Karnataka Railway Police

Karnataka Railway Police passenger safety is our moto

ಈ ದಿನ ದಿ:15-08-2025ರಂದು  79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಠಾಣಾಧಿಕಾರಿಗಳು  ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರ...
15/08/2025

ಈ ದಿನ ದಿ:15-08-2025ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಠಾಣಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ.

ಈ ದಿನ ದಿನಾಂಕ:15-08-2025ರಂದು ಶ್ರೀ. ಯತೀಶ್. N IPS / SP /Railways ರವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ರೈಲ್ವೆ ಪೊಲೀ...
15/08/2025

ಈ ದಿನ ದಿನಾಂಕ:15-08-2025ರಂದು ಶ್ರೀ. ಯತೀಶ್. N IPS / SP /Railways ರವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ರೈಲ್ವೆ ಪೊಲೀಸ್ ಕಚೇರಿಯ ಆವರಣದಲ್ಲಿ ಅಧಿಕಾರಿಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ.

Do not board the ladies compartment
07/08/2025

Do not board the ladies compartment

ಮುಂಜಾಗರೂಕತೆಯ ಕ್ರಮವಾಗಿ ದಿನಾಂಕ: 17-07-2025 ರಂದು ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿದ್ದ ರೈಲುಗಾಡಿಗಳು, Platform, Booking Office,...
17/07/2025

ಮುಂಜಾಗರೂಕತೆಯ ಕ್ರಮವಾಗಿ ದಿನಾಂಕ: 17-07-2025 ರಂದು ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿದ್ದ ರೈಲುಗಾಡಿಗಳು, Platform, Booking Office, Hall & Parcel Office & Parking Area ಗಳಲ್ಲಿ DOG SQUAD ನಿಂದ ASC Check ಮಾಡಿಸಿರುತ್ತಾರೆ.

ಮೈಸೂರು ರೈಲ್ವೆ ಪೋಲಿಸ್ ಠಾಣೆಯಲ್ಲಿ ದಿನಾಂಕ.10/07/2025 ರಂದು ಬೆಲ್ಜಿಯಂನ ವಿದೇಶಿ ಪ್ರಯಾಣಿಕರು ಆಟೋದಲ್ಲಿ ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತ...
10/07/2025

ಮೈಸೂರು ರೈಲ್ವೆ ಪೋಲಿಸ್ ಠಾಣೆಯಲ್ಲಿ ದಿನಾಂಕ.10/07/2025 ರಂದು ಬೆಲ್ಜಿಯಂನ ವಿದೇಶಿ ಪ್ರಯಾಣಿಕರು ಆಟೋದಲ್ಲಿ ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತುಗಳುಳ್ಳ ಬ್ಯಾಗನ್ನು ಹುಡುಕಿಸಿ ವಾರಸುದಾರರಿಗೆ ಒಪ್ಪಿಸಿರುತ್ತದೆ.

28/05/2025
28/05/2025
ದಿ: 27-05-2025ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ Fire & Health Dept ಸಹಯೋಗದಲ್ಲಿ Rly Stn & Trainಗಳಲ್ಲಿ ಅಗ್ನ...
27/05/2025

ದಿ: 27-05-2025ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ Fire & Health Dept ಸಹಯೋಗದಲ್ಲಿ Rly Stn & Trainಗಳಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಕೈಗೊಳ್ಳುವ ಕ್ರಮದ ಬಗ್ಗೆ MOC Drill ಕಾರ್ಯಕ್ರಮವನ್ನು ಮಾಡಿರುತ್ತಾರೆ, ಸ್ಥಳದಲ್ಲಿ ಸೂಕ್ತ B/B ಕ್ರಮ ಕೈಗೊಂಡಿರುತ್ತದೆ.

ದಿನಾಂಕ: 27-05-2025ರಂದು ರಾಯಚೂರು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗ...
27/05/2025

ದಿನಾಂಕ: 27-05-2025ರಂದು ರಾಯಚೂರು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಭೆಯನ್ನು ಹಮ್ಮಿಕೊಂಡಿರುತ್ತಾರೆ, ಸದರಿ ಸಭೆಗೆ Raichur/PSI ರವರು ಹಾಜರಾಗಿರುತ್ತಾರೆ.

ದಿನಾಂಕ: 22/02/2025ರಂದು ರಾಯಚೂರು ರೇಲ್ವೆ ನಿಲ್ದಾಣದಲ್ಲಿ ಚಾರ್ಜಿಂಗ್ ಹಾಕಿ ಬಿಟ್ಟು ಹೋದ Oppo A35 ಮೊಬೈಲ್ ಪೋನ್ ಬೆಲೆ 11,000/- ರೂನದ್ದನ್...
22/02/2025

ದಿನಾಂಕ: 22/02/2025ರಂದು ರಾಯಚೂರು ರೇಲ್ವೆ ನಿಲ್ದಾಣದಲ್ಲಿ ಚಾರ್ಜಿಂಗ್ ಹಾಕಿ ಬಿಟ್ಟು ಹೋದ Oppo A35 ಮೊಬೈಲ್ ಪೋನ್ ಬೆಲೆ 11,000/- ರೂನದ್ದನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.

ದಿನಾಂಕ: 22-02-2025ರಂದು ಬೀದರ್ ರೇಲ್ವೆ ಪೊಲೀಸ್ ಠಾಣೆಯ E-last ಅಲ್ಲಿ ದಾಖಲಾಗಿದ್ದ  ರಿಯಲ್ ಮಿ ಮೊಬೈಲ್ ಪೋನ್ ಅನ್ನು CEIR ಪೋರ್ಟನ್ನಲ್ಲಿ ಪ...
22/02/2025

ದಿನಾಂಕ: 22-02-2025ರಂದು ಬೀದರ್ ರೇಲ್ವೆ ಪೊಲೀಸ್ ಠಾಣೆಯ E-last ಅಲ್ಲಿ ದಾಖಲಾಗಿದ್ದ ರಿಯಲ್ ಮಿ ಮೊಬೈಲ್ ಪೋನ್ ಅನ್ನು CEIR ಪೋರ್ಟನ್ನಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.

ದೇವರಾಜಯ್ಯ ಎಂಬುವವರು ರೈಲುಗಾಡಿ ಸಂಖ್ಯೆ:20654-B3,9 ಸೀಟ್ ನಲ್ಲಿಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಿ...
19/12/2024

ದೇವರಾಜಯ್ಯ ಎಂಬುವವರು ರೈಲುಗಾಡಿ ಸಂಖ್ಯೆ:20654-B3,9 ಸೀಟ್ ನಲ್ಲಿ
ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಬ್ಯಾಗನ್ನು ಮರೆತು ಹೋಗಿದ್ದು ಯಶವಂತಪುರ
ರೈಲ್ವೆ ಪೊಲೀಸರು ಬ್ಯಾಗನ್ನು ಠಾಣೆಗೆ ತಂದು 19/12/2024 ರಂದು ವಾರಸುದಾರರ ವಶಕ್ಕೆ ಒಪ್ಪಿಸಿರುತ್ತಾರೆ.

Address

Behind Rly Reservation Office
Bangalore
560024

Alerts

Be the first to know and let us send you an email when Karnataka Railway Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Railway Police:

Share