SDPI_Bailhongal

SDPI_Bailhongal FREEDOM FROM HUNGER★FREEDOM FROM FEAR
💚❤️

ಹಲವು ದಿನಗಳಿಂದ ಬೈಲಹೊಂಗಲ ನಗರದ ಪಿಂಜಾರ ಗಲ್ಲಿಯಲ್ಲಿ ಸ್ಥಳೀಯ ಜನರ ಜೀವಕ್ಕೆ ಅಪಾಯಕಾರಿ ಸಮಸ್ಯೆಯಾಗಿದ್ದ ವಿದ್ಯುತ್ ತಂತಿಗಳು ಜೊತು ಬಿದ್ದು ಮನೆ...
25/03/2026

ಹಲವು ದಿನಗಳಿಂದ ಬೈಲಹೊಂಗಲ ನಗರದ ಪಿಂಜಾರ ಗಲ್ಲಿಯಲ್ಲಿ ಸ್ಥಳೀಯ ಜನರ ಜೀವಕ್ಕೆ ಅಪಾಯಕಾರಿ ಸಮಸ್ಯೆಯಾಗಿದ್ದ ವಿದ್ಯುತ್ ತಂತಿಗಳು ಜೊತು ಬಿದ್ದು ಮನೆಯ ಛಾವಣಿಗೆ ತಾಗುತ್ತಿರುವದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ ರವರು "X" ಮೂಲಕ ಸರಕಾರದ ಗಮನಸೆಳೆದು ಸಮಸ್ಯೆಯನ್ನು ಬಗೆಹರಿಸಿದರು.

ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಚಾಂದಶಾ ರವರ ಸ್ಮರಣಾರ್ಥ ಸಂತಾಪ ಸಭೆ.
04/03/2026

ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಚಾಂದಶಾ ರವರ ಸ್ಮರಣಾರ್ಥ ಸಂತಾಪ ಸಭೆ.

ಪತ್ರಿಕಾ ಪ್ರಕಟಣೆಬೀದಿ ನಾಯಿಗಳ ಹಾವಳಿ ತಕ್ಷಣ ಕ್ರಮಕ್ಕೆ : ಎಸಡಿಪಿಐ ಆಗ್ರಹ
28/01/2026

ಪತ್ರಿಕಾ ಪ್ರಕಟಣೆ

ಬೀದಿ ನಾಯಿಗಳ ಹಾವಳಿ ತಕ್ಷಣ ಕ್ರಮಕ್ಕೆ : ಎಸಡಿಪಿಐ ಆಗ್ರಹ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೈಲಹೊಂಗಲ ನಗರದಲ್ಲಿ ಬೀದಿ ನಾಯಿಗಳ ಹಾವಳಿ...
28/01/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೈಲಹೊಂಗಲ ನಗರದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಚಾಂದಶಾ ಉಪಾಧ್ಯಕ್ಷ ಇಲಿಯಾಸ ದೊಡಮನಿ, ಆಕೀಬ ಪಟ್ಟಿಹಾಳ, ಮೌಲಾನಾ ಮಾಜ,ಸುಫಿಯಾನ ಮುಲ್ಲಾ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ದೇಶದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ,ಬೈಲಹೊಂಗಲ ನಗರದ ನಯಾ ಮೊಹಲ್ಲಾದಲ್ಲಿ ರಾಷ್ಟ್ರಧ್ವಜಾರೋಹಣ ಸಮಾರಂಭ ನಡೆಯಿತು.ಕ್ಷೇತ್ರ ಸಮಿತಿ ಅಧ್ಯಕ್ಷ...
26/01/2026

ದೇಶದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ,ಬೈಲಹೊಂಗಲ ನಗರದ ನಯಾ ಮೊಹಲ್ಲಾದಲ್ಲಿ ರಾಷ್ಟ್ರಧ್ವಜಾರೋಹಣ ಸಮಾರಂಭ ನಡೆಯಿತು.ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಭಾಷಣ ಮಾಡಿದರು. #ಗಣರಾಜ್ಯೋತ್ಸವ2026

ಬೆಳಗಾವಿ ಜಿಲ್ಲೆಯ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆ ದುರಂತ ದಲ್ಲಿ ನಿಧನ ಹೊಂದಿದ ಕುಟುಂಬದವರಿಗೆ SDPI ಪಕ್ಷದ ಮುಖಂಡರ ನಿಯೋಗವು ರಾ...
11/01/2026

ಬೆಳಗಾವಿ ಜಿಲ್ಲೆಯ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆ ದುರಂತ ದಲ್ಲಿ ನಿಧನ ಹೊಂದಿದ ಕುಟುಂಬದವರಿಗೆ SDPI ಪಕ್ಷದ ಮುಖಂಡರ ನಿಯೋಗವು ರಾಜ್ಯ ಸಮಿತಿ ಸದಸ್ಯ ಅಬ್ರಾರ ಅಹಮದ್ ರವರ ನೇತ್ರತ್ವದಲ್ಲಿ ಭೇಟಿಮಾಡಿ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಮೊಅಜ್ಜಮಜಾ ಮುಲ್ಲಾನಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಚಾಂದಶಾ, ಜಿಲ್ಲಾ ಕಾರ್ಯದರ್ಶಿ ಮುಜಫರ್ ಬಾಗವಾನ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ, ಜುನೇದ ಕರಿಕಟ್ಟಿ ಸಾಕೀಬ ಸನದಿ ಸುಫಿಯಾನ ಮುಲ್ಲಾ ಉಪಸ್ಥಿತರಿದ್ದರು.


