ಡಾ. ಬಿಆರ್. ಅಂಬೇಡ್ಕರ್ ಅಭಿಮಾನಿಗಳ ವೇದಿಕೆ

  • Home
  • India
  • Bangalore
  • ಡಾ. ಬಿಆರ್. ಅಂಬೇಡ್ಕರ್ ಅಭಿಮಾನಿಗಳ ವೇದಿಕೆ

ಡಾ. ಬಿಆರ್. ಅಂಬೇಡ್ಕರ್ ಅಭಿಮಾನಿಗಳ ವೇದಿಕೆ Contact information, map and directions, contact form, opening hours, services, ratings, photos, videos and announcements from ಡಾ. ಬಿಆರ್. ಅಂಬೇಡ್ಕರ್ ಅಭಿಮಾನಿಗಳ ವೇದಿಕೆ, Social service, 2 ಮಹಡಿ 1 ನೇ 'ಬಿ ' ಅಡ್ಡರಸ್ತೆ ಪೀಣ್ಯ 2ನೇ ಹಂತ ಬೆಂಗಳೂರು 58, Bangalore.

08/04/2026
ಪೋಷಕರೇ ದಯವಿಟ್ಟು ಇದನ್ನೊಮ್ಮೆ ಗಮನಿಸಿ.. 🙏🙏🙏 ನಿಮ್ಮ ಮಕ್ಕಳು ಕೈ ಜಾರುವ ಮುನ್ನ ಅವರನ್ನು ಬದಲಾಯಿಸಿ..
06/02/2026

ಪೋಷಕರೇ ದಯವಿಟ್ಟು ಇದನ್ನೊಮ್ಮೆ ಗಮನಿಸಿ.. 🙏🙏🙏 ನಿಮ್ಮ ಮಕ್ಕಳು ಕೈ ಜಾರುವ ಮುನ್ನ ಅವರನ್ನು ಬದಲಾಯಿಸಿ..

ಈ ಹುಡುಗನ ಹೆಸರು ಇಸ್ಮೈಲ್ ಝಬಿವುಲ್ಲಾ ನಮ್ಮ ಸಂಘಟನೆಯ ಅಧ್ಯಕ್ಷರಾದ ಜಾಕಿರ್ ಹುಸೇನ್ ರವರ ಮಗ ದಯಮಾಡಿ ಎಲ್ಲಾದರೂ ಕಂಡಲ್ಲಿ  ನಮ್ಮ ನಂಬರ್ಗೆ ಕಾಲ್...
06/02/2026

ಈ ಹುಡುಗನ ಹೆಸರು ಇಸ್ಮೈಲ್ ಝಬಿವುಲ್ಲಾ ನಮ್ಮ ಸಂಘಟನೆಯ ಅಧ್ಯಕ್ಷರಾದ ಜಾಕಿರ್ ಹುಸೇನ್ ರವರ ಮಗ ದಯಮಾಡಿ ಎಲ್ಲಾದರೂ ಕಂಡಲ್ಲಿ ನಮ್ಮ ನಂಬರ್ಗೆ ಕಾಲ್ ಮಾಡಿ ಈತ ನೆನ್ನೆಯಿಂದ ಮಿಸ್ ಆಗಿದ್ದಾರೆ
9620536902
96328 18241

RCB ಮಹಿಳಾ ತಂಡಕ್ಕೆ ಅಭಿನಂದನೆಗಳು!.ನಂಬಿಕೆಯಿಂದ ಗೆಲುವಿನವರೆಗೆ ಮತ್ತೊಮ್ಮೆ,RCB ಮಹಿಳಾ ತಂಡವು WPL 2026 ಕಿರೀಟವನ್ನು ಎರಡನೇ ಬಾರಿ ಮುಡಿಗೇರಿ...
05/02/2026

RCB ಮಹಿಳಾ ತಂಡಕ್ಕೆ ಅಭಿನಂದನೆಗಳು!.

ನಂಬಿಕೆಯಿಂದ ಗೆಲುವಿನವರೆಗೆ ಮತ್ತೊಮ್ಮೆ,
RCB ಮಹಿಳಾ ತಂಡವು WPL 2026 ಕಿರೀಟವನ್ನು ಎರಡನೇ ಬಾರಿ ಮುಡಿಗೇರಿಸಿಕೊಂಡಿದೆ.

Congratulations to the champions.
RCB Women lift the WPL trophy again in 2026.
A season to remember. A team to celebrate.

ನಿಮಗೆ ನನ್ನ ಕಡೆಯಿಂದ ಅನಂತ ಅನಂತ ಕೋಟಿ ನಮನಗಳು ಸರ್
05/02/2026

ನಿಮಗೆ ನನ್ನ ಕಡೆಯಿಂದ ಅನಂತ ಅನಂತ ಕೋಟಿ ನಮನಗಳು ಸರ್

04/02/2026

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ವೇದಿಕೆಯ ಎಲ್ಲಾ ಅಧ್ಯಕ್ಷರುಗಳ ಕಡೆಯಿಂದ ಶಾಬಾನ್ ಹಬ್ಬದ ಪ್ರಯುಕ್ತ ನೊಂದ ಬಡವರಿಗೆ ರೇಷನ್ ಕಿಟ್ ನೀಡಿದ ಸಂದರ್ಭ ಜೈ ಬೀಮ್ 🙏

02/02/2026

ಹೆಗ್ಗನಹಳ್ಳಿ ಶಿವಾನಂದ ನಗರದಲ್ಲಿ ನಮ್ಮ ಮುಸ್ಲಿಂ ಬಾಂದವರ ಮನೆಗೆ ತೆರಳಿ ಅವರ ಕಷ್ಟ ಗಳನ್ನು ಆಲಿಸಿದ ಕ್ಷಣಗಳು. ಅಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಉಮೇಶ್ ರಾವಣ್ ರವರು, ಬೆಂಗಳೂರು ನಗರದ ಅಧ್ಯಕ್ಷರಾದ ಮುನ್ನಾ ರವರು, ಬೆಂಗಳೂರು ನಗರದ ಸಂಘಟನಾ ಕಾರ್ಯದರ್ಶಿಯಾದ ಜಾಕಿರ್ ಹುಸೇನ್ ರವರು, ಬೆಂಗಳೂರು ನಗರದ ಉಪಾಧ್ಯಕ್ಷರದ ಶಫಿ ರವರು, ಕರ್ನಾಟಕ ರಾಜ್ಯದ ಉಪಾಧ್ಯಕ್ಷರಾದ ಸೈಯದ್ ನಝೀರ್ ರವರು, ಆಗಮಿಸಿದ ರು. ಹೆಗ್ಗನಹಳ್ಳಿ ಶಿವಾನಂದ ನಗರದ ಆಕಾಂಕ್ಷಿ ಯಾದ ಉಮೇಶ್ ರಾವಣ ರವರು ಸಹಾಯಸ್ತ ನೀಡಿದ ಕ್ಷಣ.

Address

2 ಮಹಡಿ 1 ನೇ 'ಬಿ ' ಅಡ್ಡರಸ್ತೆ ಪೀಣ್ಯ 2ನೇ ಹಂತ ಬೆಂಗಳೂರು 58
Bangalore
560058

Website

Alerts

Be the first to know and let us send you an email when ಡಾ. ಬಿಆರ್. ಅಂಬೇಡ್ಕರ್ ಅಭಿಮಾನಿಗಳ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category