಿಂದ ದೂರವಿರಿ


Karnataka State Police

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳುಜ್ಞಾನದ ಬೆಳಕನ್ನು ಹಂಚಿ, ಉತ್ತಮ ಸಮಾಜದ ಬುನಾದಿ ನಿರ್ಮಿಸುವ ಎಲ್ಲಾ ಗುರುಗಳಿಗೆ ಗೌರವಪೂರ್ವಕ ನಮನಗಳುK...
05/09/2026

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ಜ್ಞಾನದ ಬೆಳಕನ್ನು ಹಂಚಿ, ಉತ್ತಮ ಸಮಾಜದ ಬುನಾದಿ ನಿರ್ಮಿಸುವ ಎಲ್ಲಾ ಗುರುಗಳಿಗೆ ಗೌರವಪೂರ್ವಕ ನಮನಗಳು


Karnataka State Police

112-ತುರ್ತು ಸೇವಾ ವಾಹನದ ವಾಹನದ ಅಧಿಕಾರಿ/ಸಿಬ್ಬಂದಿಯವರಿಂದ ತುರ್ತು ಸ್ಪಂದನೆ : Karnataka State Police
04/09/2026

112-ತುರ್ತು ಸೇವಾ ವಾಹನದ ವಾಹನದ ಅಧಿಕಾರಿ/ಸಿಬ್ಬಂದಿಯವರಿಂದ ತುರ್ತು ಸ್ಪಂದನೆ :


Karnataka State Police

ಅಸುರಕ್ಷಿತ ಭಾವನೆ ಕಾಡುತ್ತಿದ್ದಲ್ಲಿ, ಕೂಡಲೇ 112 ಗೆ ಕರೆ ಮಾಡಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ Karnataka State Police
04/09/2026

ಅಸುರಕ್ಷಿತ ಭಾವನೆ ಕಾಡುತ್ತಿದ್ದಲ್ಲಿ, ಕೂಡಲೇ 112 ಗೆ ಕರೆ ಮಾಡಿ
ಬಾಗಲಕೋಟೆ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ


Karnataka State Police

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು
04/09/2026

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು


Address

NAVANAGAR
Bagalkot
587103

Telephone

+919480803900

Website

Alerts

Be the first to know and let us send you an email when SP Bagalkote posts news and promotions. Your email address will not be used for any other purpose, and you can unsubscribe at any time.

Shortcuts

Share