Karnataka rajya chalakara parishath member's team

Karnataka rajya chalakara parishath member's team Somashekar K 9535580976 ಸಂಘಟನೆ ನಂಬರ್ https://youtube.com/?si=PsoxBdzu7HRRbyqX

21/08/2026

ವಿಧಾನ ಪರಿಷತ್ ಕಲಾಪದಲ್ಲಿ ನೆಡೆದ ಪ್ರಸ್ತಾಪದ ಪ್ರೆಶ್ನೆ - ಉತ್ತರ 😀ನೋಡಿ ಖುಷಿ ಪಡಬೇಕೋ🤦ದುಃಖ್ಖ ಪಡಬೇಕೋ🤷‍♂️

19/08/2026

ಚಾಲಕ ಪುಣ್ಯಾತ್ಮರ ನೀವುಗಳು ಅರಿಯಲೇ ಬೇಕು ಕೊನೆವರೆಗೂ ಆಡಿಯೋ ಕೇಳಿ 👂-
ಮಧ್ಯದ ವರೆಗೂ ಕೇಳಿ ಹುರ್ ಕೊಳ್ಳಬೇಡಿ ನಮಗೂ ತಿಳಿಸಿ ತಿಳಿಸಿ ಸಾಗಕಿದೆ..

18/08/2026

ಅತೀ ಶೀಘ್ರದಲ್ಲಿ 2016 ರ 260ಪುಟ ದ ಆದೇಶ ಬಗ್ಗೆ ತಿಳಿಸುವೆ ಕಾಯುತ್ತಿರಿ ಚಾಲಕರೇ ಅಗ್ರಿಗೇಟರ್ ನಿಯಮ ಅಂದ್ರೆ ಸುಮ್ಮನೆ ಅಲ್ಲ ಬರಿ🚖ಕ್ಯಾಬ್ ಗೇ ಮಾತ್ರ ಅನುಮತಿ ಇರೋದು..
(ಆಟೋ 🛺ಆಗಲಿ 🏍️ಬೈಕ್ 🛵ಸ್ಕೋಟರ್ ಆಗಲಿ 📲ಅಪ್ ನಲ್ಲಿ ರನ್ ಮಾಡಲು ಅವಕಾಶ ಇಲ್ಲಾ...)
Ola Uber Rapido Namma Yatri 👀👇ನೋಡಿಕೊಳ್ರೋ
ನಿಮ್ಮಗಳ ಮೋಸದ ವ್ಯವಹಾರ ದಲ್ಲಿ ನಿಯಮ ಮೀರಿ ದಂದೆ ನೆಡೆಸುತಿದ್ದೀರಾ..!!
(ಬರಿ🚖ಕ್ಯಾಬ್ ಗಳಿಗೆ ಮಾತ್ರ ಇ ಅಪ್ 📲ಸಂಸ್ಥೆಗಳ ಸೇವೆ ಪ್ರಯಾಣಿಕರಿಗೆ ಅದು ಡಿಜಿಟಲ್ ಮೀಟರ್ ಬಿಲ್ ಮೂಲಕ ನೇ)
@ಪ್ರಮುಖಅಭಿಮಾನಿಗಳು

18/08/2026

ಎಲ್ಲೊ ಬೋರ್ಡ್ ನಲ್ಲಿ 🛵ಸ್ಕೂಟರ್ ಬಂದಿವೆ ಹೇಗಪ್ಪಾ ಈಗಾದ್ರೆ ಎನ್ನೋ ಅಂತಕ ಬೇಡ - 🛵ಇವೆಲ್ಲ 📲ಅಪ್ ನಲ್ಲಿ ಪ್ರಯಾಣಿಕರ ಸೇವೆ ಕೊಡೋಕೆ ಸಾಧ್ಯ ಇಲ್ಲಾ ಅಗ್ರಿಗೇಟರ್ ಲೈಸೆನ್ಸ್ ಇರೋರು 🚖ಕ್ಯಾಬ್ ಸೇವೆ 📟ಡಿಜಿಟಲ್ ಮೀಟರ್ ನಲ್ಲಿ ಸೇವೆ ಕೊಡಿ ಅಂತ ಲೈಸೆನ್ಸ್ ಇರೋದು ನೆನಪಿರಲಿ..

18/08/2026

📟ಮೀಟರ್ ಹಾಕಿ ಸೇವೆ ಕೊಡದ 🛺ಆಟೋಗಳ ಪರ್ಮಿಟ್ ಗಳು ರದ್ದು ಆಗುತ್ತೆ ಒಳ್ಳೇ ನಿರ್ಧಾರ ಯಾವುದೇ 📲ಅಪ್ ನಲ್ಲೂ ಮೀಟರ್ 📟ಸೇವೆಯ ವ್ಯವಸ್ಥೆ ಮಾಡಿಲ್ಲ ಎಲ್ಲಾ ಅಪ್ ನಲ್ಲೂ 📲ಮೊಬೈಲ್ ಬಿಲ್ ನಲ್ಲೆ ವ್ಯವಹಾರ ಮಾಡೋದ್ರಿಂದ 📟ಮೀಟರ್ ಗಳು ಮೂಲೆ ಗುಂಪು ಆಗಿವೆ ಇದ್ರಿಂದ 📟ಮೀಟರ್ ಗೆ ಬೆಲೆ ಇಲ್ಲದ ರೀತಿ ಆಗೋಗಿದೆ
🛺ಆಟೋ ಚಾಲಕರು 📟ಮೀಟರ್ ಬಳಸಿ ನಗರ ಮೀಟರ್ 📲ಅಪ್ ಮೂಲಕ ಪ್ರಯಾಣಿಕರ ಸೇವೆ ಕೊಡಿ ಬದಲಾವಣೆ ಗೆ ಕೈ ಜೋಡಿಸಿ

