JDN Jaganna Fans

JDN Jaganna Fans ಜನ ಸೇವೆಯೇ ನನ್ನ ಪರಮಧರ್ಮ
BBN Seva Trust

02/08/2024
ವಿಶ್ವ ಮಾತೃಭಾಷಾ ದಿನ.      Jdn B Jagadeesh Kumar             ಅಧ್ಯಕ್ಷರು ರಾಜಗೋಪಾಲ್ ನಗರ ವಾರ್ಡ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...
21/02/2024

ವಿಶ್ವ ಮಾತೃಭಾಷಾ ದಿನ.



Jdn B Jagadeesh Kumar
ಅಧ್ಯಕ್ಷರು
ರಾಜಗೋಪಾಲ್ ನಗರ ವಾರ್ಡ್
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

28/09/2023

Welcome to my WhatsApp

ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್   ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್  Jdn Jagadhish Kumar  ರವರು ಆತ್ಮೀ...
11/09/2023

ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್ Jdn Jagadhish Kumar ರವರು ಆತ್ಮೀಯ ಸ್ನೇಹಿತರ ಮನೆಯ ದೇವತಾಕಾರ್ಯದಲ್ಲಿ ಭಾಗಿಯಾಗಿ ಶುಭಹಾರೈಸಿದರು.
#ಕಾಂಗ್ರೆಸ್

ಯುವಾ ಸೈನ್ಯ ವಿನಾಯಕ ಗೆಳೆಯರ ಬಳಗದ 2ನೇ ವರ್ಷದ ಅದ್ಧೂರಿ ವಿನಾಯಕನ ಕಾರ್ಯಕ್ರಮಕ್ಕೆ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್  ಅಧ್ಯಕ್ಷರಾದ ಬಡವರ ಬಂಧು...
10/09/2023

ಯುವಾ ಸೈನ್ಯ ವಿನಾಯಕ ಗೆಳೆಯರ ಬಳಗದ 2ನೇ ವರ್ಷದ ಅದ್ಧೂರಿ ವಿನಾಯಕನ ಕಾರ್ಯಕ್ರಮಕ್ಕೆ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್ ರವರನ್ನು ತಂಡದ ಪದಾಧಿಕಾರಿಗಳು ಪತ್ರಿಕೆ ನೀಡಿ ಆಹ್ವಾನಿಸಿದರು.
#ಕಾಂಗ್ರೆಸ್

ವಿದ್ಯಾರ್ಥಿಗಳ ಮಿತ್ರ, ನಗುಮುಖದ ನಲ್ಮೆಯ ಯಜಮಾನ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್  ನ ಅಧ್ಯಕ್ಷರಾದ ಬಿ.ಜಗದೀಶ್ ಕುಮಾರ್  ರವರು ಶ್ರಾವಣದ ಕಡೆಯ ...
08/09/2023

ವಿದ್ಯಾರ್ಥಿಗಳ ಮಿತ್ರ, ನಗುಮುಖದ ನಲ್ಮೆಯ ಯಜಮಾನ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ನ ಅಧ್ಯಕ್ಷರಾದ ಬಿ.ಜಗದೀಶ್ ಕುಮಾರ್ ರವರು ಶ್ರಾವಣದ ಕಡೆಯ ಶುಕ್ರವಾರದ ಪ್ರಯುಕ್ತ ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡೇಶ್ವರಿ ತಾಯಿ ಪುಣ್ಯಕ್ಷೇತ್ರಕ್ಕೆ ತೆರಳಿ ವಿಶೇಷಪೂಜೆ ಸಲ್ಲಿಸಿ ಸಕಲರಿಗೂ ಶುಭವಾಗಲೆಂದು ಪ್ರಾರ್ಥಿಸಿದರು.
Jdn Jagadhish Kumar JDN Bhyrava Gowda
#ಕಾಂಗ್ರೆಸ್

ನನ್ನೆಲ್ಲಾ ಆತ್ಮೀಯ ಮಿತ್ರರಿಗೆ ಶ್ರಾವಣ ಶುಕ್ರವಾರದಂದು ಶುಭವಾಗಲಿ ಎಂದು ಹಾರೈಸುತ್ತೇನೆ                                               ...
08/09/2023

ನನ್ನೆಲ್ಲಾ ಆತ್ಮೀಯ ಮಿತ್ರರಿಗೆ ಶ್ರಾವಣ ಶುಕ್ರವಾರದಂದು ಶುಭವಾಗಲಿ ಎಂದು ಹಾರೈಸುತ್ತೇನೆ
#ಕಾಂಗ್ರೆಸ್

ಶ್ರೀ ಪಂಚಮುಖಿ ವಿನಾಯಕ ಗೆಳೆಯರ ಬಳಗದ 15ನೇ ವರ್ಷದ ಕಾರ್ಯಕ್ರಮಕ್ಕೆ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ...
06/09/2023

ಶ್ರೀ ಪಂಚಮುಖಿ ವಿನಾಯಕ ಗೆಳೆಯರ ಬಳಗದ 15ನೇ ವರ್ಷದ ಕಾರ್ಯಕ್ರಮಕ್ಕೆ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಡವರ ಬಂಧು,ವಿದ್ಯಾರ್ಥಿಗಳ ಮಿತ್ರ ಬಿ.ಜಗದೀಶ್ ಕುಮಾರ್ ರವರನ್ನು ತಂಡದ ಪದಾಧಿಕಾರಿಗಳು ಪತ್ರಿಕೆ ನೀಡಿ ಆಹ್ವಾನಿಸಿದರು.
#ಕಾಂಗ್ರೆಸ್

ವಿದ್ಯಾರ್ಥಿಗಳ ಮಿತ್ರ, ನಗುಮುಖದ ನಲ್ಮೆಯ ಯಜಮಾನ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ನ ಅಧ್ಯಕ್ಷರಾದ ಬಿ.ಜಗದೀಶ್ ಕುಮಾರ್ ರವರು ಶ್ರಾವಣದ ಕಡೆಯ ವಾ...
06/09/2023

ವಿದ್ಯಾರ್ಥಿಗಳ ಮಿತ್ರ, ನಗುಮುಖದ ನಲ್ಮೆಯ ಯಜಮಾನ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ನ ಅಧ್ಯಕ್ಷರಾದ ಬಿ.ಜಗದೀಶ್ ಕುಮಾರ್ ರವರು ಶ್ರಾವಣದ ಕಡೆಯ ವಾರದ ಪ್ರಯುಕ್ತ ಕುಟುಂಬ ಸಮೇತರಾಗಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರಕ್ಕೆ ತೆರಳಿ ವಿಶೇಷಪೂಜೆ ಸಲ್ಲಿಸಿ ಸಕಲರಿಗೂ ಶುಭವಾಗಲೆಂದು ಪ್ರಾರ್ಥಿಸಿದರು.
Jdn B Jagadeesh Kumar Bhyrava Gowda Devendra Kumar
#ಕಾಂಗ್ರೆಸ್

Address

JDN Circle
Bangalore
560058

Telephone

+919164001356

Website

Alerts

Be the first to know and let us send you an email when JDN Jaganna Fans posts news and promotions. Your email address will not be used for any other purpose, and you can unsubscribe at any time.

Contact The Organization

Send a message to JDN Jaganna Fans:

Share