S RAGHU, MLA, Sir CV Raman Nagar Assembly Constituency

Directions Website

S RAGHU, MLA, Sir CV Raman Nagar Assembly Constituency MLA, Sir CV Raman Nagar Assembly Constituency, Bengaluru Shri S. Raghu is a 3-time MLA from Sir CV Raman Nagar constituency in Bengaluru.

ದುಷ್ಟತನವನ್ನು ನಿವಾರಿಸಿ, ಸದಾಚಾರಗಳನ್ನು ಅನುಸರಿಸುವ ಬಲಿಪಾಡ್ಯಮಿಯಂದು ಶ್ರೀಮಹಾವಿಷ್ಣು ಎಲ್ಲರ ಸಂಕಷ್ಟಗಳನ್ನು ದೂರಮಾಡಲಿ.  #ಬಲಿಪಾಡ್ಯಮಿ
10/11/2026

ದುಷ್ಟತನವನ್ನು ನಿವಾರಿಸಿ, ಸದಾಚಾರಗಳನ್ನು ಅನುಸರಿಸುವ ಬಲಿಪಾಡ್ಯಮಿಯಂದು ಶ್ರೀಮಹಾವಿಷ್ಣು ಎಲ್ಲರ ಸಂಕಷ್ಟಗಳನ್ನು ದೂರಮಾಡಲಿ.

#ಬಲಿಪಾಡ್ಯಮಿ

ವಂದೇ ಗೋ ಮಾತರಂ  🙏ಸಕಲವನ್ನೂ ನೀಡುವ ಗೋ ಮಾತೆಯನ್ನು ಪೂಜಿಸೋಣ, ಸಂರಕ್ಷಿಸೋಣ.ಗೋವುಗಳನ್ನು ಶೃಂಗರಿಸಿ, ಆರತಿ ಬೆಳಗಿ, ಸಕಲವನ್ನೂ ನೀಡುವ ಗೋ ಮಾತೆಯ...
10/11/2026

ವಂದೇ ಗೋ ಮಾತರಂ 🙏

ಸಕಲವನ್ನೂ ನೀಡುವ ಗೋ ಮಾತೆಯನ್ನು ಪೂಜಿಸೋಣ, ಸಂರಕ್ಷಿಸೋಣ.

ಗೋವುಗಳನ್ನು ಶೃಂಗರಿಸಿ, ಆರತಿ ಬೆಳಗಿ, ಸಕಲವನ್ನೂ ನೀಡುವ ಗೋ ಮಾತೆಯನ್ನು ಪೂಜಿಸುವ ದಿನವಿಂದು.

09/11/2026
ಕನ್ನಡ ಮೇರು ಚಲನಚಿತ್ರ ನಟರಲ್ಲೊಬ್ಬರಾದ,ಆಟೋ ರಾಜ, ಕನ್ನಡಕ್ಕೆ ಹಲವಾರು ಉತ್ತಮ ಚಲನಚಿತ್ರಗಳನ್ನು ನೀಡಿದ "ಶಂಕರ್ ನಾಗ್ "ರವರಿಗೆ ಹುಟ್ಟುಹಬ್ಬದ ಶ...
09/11/2026

ಕನ್ನಡ ಮೇರು ಚಲನಚಿತ್ರ ನಟರಲ್ಲೊಬ್ಬರಾದ,ಆಟೋ ರಾಜ, ಕನ್ನಡಕ್ಕೆ ಹಲವಾರು ಉತ್ತಮ ಚಲನಚಿತ್ರಗಳನ್ನು ನೀಡಿದ "ಶಂಕರ್ ನಾಗ್ "ರವರಿಗೆ ಹುಟ್ಟುಹಬ್ಬದ ಶುಭಾಶಯಗಳು

08/11/2026
ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಮಾಜಿ ಉಪ ಪ್ರಧಾನಿ, ಭಾರತ ರತ್ನ ಶ್ರೀ ಎಲ್. ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
08/11/2026

ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಮಾಜಿ ಉಪ ಪ್ರಧಾನಿ, ಭಾರತ ರತ್ನ ಶ್ರೀ ಎಲ್. ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Wishing one of the stalwarts of Indian politics - the former Deputy Prime Minister and our guiding light respected Shri ...
08/11/2026

Wishing one of the stalwarts of Indian politics - the former Deputy Prime Minister and our guiding light respected Shri Lal Krishna Advaniji a very Happy Birthday.

May he be blessed with good health always.

With Our Shri L K Advaniji, Former Deputy Prime Minister of India,Two BJP Stalwarts are Shri Atalji and Shri L K Advanij...
08/11/2026

With Our Shri L K Advaniji, Former Deputy Prime Minister of India,
Two BJP Stalwarts are Shri Atalji and Shri L K Advaniji,
Who built our BJP Party from Grass Root level 🚩🚩

Address

Bangalore
560038

Alerts

Be the first to know and let us send you an email when S RAGHU, MLA, Sir CV Raman Nagar Assembly Constituency posts news and promotions. Your email address will not be used for any other purpose, and you can unsubscribe at any time.

Shortcuts

Share

Nearby government services