17/08/2026

ಅನ್ಯಾಯ ದ ವಿರುದ್ದ ಧ್ವನಿ ಎತ್ತಿ ನ್ಯಾಯ ದ ಆದೇಶ ದ ವಿಚಾರ ನ ಜಾಗೃತಿ ಮೂಡಿಸಿ ಹೋರಾಟ ಮಾಡೋ ಸಮಾಜ ಸೇವಕರನ್ನ ಕುಗ್ಗಿಸೋ ಆಡಳಿತ ವ್ಯವಸ್ಥೆ ಗೇ ದಿಕ್ಕಾರ

17/08/2026

ವಿಚಾರದಲ್ಲಿ ಇ ಸಾಧನ ಅಳವಡಿಕೆ ಮಾಡಿಸಿಕೊಂಡಿರೋ ಚಾಲಕ/ಮಾಲೀಕರ ವರ್ಗದವರು ನೀವು ಅಳವಡಿಕೆ ಮಾಡಿಸಿಕೊಂಡಿರೋ GPSಸಾಧನ ಸಂಸ್ಥೆಗಳ GST ಬಿಲ್ ತಂದು ಸಂಘಟನೆ ಕಚೇರಿ ಗೆ ಕೊಟ್ಟರೆ ಮಾತ್ರ ಮತ್ತೆ ಹೈ ಕೋರ್ಟ್ ಮೊರೆ ಹೋಗಿ ವಂಚನೆ ಯಿಂದ ಮುಕ್ತಿಗೊಳ್ಳ ಬಹುದು ಇಲ್ಲದೆ ಹೋದ್ರೆ ಇ ದಂದೆ ಗೆ ಯಾಮಾರಿ ತಗಲಾಕಿ ಕೊಂಡ್ರೆ ಆರ್ಥಿಕ ನಷ್ಟ ಗ್ಯಾರಂಟಿ

17/08/2026

ಇ ದಂದೆ ಕೋರ Rapido Ola Uber 📲ಅಪ್ ಸಂಸ್ಥೆಗಳು 🛵ನೋಡಿ ನಿಮ್ಮಗಳೆನೆಲ್ಲ ನಿಮ್ಮ ಅಸಹಾಯಕತೆಗಳನೆಲ್ಲ 🏍️ ಹೇಗೆ ಬಳಸಿಕೊಂಡು ನಿಮ್ಮಗಳನ್ನೇ ಮಿಕ ಮಾಡುತ್ತಿದ್ದಾರೆ ದಯವಿಟ್ಟು ಸುಪ್ರೀಂ ಕೋರ್ಟ್ ತೀರ್ಪು ಬರೋ ವರೆಗೂ ಯಾರು ಇ ವೈಟ್ ಬೋರ್ಡ್ 🏍️🛵ಟು ವೀಲರ್ ಗಳಲ್ಲಿ ಪ್ರಯಾಣಿಕರ ಸೇವೆ ಕೊಡಬೇಡಿ

15/08/2026

🚖🚖🚖🚖🚖🚖ಸಮಸ್ಯೆ ಗಳ ಕೊರತೆ ಯಿಂದ ಪ್ರತಿದಿನ ಇದೆ ಗೋಳು ಕರ್ನಾಟಕ ದ ಇಂಧನ ಸಚಿವ ಯಾರಣ್ಣ ಇ ತೊಂದರೆ ಗೆ ಪರಿಹಾರ ಬೇಕಣ್ಣ..
Indian National Congress

15/08/2026

Rapido ಸಂಸ್ಥೆ ಗೆ ಅಗ್ರಿಗೇಟರ್ ಲೈಸೆನ್ಸ್ ಕೊಟ್ಟಿದೆ ಸರ್ಕಾರ ಎನ್ನೋ ಸ್ಪಷ್ಟನೆ Transport Department Karnataka ಆಯುಕ್ತರು,ಜಂಟಿ ಆಯುಕ್ತರು - ಓಂಕಾರೇಶ್ವರಿ ಮೇಡಂ ಇ 3 ಜನರಲ್ಲಿ ಒಬ್ಬರು ಸತ್ಯ ತಿಳಿಸಿದರೆ ಮಾತ್ರ ನಂಬಿ..
ಅಷ್ಟು ಸುಲಭ ಅಲ್ಲ ಹೈ ಕೋರ್ಟ್ ನ 260 ಪುಟ ನಿಯಮ ಇದೆ ಪರವಾನಿಗೆ ಪಡೆಯಲು ಇ ಅಪ್ 📲ಸಂಸ್ಥೆಗಳಿಗೆ

Address

Bangalore
560096

Alerts

Be the first to know and let us send you an email when Karnataka rajya chalakara parishath member's team posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka rajya chalakara parishath member's team:

Shortcuts

Share

Category