Dhanush Ramar

Dhanush Ramar Social worker

01/02/2025
Dear friends part of the social services creatinine awareness class at Kristu Jayanti College😊
02/04/2023

Dear friends part of the social services creatinine awareness class at Kristu Jayanti College😊

28/12/2022

💛♥️🙏

28/12/2022

ಯುವಸಾಮ್ರಾಜ್ಯ ಮತ್ತು ಯೂತ್ ಫಾರ್ ಸೇವಾ ತಂಡದಿಂದ ಹಾಸನ ಜಿಲ್ಲೆ,ಚನ್ನರಾಯಪಟ್ಟಣ ತಾಲ್ಲೂಕು,ಹಿರೀಸಾವೆ ಹೋಬಳಿಯ ಮೂಕಿಕೆರೆ ಗ್ರಾಮದಲ್ಲಿ ಡಿಸೆಂಬರ್ 24 ಮತ್ತು 25ರಂದು ಸರ್ಕಾರಿ ಶಾಲಾ ಸುಂದರೀಕರಣ ಅಭಿಯಾನ ಹಮ್ಮಿಕೊಳ್ಳಲಾಗಿತ್ತು,ರಾಜ್ಯದ ಹಲವು ಭಾಗಗಳಿಂದ 50ಕ್ಕೂ ಹೆಚ್ಚು ಸ್ವಯಂಸೇವಕ ವಿಧ್ಯಾರ್ಥಿಗಳು ಭಾಗವಹಿಸಿ ಮಕ್ಕಳು ಕಲಿಯುವುದಕ್ಕೆ ಸಹಾಯವಾಗುವಂತೆ ಬಣ್ಣ ಬಣ್ಣಗಳ ಚಿತ್ರಗಳನ್ನು ಚಿತ್ರಿಸುವದರ ಜೊತೆಗೆ ಕನ್ನಡ ಶಾಲೆಗೆ ಹೊಸ ರೂಪ ನೀಡಲಾಯಿತು..

#ಯುವಸಾಮ್ರಾಜ್ಯ
#ಕನ್ನಡ_ಶಾಲೆ_ಉಳಿಯಲಿ

28/12/2022
21/12/2022

Dear friends
Today we organised Physiotherapy and speech and hearing camp at Kogilu Layout,Yelahanka,Bangalore.
Sponsored by
The Association Of People With Disability.💐

I've just reached 100 followers! Thank you for continuing support. I could never have made it without each and every one...
19/12/2022

I've just reached 100 followers! Thank you for continuing support. I could never have made it without each and every one of you. 🙏🤗🎉

ಆತ್ಮೀಯರೆ,"ಯುವಸಾಮ್ರಾಜ್ಯ"ಸಂಘಟನೆಯಿಂದ ಆಯೋಜಿಸಿರುವ *ಶಾಲೆ ಸುಂದರೀಕರಣ ಅಭಿಯಾನಕ್ಕೆ* ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇವೆ.ಕನ್ನಡ ಶಾಲೆಯನ...
19/12/2022

ಆತ್ಮೀಯರೆ,
"ಯುವಸಾಮ್ರಾಜ್ಯ"ಸಂಘಟನೆಯಿಂದ ಆಯೋಜಿಸಿರುವ *ಶಾಲೆ ಸುಂದರೀಕರಣ ಅಭಿಯಾನಕ್ಕೆ* ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇವೆ.

ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ‌ ಮಕ್ಕಳ ಸಂಖ್ಯೆ ಮತ್ತು ಕಲಿಕೆಯ ಪ್ರಮಾಣವನ್ನು ಹೆಚ್ಚಿಸುವ ಸಲವಾಗಿ ಶಾಲೆಯ ಶಿಕ್ಷಕರು ಮತ್ತು ಶಾಲೆಯ ಹಳೆಯ ವಿಧ್ಯಾರ್ಥಿಗಳ ಮನವಿ ಮೇರೆಗೆ ಇದೇ ತಿಂಗಳು ಅಂದರೆ ಡಿಸೆಂಬರ್ 24,25 ಶನಿವಾರ ಭಾನುವಾರದಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಮೂಕಿಕೆರೆ ಗ್ರಾಮದಲ್ಲಿ ಶಾಲೆಯ ಸುಂದರೀಕರಣ(ಬಣ್ಣ ಬಳಿಸುವ) ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ.
ಈ ಅಭಿಯಾನದಲ್ಲಿ ನೀವು ಕೂಡ ಭಾಗಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನಕ್ಕೆ ಕೈಜೋಡಿಸಿ ಬೇಕಾಗಿ ವಿನಂತಿ.

#ಯುವಸಾಮ್ರಾಜ್ಯ

ಒಬ್ಬರೇ ನಾವು ತುಂಬಾ ಕಡಿಮೆ ಸಾಮಾಜಿಕ ಕೆಲಸ ಮಾಡಬಹುದು; ಒಟ್ಟಿಗೆ ನಾವು ತುಂಬಾ ಮಾಡಬಹುದು.🙏♥️💐
19/12/2022

ಒಬ್ಬರೇ ನಾವು ತುಂಬಾ ಕಡಿಮೆ ಸಾಮಾಜಿಕ ಕೆಲಸ ಮಾಡಬಹುದು; ಒಟ್ಟಿಗೆ ನಾವು ತುಂಬಾ ಮಾಡಬಹುದು.🙏♥️💐

ನೀವು ಒಳ್ಳೆಯ ಆಲೋಚನೆಗಳನ್ನು ಹೊಂದಿದ್ದರೆ ಅವು ನಿಮ್ಮ ಮುಖದಿಂದ ಸೂರ್ಯನ ಕಿರಣಗಳಂತೆ ಹೊಳೆಯುತ್ತವೆ ಮತ್ತು ನೀವು ಯಾವಾಗಲೂ ಆಶಾವಾದಿಯಾಗಿರುತ್ತೀರ...
06/12/2022

ನೀವು ಒಳ್ಳೆಯ ಆಲೋಚನೆಗಳನ್ನು ಹೊಂದಿದ್ದರೆ ಅವು ನಿಮ್ಮ ಮುಖದಿಂದ ಸೂರ್ಯನ ಕಿರಣಗಳಂತೆ ಹೊಳೆಯುತ್ತವೆ ಮತ್ತು ನೀವು ಯಾವಾಗಲೂ ಆಶಾವಾದಿಯಾಗಿರುತ್ತೀರಿ.🙏💐♥️

ಆತ್ಮೀಯ ಸ್ನೇಹಿತರೇ ಕೋವಿಡ್ ಸಮಯದಲ್ಲಿ ಜನರಿಗೆ ಆಹಾರ ವಿತರಣೆ.♥️💐🙏ಇಂತಿಧನುಷ್ ರಾಮರ್ಸಾಮಾಜಿಕ ಕಾರ್ಯಕರ್ತ.
02/12/2022

ಆತ್ಮೀಯ ಸ್ನೇಹಿತರೇ ಕೋವಿಡ್ ಸಮಯದಲ್ಲಿ ಜನರಿಗೆ ಆಹಾರ ವಿತರಣೆ.♥️💐🙏

ಇಂತಿ
ಧನುಷ್ ರಾಮರ್
ಸಾಮಾಜಿಕ ಕಾರ್ಯಕರ್ತ.

Address

Ramaswamypalya
Bangalore
560033

Website

Alerts

Be the first to know and let us send you an email when Dhanush Ramar posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dhanush Ramar:

Share

Category