Common Man's CM

Common Man's CM Common Man's CM

12/10/2022

ರಾಜಾ ಹುಲಿ ಯಾರಿಗೂ ಜಗ್ಗಲ್ಲ ಬಗ್ಗಲ್ಲ.
ಶ್ರೀ ಯಡಿಯೂರಪ್ಪನವರ ಘರ್ಜನೆಗೆ ಬೆದರಿದ ಕಾಂಗ್ರೆಸ್ ನಾಯಕರು.
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರ ಹೀಗೆಂದರು....

11/10/2022

#ಆರ್_ಎಸ್_ಎಸ್_ದೇಶಭಕ್ತ_ಸಂಸ್ಥೆ.
ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಆರ್ ಎಸ್ ಎಸ್ ಬಗ್ಗೆ ಇನ್ನೇನೂ ಹೇಳಿದರು.
Rashtriya Swayamsevak Sangh (RSS)

11/10/2022

ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಏನೇನು ಉತ್ತಮ ಕಾರ್ಯ ಮಾಡಿದೆ.. ಮುಖ್ಯಮಂತ್ರಿಗಳೆ ಹೇಳ್ತಾರೆ ನೋಡಿ....

11/10/2022

ವಾಲ್ಮೀಕಿ ಕುಲದ ಮೊದಲ ಗುಣ ಸ್ವಾಭಿಮಾನ....
ವಾಲ್ಮೀಕಿ ಸಮುದಾಯದ ಶೌರ್ಯದ ಬಗ್ಗೆ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರ ಮಾತಿನಲ್ಲೇ ಕೇಳಿ....

ಮಹರ್ಷಿ ವಾಲ್ಮೀಕಿ ಜಯಂತಿ ದಿನವಾದ ಇಂದು ವಿಧಾನಸೌಧದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ...
09/10/2022

ಮಹರ್ಷಿ ವಾಲ್ಮೀಕಿ ಜಯಂತಿ ದಿನವಾದ ಇಂದು ವಿಧಾನಸೌಧದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರು. ವಾಲ್ಮೀಕಿ ಸಮುದಾಯದ ಶ್ರೀಗಳಾದ ಶ್ರೀ ಪ್ರಸನ್ನಾನಂದರು ಸ್ವಾಮಿಗಳು, ಸಚಿವರಾದ ಗೋವಿಂದ ಕಾರಜೋಳ, ಶ್ರೀ ಶ್ರೀರಾಮಲು, ಶಾಸಕರಾದ ರಾಜುಗೌಡ ನಾಯಕ್ ಕೂಡ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಚಾಮುಂಡಿ ಬೆಟ್ಟದ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ಸಮಯ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರ...
05/10/2022

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಚಾಮುಂಡಿ ಬೆಟ್ಟದ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ಸಮಯ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರು ಸಹ ಉಪಸ್ಥಿತಿತರಿದ್ದರು...

04/10/2022

ನಾಡಿನ ಜನತೆಗೆ ಆಯುಧ ಪೂಜೆಯ ಶುಭಾಶಯಗಳು....

Address

Bangalore
560001

Website

Alerts

Be the first to know and let us send you an email when Common Man's CM posts news and promotions. Your email address will not be used for any other purpose, and you can unsubscribe at any time.

Share