SDPI Karnataka

ಸಂತಾಪಗಳುಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ(ಹಾಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಾವೇರಿ) ಪೊಲೀಸ್ ಇನ್ಸ್‌ಪೆಕ್...
06/12/2025

ಸಂತಾಪಗಳು

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ(ಹಾಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಾವೇರಿ) ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಅಣ್ಣಿಗೇರಿ ಸಮೀಪ ಸಂಭವಿಸಿದ ದುರಂತ ಕಾರ್ ಅಪಘಾತದಲ್ಲಿ ಅಗಲಿರುವುದು ಅತ್ಯಂತ ದುಃಖದ ಸಂಗತಿ.

ಸಮಾಜದ ರಕ್ಷಣೆಗಾಗಿ ಸದಾ ಸಕ್ರಿಯವಾಗಿ,ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಅಧಿಕಾರಿಯ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ಮತ್ತು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬದವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ.
ಕುಟುಂಬದವರಿಗೆ ಸೃಷ್ಟಿಕರ್ತ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.

ಮಲಿಕಜಾನ ಮುಲ್ಲಾ
ಅಧ್ಯಕ್ಷರು
SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ

ಬೈಲಹೊಂಗಲ ಪಟ್ಟಣದ ನಯಾ ಮೊಹಲ್ಲಾದಲ್ಲಿ ಚರಂಡಿಯ ಮೇಲಿನ ಸೀಡಿ (ಕಾಂಕ್ರೀಟ್) ಕಿತ್ತು ಹೋಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು SDPIಪಕ್ಷ...
18/11/2025

ಬೈಲಹೊಂಗಲ ಪಟ್ಟಣದ ನಯಾ ಮೊಹಲ್ಲಾದಲ್ಲಿ ಚರಂಡಿಯ ಮೇಲಿನ ಸೀಡಿ (ಕಾಂಕ್ರೀಟ್) ಕಿತ್ತು ಹೋಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು SDPIಪಕ್ಷದ ಜಂಟಿ ಕಾರ್ಯದರ್ಶಿಯಾದ ಆಕೀಬ ಪಟ್ಟಿಹಾಳ ರವರು "X" ಮುಖಾಂತರ ಸರ್ಕಾರದ ಗಮನ ಸೆಳೆದು ರಸ್ತೆ ಮತ್ತು ಚರಂಡಿ ಸಮಸ್ಯೆಯನ್ನು ಬಗೆಹರಿಸಿದರು.

ಪತ್ರಿಕಾ ಪ್ರಕಟಣೆ ಬೈಲಹೊಂಗಲ ಮುಖ್ಯ(ಬೈಲಹೊಂಗಲ-ಬೆಳಗಾವಿ) ರಸ್ತೆಯನ್ನು ಹೊಸದಾಗಿ ನಿರ್ಮಿಸಲು : ಎಸ್ ಡಿ ಪಿ ಐ ಆಗ್ರಹ .
13/11/2025

ಪತ್ರಿಕಾ ಪ್ರಕಟಣೆ

ಬೈಲಹೊಂಗಲ ಮುಖ್ಯ(ಬೈಲಹೊಂಗಲ-ಬೆಳಗಾವಿ) ರಸ್ತೆಯನ್ನು ಹೊಸದಾಗಿ ನಿರ್ಮಿಸಲು : ಎಸ್ ಡಿ ಪಿ ಐ ಆಗ್ರಹ .

ಬೈಲಹೊಂಗಲ ನಗರದ ಮುಖ್ಯ ರಸ್ತೆಯನ್ನು ನವೀಕರಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯ...
12/11/2025

ಬೈಲಹೊಂಗಲ ನಗರದ ಮುಖ್ಯ ರಸ್ತೆಯನ್ನು ನವೀಕರಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೈಲಹೊಂಗಲ.79ನೇ ಸ್ವಾತಂತ್ರ್ಯೋತ್ಸವದ  ಕಾರ್ಯಕ್ರಮದಲ್ಲಿ ಅತಿಥಿಗಳ ಸನ್ಮಾನ.        SDPI Belaga...
17/08/2025

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೈಲಹೊಂಗಲ.

79ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಅತಿಥಿಗಳ ಸನ್ಮಾನ.
SDPI Belagavi SDPI Karnataka

Address

Bail Hongal

Website

Alerts

Be the first to know and let us send you an email when SDPI_Bailhongal posts news and promotions. Your email address will not be used for any other purpose, and you can unsubscribe at any time.

Share